ಈ ದಿನ ಫ್ಲ್ಯಾಶ್‌‌‌

ಬಳ್ಳಾರಿ | ಕುಡಿಯುವ ನೀರು ಕೊಡದಿದ್ರೆ ಅನಿರ್ದಿಷ್ಟವಾಗಿ ಹೋರಾಟ: ಡಿವೈಎಫ್ಐ

ಬಳ್ಳಾರಿ ತಾಲೂಕಿನ ಕೊಳಗಲ್‌ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಡಿವೈಎಫ್ಐ ಸಂಘಟನೆ ನಡೆಸುತ್ತಿರುವ ಹಗಲು ರಾತ್ರಿ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕೊಳಗಲ್ಲು ಗ್ರಾಮಸ್ಥರು ಕುಡಿಯುವ ನೀರು ಮತ್ತು ದೈನಂದಿನ ದಿನ ಬಳಕೆಯ ನೀರಿನ...

ಮತದಾರರ ಪಟ್ಟಿ ಪರಿಷ್ಕರಣೆ ಕನ್ನಡದಲ್ಲೇ ನಡೆಯಲಿ: ಕರವೇ ಆಗ್ರಹ

ರಾಜ್ಯದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಕನ್ನಡದ ಗ್ರಾಮಗಳ ಹೆಸರುಗಳು, ಮತಗಟ್ಟೆಗಳ ಹೆಸರುಗಳು ಹಾಗೂ ಇತರ ವಿವರಗಳನ್ನು ಇಂಗ್ಲಿಷ್‌ಗೆ ತಪ್ಪಾಗಿ ಅನುವಾದಿಸುವ ಮೂಲಕ ಗಂಭೀರ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದರಿಂದಾಗಿಮತದಾರರ...

ಬೆಳಗಾವಿ | ಕುಡಿಯುವ ನೀರಿಗೆ ತತ್ವಾರ ಬಾರದಂತೆ ನೋಡಿಕೊಳ್ಳಿ: ಡಾ. ಜಿ ಪರಮೇಶ್ವರ್ ಖಡಕ್ ಸೂಚನೆ

ಬೆಳಗಾವಿ ವಿಭಾಗದ ಯಾವುದೇ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವ‌ರ್ ಅಧಿಕಾರಿಗಳಿಗೆ...

ಬೆಳಗಾವಿ | ಜಿಲ್ಲೆಯಲ್ಲಿ ಮಳೆ ಕೊರತೆ: ಒಣಗಿದ ಬೆಳೆ,ಕಡಿಮೆಯಾದ ಬಿತ್ತನೆ ಪ್ರಮಾಣ

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ 146 ಮಿ.ಮೀ ಮಳೆಯಾಗಬೇಕಾಗಿತ್ತು, ಸದ್ಯ ಕೇವಲ 104 ಮಿ.ಮೀ ಮಳೆಯಾಗಿದೆ. ಇದರಿಂದ...

ವಿಶ್ವನಾಥ್, ಸುಧಾಕರ್‌, ಸದಾನಂದಗೌಡ; ಸ್ವ-ಪ್ರತಿಷ್ಠೆಯ ವ್ಯಕ್ತಿಗಳಿಂದ ಬಿಜೆಪಿ ಛಿದ್ರ?

ಸುಧಾಕರ್‌ V/S ವಿಶ್ವನಾಥ್ V/S ಸದಾನಂದಗೌಡ ಸಮರವನ್ನು ನಿಯಂತ್ರಿಸುವಲ್ಲಿ ಪಕ್ಷದ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಬಣರಾಜಕಾರಣದಿಂದಾಗಿ ಪಕ್ಷವು ಅಳಿತಪ್ಪಿದೆ. ಶಿಸ್ತಿನ ಸಂಘಟನೆ ಬಿಜೆಪಿ ಎಂಬುದು ಕರ್ನಾಟಕದ ಮಟ್ಟಿಗೆ ಅತಿದೊಡ್ಡ ಜೋಕ್ ಆಗಿ ಕಾಣಿಸುತ್ತಿದೆ. ರಾಜ್ಯ...

ಭಾರತ ಮತ್ತು ಜಪಾನ್ ನಡುವೆ ಒಪ್ಪಂದ: 59 ಸಾವಿರ ಕೋಟಿ ರೂ. ಹೂಡಿಕೆ

ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಹದಿನಾರನೇ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ನ ಪ್ರಧಾನಿ ಸನಾಯೆ ಟಕಾಚಿ ಅವರು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿರುವ...

ಖಮೇನಿ ಅಂತ್ಯಕ್ರಿಯೆ: ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಇರಾನ್‌ಗೆ ಸಲ್ಮಾನ್ ಖುರ್ಷಿದ್

ಇರಾನ್‌ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸರ್ಕಾರಿ ಗೌರವಗಳ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಹಿರಿಯ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಇಂದು...

ಕಸ್ಟಡಿ ಸಾವು: ಮೃತನ ಕುಟುಂಬಕ್ಕೆ ₹18.44 ಲಕ್ಷ ಪಾವತಿಸಲು ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಪೊಲೀಸ್ ವಶದಲ್ಲಿದ್ದಾಗ ಸಂಭವಿಸುವ ಅಸ್ವಾಭಾವಿಕ ಸಾವು, ಅದು ಆತ್ಮಹತ್ಯೆಯಾಗಿದ್ದರೂ ಸಹ, ಸರ್ಕಾರದ ಹೊಣೆಗಾರಿಕೆಯಿಂದ ಹೊರತಾಗಿಲ್ಲ ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 2018ರಲ್ಲಿ ಕರಾವಲ್ ನಗರ ಪೊಲೀಸ್ ಠಾಣೆಯ ವಶದಲ್ಲಿದ್ದಾಗ ಮೃತಪಟ್ಟ...

ಬಡ ಬೀದಿ ಬದಿ ವ್ಯಾಪಾರಿಗಳ ತಳ್ಳುಗಾಡಿಗಳನ್ನೇ ನುಂಗುತ್ತಿರುವ ʼಗ್ಲೋಬಲ್ ಸಿಟಿʼಯ ಕನಸು!

ಶ್ರೀಮಂತರ ರಾಜಕಾಲುವೆ ಒತ್ತುವರಿಯಿಂದಾಗಿ ಇಡೀ ಬೆಂಗಳೂರು ಮಳೆಗೆ ಮುಳುಗುತ್ತದೆ, ಕೃತಕ ಪ್ರವಾಹ ಸೃಷ್ಟಿಯಾಗಿ ಜನರ ಜೀವ ಹೋಗುತ್ತದೆ. ಇದು ಇಡೀ ನಗರದ ಪರಿಸರಕ್ಕೆ ಕಂಟಕ ತರುವ ಕ್ರಿಮಿನಲ್ ಅಪರಾಧ. ಆದರೆ ಅಲ್ಲಿ ಸರ್ಕಾರ...

ನ್ಯೂಯಾರ್ಕ್‌ನ ‘ಮಮದಾನಿ ತೆರಿಗೆ’: ಸಿರಿವಂತರಿಗೆ ಬಿಸಿ ಮುಟ್ಟಿಸಿದ, ವಿಶ್ವ ಮೆಚ್ಚುವ ದಿಟ್ಟ ಹೆಜ್ಜೆ

ಏನಿದು 'ಮಮದಾನಿ ತೆರಿಗೆ' ಎಂದರೆ ನ್ಯೂಯಾರ್ಕ್‌ನಲ್ಲಿ ಅತ್ಯಂತ ಶ್ರೀಮಂತರು 47 ಕೋಟಿ ರೂಪಾಯಿಗಿಂತ (5 ಮಿಲಿಯನ್ ಡಾಲರ್) ಹೆಚ್ಚು ಬೆಲೆಬಾಳುವ ಎರಡನೇ ಅಥವಾ ಮೂರನೇ ಬಂಗಲೆಗಳನ್ನು, ಪೆಂಟ್ ಹೌಸ್‌ಗಳನ್ನು ಖರೀದಿಸಿ ವರ್ಷಗಟ್ಟಲೆ ಖಾಲಿ...

ಸರ್ಕಾರಿ ಶಾಲೆಗಳಲ್ಲಿ ಹಿಂದು ಪ್ರಾರ್ಥನೆಗಳನ್ನು ಕಡ್ಡಾಯಗೊಳಿಸುವಂತಿಲ್ಲ: ಛತ್ತೀಸ್‌ಗಢ ಹೈಕೋರ್ಟ್

ಸರ್ಕಾರಿ ಶಾಲೆಗಳಲ್ಲಿ ಯಾವುದೇ ಮಗುವನ್ನು ಹಿಂದೂ ಪ್ರಾರ್ಥನೆಗಳನ್ನು ಪಠಿಸಲು ಬಲವಂತಪಡಿಸುವಂತಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ. ಜೂನ್ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಅಬ್ದುಲ್ ಸಲಾಮ್ ರಿಜ್ವಿ, ಮಹೇಂದ್ರ...

ಪತ್ರಕರ್ತೆ ಅಂಜನಾ ಓಂ ಕಶ್ಯಪ್- ಖಾನ್ ಸರ್ ಮಾನನಷ್ಟ ಪ್ರಕರಣ: ಸಂಧಾನಕ್ಕೆ ದೆಹಲಿ ಹೈಕೋರ್ಟ್ ಆದೇಶ

ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಮತ್ತು ಜನಪ್ರಿಯ ಶಿಕ್ಷಕ ಖಾನ್ ಸರ್ ನಡುವಿನ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ದೆಹಲಿ ಹೈಕೋರ್ಟ್ ಗುರುವಾರ ಉಭಯ ಕಕ್ಷಿದಾರರಿಗೆ ಸೂಚನೆ ನೀಡಿದೆ. ನ್ಯಾಯಮೂರ್ತಿ ತುಷಾರ್...

ಈ ಹೊತ್ತಿನ ಪ್ರಮುಖ ಸುದ್ದಿ