ಈ ದಿನ ಫ್ಲ್ಯಾಶ್‌‌‌

ಬೆಂಗಳೂರು | ನೀಟ್ ಅಕ್ರಮ ವಿರುದ್ಧ ಪ್ರತಿಭಟನೆ: ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

ನೀಟ್ ಪರೀಕ್ಷೆ ಅಕ್ರಮವನ್ನು ವಿರೋಧಿಸಿ ಇಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ನಗರದ ಫ್ರೀಡಂ ಪಾರ್ಕ್ ಬಳಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ...

ಕಮಲನಗರ | ಬೀದಿದೀಪ ದುರಸ್ತಿಗೆ ಕನ್ನಡ ಸೇನೆ ಮನವಿ

ಕಮಲನಗರ ಪಟ್ಟಣದ ಬೀದರ್-ಕಮಲನಗರ ರಾಷ್ಟ್ರೀಯ ಹೆದ್ದಾರಿಯ ವಿಭಜಕದಲ್ಲಿ ಅಳವಡಿಸಲಾದ ಬೀದಿದೀಪಗಳು ಕೆಟ್ಟು ನಿಂತಿದ್ದು, ತಕ್ಷಣವೇ ದುರಸ್ತಿಗೊಳಸಿಬೇಕೆಂದು ಆಗ್ರಹಿಸಿ ಕನ್ನಡ ಸೇನೆ ತಾಲೂಕು ಘಟಕ ಗುರುವಾರ ತಹಸೀಲ್ದಾರ್‌ ಅಮಿತ್‌ ಕುಲಕರ್ಣಿ ಅವರಿಗೆ ಮನವಿ ಪತ್ರ...

ಬಿಜೆಪಿ ಚುನಾವಣೆಗಳನ್ನೇನೋ ಗೆಲ್ಲುತ್ತಿದೆ, ಅರ್ಥಸ್ಥಿತಿಯನ್ನು ಪಾತಾಳಕ್ಕೆ ಕೆಡವಿದೆ: ‘ಅಂಧಭಕ್ತ’ ಸುರಜಿತ್ ಭಲ್ಲಾ!

ಕೆಲವರಿಗೆ, 'ಆರ್ಥಿಕ ಕುಸಿತ' ಎಂಬುದು ಉತ್ಪ್ರೇಕ್ಷೆಯಾಗಿರಬಹುದು. ಆದರೆ ಅದು ವಾಸ್ತವ. ನಾವು ದತ್ತಾಂಶ, ದಾಖಲೆಗಳನ್ನು ಎಷ್ಟು ತಡಕಾಡಿದರೂ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಪಟ್ಟವನ್ನು ತ್ಯಜಿಸುವ ಸಮಯ ಇದು ಎನ್ನುತ್ತಾರೆ ಸುರಜಿತ್...

ಬಿಜೆಪಿಯನ್ನು ಹಿಂದಿಕ್ಕಿದ ಕೆಲವೇ ಗಂಟೆಗಳಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಕ್ಸ್ ಖಾತೆ ನಿರ್ಬಂಧ

ಇನ್‌ಸ್ಟಾಗ್ರಾಮ್‌ನಲ್ಲಿ ಆಡಳಿತರೂಢ ಭಾರತೀಯ ಜನತಾ ಪಾರ್ಟಿಯನ್ನು (ಬಿಜೆಪಿ) ಹಿಂದಿಕ್ಕಿ, ಕೇವಲ ಐದು ದಿನಗಳಲ್ಲಿ ಬರೋಬ್ಬರಿ 1 ಕೋಟಿಗೂ ಹೆಚ್ಚು ಫಾಲೋವರ್ಸ್ ಸಂಪಾದಿಸಿ ಸಂಚಲನ ಮೂಡಿಸಿದ್ದ ಯುವಜನರ ವಿಡಂಬನಾತ್ಮಕ ಆಂದೋಲನ 'ಕಾಕ್ರೋಚ್ ಜನತಾ ಪಾರ್ಟಿ'ಯ...

ನೈಜ ರಾಷ್ಟ್ರವಾದ ರಕ್ಷಿಸುವ ಗುರಿಯೊಂದಿಗೆ ‘ನ್ಯಾಷನಲ್‌ ಸೆಕ್ಯುಲರ್‌ ಸಂಘ (NSS)’ ಅಸ್ತಿತ್ವಕ್ಕೆ

ಜಾತ್ಯತೀತ ಮೌಲ್ಯಗಳು, ಭ್ರಾತೃತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಧ್ಯೇಯದೊಂದಿಗೆ ಸಮಾನ ನಮಸ್ಕರಿಂದ ಸ್ಥಾಪನೆಗೊಂಡಿದೆ ‘ನ್ಯಾಷನಲ್‌ ಸೆಕ್ಯುಲರ್‌ ಸಂಘ (National Secular Sangh)’. ಸಂಚಾಲಕರಾಗಿ ಸತ್ಯಪ್ರಕಾಶ್‌, ಸಹ ಸಂಚಾಲಕರಾಗಿ ವಕೀಲರಾದ ಶೈಲಜಾ...

ಪಶ್ಚಿಮ ಬಂಗಾಳ | ಸುಳ್ಳು ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತನ ಬಂಧನ

ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಿ ಹತ್ತು ದಿನಗಳಾಗುತ್ತಿದ್ದಂತೆ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತವನ್ನು ಪ್ರಶ್ನಿಸುವವರನ್ನು ಹತ್ತಿಕ್ಕುವ ಕೆಲಸವನ್ನು ಶುರು ಮಾಡಿದೆ. ಕೋಲ್ಕತ್ತಾ ಪೊಲೀಸರು ಸಾಮಾಜಿಕ ಕಾರ್ಯಕರ್ತ ಫರಿದುಲ್ ಇಸ್ಲಾಂ ಅವರನ್ನು...

ಬೀದರ್‌ | ಸಿಡಿಲಾಘಾತ : ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಮಳೆಯಲ್ಲಿ ಅಪ್ಪಳಿಸಿದ ಸಿಡಿಲಾಘಾತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಭಾಲ್ಕಿ ಪಟ್ಟಣದ ಸಿದ್ಧಾರ್ಥ ಕಾಲೋನಿ...

ಈ ದಿನ ಸಂಪಾದಕೀಯ | ಎಐ ಬಳಸಿ ಸೈಬರ್ ದಾಳಿ: ಅಪಾಯದತ್ತ ಸಾಗುತ್ತಿರುವ ಜಗತ್ತು

ತಂತ್ರಜ್ಞಾನ ಮಾನವನ ಕೈಯಲ್ಲಿರುವ ಶಕ್ತಿ. ಆದರೆ ಆ ಶಕ್ತಿ ನಿಯಂತ್ರಣ ತಪ್ಪಿದರೆ ಸಮಾಜಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಎಐ ಆಧಾರಿತ ಸೈಬರ್ ದಾಳಿಗಳು ನಮಗೆ ನೀಡುತ್ತಿರುವ ಎಚ್ಚರಿಕೆ ಸ್ಪಷ್ಟ- ಭವಿಷ್ಯದ ಯುದ್ಧಗಳು ಗಡಿಗಳಲ್ಲಿ ಮಾತ್ರ...

ಬೀದರ್‌ | ದಲಿತ ಬಾಲಕಿಯ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಸಿ

ಬೀದರ್ ಜಿಲ್ಲೆ ಕಮಲನಗರ ತಾಲೂಕಿನಲ್ಲಿ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣವು ಅತ್ಯಂತ ಅಮಾನವೀಯ ಹಾಗೂ ಖಂಡನೀಯ ಎಂದು ಕರ್ನಾಟಕ ಬಾಲಕಾರ್ಮಿಕ ಪದ್ಧತಿ ವಿರೋಧಿ...

ಕೆಕೆಆರ್ ವಿರುದ್ಧದ ಸೋಲಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಮತ್ತೆ ಸಂಕಷ್ಟ

ಬ್ಯಾಟಿಂಗ್ ವಿಭಾಗದಲ್ಲಿ ನಾವು ಖಂಡಿತವಾಗಿಯೂ 20 ರನ್‌ಗಳನ್ನು ಕಡಿಮೆ ಗಳಿಸಿದೆವು. ಈ ಆವೃತ್ತಿಯುದ್ದಕ್ಕೂ ನಮ್ಮ ಫೀಲ್ಡಿಂಗ್ ಕೂಡ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ನಾವು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದೆವು... ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್...

ಉತ್ತರ ಕನ್ನಡ | ನಗರ ವಿಸ್ತರಣೆ ಪರಿಣಾಮ 53ಕ್ಕೆ ಇಳಿದ ಜಿಪಂ ಕ್ಷೇತ್ರ; ಗ್ರಾಮೀಣ ಪ್ರತಿನಿಧಿತ್ವಕ್ಕೆ ಹೊಡೆತವೇ?

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. 39 ಕ್ಷೇತ್ರಗಳಿಂದ 54ಕ್ಕೆ ಏರಿಕೆಯಾಗಿದ್ದ ಸಂಖ್ಯೆಯನ್ನು ಇದೀಗ 53ಕ್ಕೆ ಇಳಿಸಿರುವ ಅಂತಿಮ ಅಧಿಸೂಚನೆ ಹೊರಬಿದ್ದಿದ್ದು, ಈ ಬದಲಾವಣೆಯ ಹಿಂದಿರುವ...

ಸ್ಥಳೀಯ ಸಂಸ್ಥೆಗಳ ಚುನಾವಣೆ: ಡಿಸೆಂಬರ್ ಗೆ ಮುಂದೂಡಲು ಕೋರಲಿದೆ ರಾಜ್ಯ ಸರ್ಕಾರ

ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಡಿಸೆಂಬರ್ ತಿಂಗಳವರೆಗೆ ಕಾಲಾವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಾರ್ಡ್‌ಗಳ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಯಂತಹ ಆಡಳಿತಾತ್ಮಕ...

ಈ ಹೊತ್ತಿನ ಪ್ರಮುಖ ಸುದ್ದಿ