ಈ ದಿನ ಫ್ಲ್ಯಾಶ್‌‌‌

ವಿಜಯನಗರ | ಬರಗಾಲ ಘೋಷಣೆ, ಸಾಲ ಮನ್ನಾಗೆ ರೈತ ಸಂಘ ಮನವಿ

ವಿಜಯನಗರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಹೊಸಪೇಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೆ. ಕಾರ್ತಿಕ್ ಬಣ ಆಗ್ರಹಿಸಿದೆ. ವಿಜಯನಗರ...

ಸೆನೆಗಲ್‌ನಲ್ಲಿ ಮಗಳ ಮಾರಾಟ ಆರೋಪ: ಹಕ್ಕಿಪಿಕ್ಕಿ ಸಮುದಾಯದ ಮಹಿಳೆ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಮಹಿಳೆಯೊಬ್ಬರು ತನ್ನ 20 ವರ್ಷದ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಹಣಕ್ಕಾಗಿ ಮಾರಾಟ ಮಾಡಿರುವುದಾಗಿ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ವಿರುದ್ಧ...

SIR ಗೊಂದಲ | ಉತ್ತರಿಸಲು ಹೆದರುತ್ತಿದೆ ಚು. ಆಯೋಗ; ಲಿಖಿತ ಉತ್ತರ ಕೇಳಿದ ‘ಜಾಗೃತ ಕರ್ನಾಟಕ’ ಮುಖಂಡರು ಪೊಲೀಸ್ ವಶಕ್ಕೆ!

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಜನರು ಮತ್ತು ಬಿಎಲ್‌ಒಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಲಿಖಿತ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗದ ಕಚೇರಿಗೆ ಮನವಿ ಸಲ್ಲಿಸಲು ತೆರಳಿದ್ದ ‘ಜಾಗೃತ ಕರ್ನಾಟಕ’ದ ಮುಖಂಡರನ್ನು...

ನಮ್ಮ ಮೆಟ್ರೋದಲ್ಲಿ 50 ಪಟ್ಟು ದಂಡ ಹೆಚ್ಚಳ: ನಿಯಮ ಉಲ್ಲಂಘಿಸಿದರೆ ಗರಿಷ್ಠ ₹25,000 ವರೆಗೆ ದಂಡ

ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ನಿಯಮಗಳನ್ನು ಉಲ್ಲಂಘಿಸುವ ಮತ್ತು ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿದ...

ಬಾಹ್ಯಾಕಾಶದಲ್ಲಿ ಭಾರತದ ಹೊಸ ಮೈಲಿಗಲ್ಲು: ಮೊದಲ ಖಾಸಗಿ ಆರ್ಬಿಟಲ್‌ ರಾಕೆಟ್ ʼವಿಕ್ರಮ್-1ʼ ಯಶಸ್ವಿ ಉಡಾವಣೆ!

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಹೈದರಾಬಾದ್ ಮೂಲದ 'ಸ್ಕೈರೂಟ್ ಏರೋಸ್ಪೇಸ್' (Skyroot Aerospace) ಕಂಪನಿ ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ 'ವಿಕ್ರಮ್-1' ಇಂದು ಶ್ರೀಹರಿಕೋಟಾದ ಸತೀಶ್...

ದೆಹಲಿ | ರಾತ್ರಿವೇಳೆ ಅಧಿಕ ಧಗೆ ದಾಖಲು, ವಾರಾಂತ್ಯದಲ್ಲಿ ಮಳೆ:‌ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್

ದೆಹಲಿಯಲ್ಲಿ ರಾತ್ರಿವೇಳೆ ಐದು ವರ್ಷಗಳಲ್ಲಿಯೇ ಅತ್ಯಂತ ಧಗೆ ದಾಖಲಾಗಿದ್ದು, ಬಿಸಿಲು, ಆರ್ದ್ರತೆ ಮತ್ತು ಮಳೆ ಕೊರತೆಯ ನಡುವೆಯೂ ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ವಾರಾಂತ್ಯದಲ್ಲಿ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವುದಾಗಿ...

‘ಹೊಸ ಯೋಜನೆಗೆ ಬನ್ನಿ, ಇಲ್ಲವೇ ಕೆಲಸ ಬಿಡಿ’: 2,000 ನರೇಗಾ ಗುತ್ತಿಗೆ ನೌಕರರಿಗೆ ಪಂಜಾಬ್ ಸರ್ಕಾರದ ಬೆದರಿಕೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ - MGNREGS) ಅಡಿಯಲ್ಲಿ ಕೆಲಸ ಮಾಡುತ್ತಿದ್ದ 2,000ಕ್ಕೂ ಹೆಚ್ಚು ಗುತ್ತಿಗೆ ನೌಕರರಿಗೆ ಪಂಜಾಬ್ ಸರ್ಕಾರ ಅಂತಿಮ ಎಚ್ಚರಿಕೆ ನೀಡಿದೆ. ಶನಿವಾರದ (ಜುಲೈ...

ಕರಾವಳಿ, ಮಲೆನಾಡಿನಲ್ಲಿ ಮಳೆ ಆರ್ಭಟ: ಹವಾಮಾನ ಇಲಾಖೆ ಹೈ ಅಲರ್ಟ್

ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಮಳೆ ಬಿರುಸುಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿತದ ಭೀತಿ ಹೆಚ್ಚಾಗಿದೆ. ಅಂಕೋಲಾ ತಾಲೂಕಿನಲ್ಲಿ...

ಸೋನಮ್‌ರನ್ನು ಹೊತ್ತೊಯ್ದ ಪೊಲೀಸರು; ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ ಅಭಿಜಿತ್ ದೀಪ್ಕೆ

ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬೆನ್ನಲ್ಲೇ ಪ್ರತಿಭಟನೆ ಹೊಸ ತಿರುವು ಪಡೆದುಕೊಂಡಿದೆ. ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ...

ಮುಂದಿನ ವರ್ಷದಿಂದ 10, 20 ರೂ. ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳ ಚಲಾವಣೆ ಸಾಧ್ಯತೆ: ಆರ್‌ಬಿಐ ಸಿದ್ಧತೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಿನ ವರ್ಷದಿಂದ ದೇಶದಲ್ಲಿ 10 ಮತ್ತು 20 ರೂ. ಮುಖಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರುವ ಸಾಧ್ಯತೆಯಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ...

ಭದ್ರತಾ ನೆಪ: ಫೋನ್ ಜಾಮರ್, ಬಿಳಿ ಪರದೆ ಬಳಸಿ ಪೊಲೀಸರು ಸೋನಮ್‌ರನ್ನು ಹೇಗೆ ಹೊತ್ತೊಯ್ದರು

ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ, ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಜಂತರ್‌ ಮಂತರ್‌ನಿಂದ ಹೊತ್ತೊಯ್ದಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸಂಸತ್ತಿನ ಮುಂಗಾರು ಅಧಿವೇಶನದ...

ಮೃತ ಹಸುಗಳ ಹೆಸರಿನಲ್ಲಿ ಅನುದಾನ ಲೂಟಿ: ರಾಜಸ್ಥಾನದಲ್ಲಿ 57 ಕೋಟಿ ರೂ. ಅಕ್ರಮ ಬಯಲು

ರಾಜಸ್ಥಾನ ಸರ್ಕಾರದ ಗೋ ಸಂರಕ್ಷಣಾ ಯೋಜನೆಯಡಿ ಭಾರೀ ಅಕ್ರಮ ನಡೆದಿದ್ದು, ಮೃತ ಹಾಗೂ ಗೋಶಾಲೆಗಳಲ್ಲಿ ಇರದೇ ಇರುವ ಹಸುಗಳ ಹೆಸರಿನಲ್ಲಿ ಬರೋಬ್ಬರಿ 57 ಕೋಟಿ ರೂ.ಗೂ ಅಧಿಕ ಅನುದಾನವನ್ನು ಅಕ್ರಮವಾಗಿ ಪಡೆಯಲಾಗಿರುವ ಕಳವಳಕಾರಿ...

ಈ ಹೊತ್ತಿನ ಪ್ರಮುಖ ಸುದ್ದಿ