ಮಹಾರಾಷ್ಟ್ರದ ಥಾಣೆಯ ಪ್ರಭಾವಿ ರಾಜಕೀಯ ಕುಟುಂಬವೊಂದರ ಕೌಟುಂಬಿಕ ಕಲಹ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಹಿರಿಯ ನಾಯಕ, ಮಾಜಿ ಸಂಸದ ವಿನಾಯಕ್ ರಾವತ್ ಮತ್ತು ಅವರ ಕುಟುಂಬದವರು...
ಸಾರಿಗೆ ಇಲಾಖೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಕಬಿರಾಬಾದ್‌ವಾಡಿ ಕ್ರಾಸ್ ಸಮೀಪ ಭಾನುವಾರ ಬೆಳಿಗ್ಗೆ ನಡೆದಿದೆ.
ಹುಮನಾಬಾದ್ ತಾಲೂಕಿನ ದುಬಲಗುಂಡಿ...
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ 'ಬ್ರಾಹ್ಮಣಿ ಸ್ಟೀಲ್ಸ್' ಕಂಪನಿಗೆ ಮಂಜೂರು ಮಾಡಲಾಗಿದ್ದ ಬರೋಬ್ಬರಿ 14 ಸಾವಿರ ಎಕರೆ ಭೂಮಿಯನ್ನು ಆಂಧ್ರಪ್ರದೇಶ ಸರ್ಕಾರವು ಕೊನೆಗೂ ತನ್ನ ವಶಕ್ಕೆ ಪಡೆದುಕೊಂಡಿದೆ. ಸತತ 18...
ಭಾರತ ಸರ್ಕಾರದ ಜಾಗತಿಕ ತಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ದೇಶದ ಪ್ರತಿ ರಾಜ್ಯದಲ್ಲಿ ಒಂದು ತಾಣವನ್ನು ಆಯ್ಕೆ ಮಾಡುತ್ತದೆ. ಈ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು ಇತ್ತೀಚೆಗೆ ಹಂಪಿ, ಮೈಸೂರು ಮತ್ತು ಲಕ್ಕುಂಡಿಯನ್ನು...
ಭಾರತೀಯ ಬೌದ್ಧ ಮಹಾಸಭೆ, ಬೀದರ್ ಜಿಲ್ಲಾ ಘಟಕದ ವತಿಯಿಂದ ವರ್ಷವಾಸ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಜುಲೈ 11ರಂದು ಬೀದರ್ ನಗರದ ಗಾಂಧಿ ಗಂಜ್‌ನ ನಾಗಲೋಕ ಬುದ್ಧ ವಿಹಾರದಲ್ಲಿ ನಡೆಯಿತು.
ಸಭೆಗೆ ಪೂಜ್ಯ ಭಂತೆಗಳ ದಿವ್ಯ...
ಹಾರ್ಮುಜ್ ಜಲಸಂಧಿಯಲ್ಲಿ ಕಳೆದ 24 ಗಂಟೆಗಳಲ್ಲಿ ಎರಡನೇ ವಾಣಿಜ್ಯ ನೌಕೆಯ ಮೇಲೆ ದಾಳಿ ನಡೆದಿದ್ದು, ಇರಾನ್ ಈ ಆಯಕಟ್ಟಿನ ಜಲಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದೆ. ಇದರಿಂದಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸೇನಾ...
ಜುಲೈ 11, 2026ರಂದು, ಮೈಸೂರಿನಲ್ಲಿ ಮೌನವಾದ ಗಾನಕೋಗಿಲೆ ಎಸ್. ಜಾನಕಿಯವರದು, ಭಾರತೀಯ ಸಂಗೀತ ಕಂಡ ಅತ್ಯಂತ ಮಧುರ ಮತ್ತು ಸರ್ವತೋಮುಖ ಕಂಠಸಿರಿ. ಅವರ ಸ್ವರದ ಮಾಂತ್ರಿಕ ಪ್ರಭಾವ ಎಂದೆಂದಿಗೂ ಅಳಿಸಿಹೋಗದ್ದು. ಭಾಷೆಗಳ ಮತ್ತು...
ನಾಲ್ಕು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಂಗಿದ್ದ ಹೋಟೆಲ್‌ನ ಭದ್ರತೆಯನ್ನು ಭೇದಿಸಿ ಒಳನುಗ್ಗಿದ ವಲಸೆ ವಿರೋಧಿ ಕಾರ್ಯಕರ್ತನೊಬ್ಬ ಪ್ರಧಾನಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಘೋಷಣೆ ಕೂಗಿದ ಘಟನೆ...
ಮಹಿಳೆಯೊಬ್ಬರು ಮನೆಯಲ್ಲಿ ಒಂಟಿಯಾಗಿದ್ದಾಗ ಬಲವಂತವಾಗಿ ಒಳನುಗ್ಗಿದ 'ಫ್ಲಿಪ್‌ಕಾರ್ಟ್' ಡೆಲಿವರಿ ಬಾಯ್, ಆಕೆಯೆದುರು ಗುಪ್ತಾಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆ...
ನಾನು, ನನ್ನದು ಎಂಬ ಸೀಮಿತ ಚಿಂತನೆಯಿಂದ ಹೊರಬಂದು ದೇಶ ಮತ್ತು ಸಮಾಜದ ಹಿತದತ್ತ ಗಮನ ಹರಿಸುವ ಮನೋಭಾವ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗ ಎಂದು ಹಿರಿಯ ಪರಿಸರ ತಜ್ಞ ಡಾ. ಎಂ.ಆರ್...
ದಿನದ 24 ಗಂಟೆಗಳಲ್ಲಿ ನಾವು ಮಾಡುವ ನಮ್ಮ ಪ್ರತಿಯೊಂದು ಸಾಮಾಜಿಕ-ಖಾಸಗಿ ಚಟುವಟಿಕೆಗಳು, ನಿರ್ಧಾರಗಳು, ಚಲನವಲನಗಳು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮತ್ತೊಬ್ಬ ವ್ಯಕ್ತಿಗೆ 'ಡೇಟಾ' ಆಗಿ ಒದಗಿಬರಬಹುದು. ವ್ಯಾವಹಾರಿಕವಾಗಿ ಅವು ಒಬ್ಬ ವ್ಯಕ್ತಿಗೆ ಲಾಭದಾಯಕ...
ಚಿಕ್ಕಮಗಳೂರಿನ ಆಯ್ದ ತಾಲೂಕುಗಳಲ್ಲಿ ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ ನಡೆಸಲು ಕೃಷಿ ಇಲಾಖೆ ತೀರ್ಮಾನಿಸಿದೆ. ಸರ್ಕಾರದ ಸಬ್ಸಿಡಿ, ಬೆಳೆ ವಿಮೆ, ವಿಮೆ ಪರಿಹಾರ ಸೇರಿದಂತೆ ಇನ್ನಿತರ ಯೋಜನೆಗಳ ದುರುಪಯೋಗವನ್ನು ತಪ್ಪಿಸಲು ಈ ಸ್ಯಾಟಲೈಟ್...