ಈ ದಿನ ಫ್ಲ್ಯಾಶ್‌‌‌

ಬೀದರ್‌ | ಮೇ 23, 24ರಂದು ಬಸವಗಿರಿಯಲ್ಲಿ ʼಬಸವೋತ್ಸವʼ : ಪ್ರಭುದೇವ ಸ್ವಾಮೀಜಿ

ಅಕ್ಕ ಅನ್ನಪೂರ್ಣ ತಾಯಿಯವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಲಿಂಗಾಯತ ಮಹಾಮಠದ ವತಿಯಿಂದ ಬೀದರ್‌ ಹೊರವಲಯದ ಬಸವಗಿರಿಯಲ್ಲಿ ಮೇ 23 ಮತ್ತು 24 ರಂದು 'ಬಸವೋತ್ಸವ' ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ...

ಸಾರ್ವಜನಿಕ ಗೋಹತ್ಯೆ ಈದ್‌ನ ಕಡ್ಡಾಯ ಆಚರಣೆಯಲ್ಲ: ಕಲ್ಕತ್ತಾ ಹೈಕೋರ್ಟ್

ಮುಂಬರುವ ಈದ್-ಉಲ್-ಅಧಾ (ಬಕ್ರೀದ್) ಹಬ್ಬದ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗೋವುಗಳು, ಗೂಳಿಗಳು ಮತ್ತು ಎಮ್ಮೆಗಳ ಹತ್ಯೆಯನ್ನು ನಿರ್ಬಂಧಿಸಿ ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಕಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿದೆ. ಪಶ್ಚಿಮ ಬಂಗಾಳ ಸರ್ಕಾರವು ಮೇ...

ಶೃಂಗೇರಿ ಮರು ಮತ ಎಣಿಕೆ ವಿವಾದ: ಜುಲೈ 23ರವರೆಗೆ ಟಿ.ಡಿ. ರಾಜೇಗೌಡರೇ ಶಾಸಕ ಎಂದ ಸುಪ್ರೀಂ ಕೋರ್ಟ್

ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಕಾಂಗ್ರೆಸ್ ನಾಯಕ ಟಿ.ಡಿ. ರಾಜೇಗೌಡ ಅವರು ಜುಲೈ 23ರವರೆಗೆ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ಇಂದು(ಮೇ...

ಬಂಗಾಳಕ್ಕೂ ಕಾಲಿಟ್ಟ ‘ಬುಲ್ಡೋಝರ್ ರಾಜಕಾರಣ’: ನೆಲಸಮವಾಗುತ್ತಿರುವ ಬಡವರ ಬದುಕು

ಬಂಗಾಳದಲ್ಲಿ ಈಗ ಬುಲ್ಡೋಝರ್ ಎನ್ನುವುದು ಕೇವಲ ಯಂತ್ರವಾಗಿರದೆ, ಧ್ರುವೀಕರಣದ ಹೊಸ ಹಾಗೂ ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದೆ. ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಭರಾಟೆಯಲ್ಲಿ, ಯಾವ ತಪ್ಪನ್ನೂ ಮಾಡದ ಅಮಾಯಕ ಬಡವರು ಆಡಳಿತ ಯಂತ್ರದ ಬೃಹತ್ ಚಕ್ರದಡಿ...

ದಕ್ಷಿಣ ಕನ್ನಡ | ಫಲ್ಗುಣಿ ಕಲುಷಿತ- ಹಾಲಾಹಲವನ್ನೂ ಅರಗಿಸಿಕೊಳ್ಳುವ ʼಇರ್ಪೆʼಯ ಮಾರಣ ಹೋಮ

ಮಲಗುಂಡಿಗಳ ನೀರು ನದಿಯನ್ನಷ್ಟೇ ಅಲ್ಲ ದಕ್ಷಿಣ ಕನ್ನಡದ ಜನರ ಮನೆ ಮನೆಯ ಬಾವಿಗಳನ್ನು ಸೇರುತ್ತಿದೆ, ಜಲಚರಗಳಷ್ಟೇ ಅಲ್ಲದೆ, ಈ ಎಲ್ಲಾ ದುಷ್ಕೃತ್ಯಗಳ ಕಾರಣೀಕರ್ತನಾದ ಮನುಷ್ಯನೂ ತನ್ನ ನೀಚತನದ ಪರಿಣಾಮವನ್ನು ಉಣ್ಣುತ್ತಿದ್ದಾನೆ. ಅಂಡಾಕಾರದ ದೇಹ, ಚರ್ಮದ...

ಶಿವಮೊಗ್ಗ | ಮಧ್ಯ ಕರ್ನಾಟಕಕ್ಕೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಮನವಿ

ಮಂಗಳೂರಿನಲ್ಲಿ ಕರಾವಳಿ ಭಾಗದ ಸಂಚಾರಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಿ ವ್ಯಾಪ್ತಿಗೆ ಶಿವಮೊಗ್ಗ ಜಿಲ್ಲೆ ಸೇರಿಸುವ ಮಾಹಿತಿ ಇದ್ದು, ಕರಾವಳಿಯ ಮಂಗಳೂರು ಪೀಠವು ಮಧ್ಯ ಕರ್ನಾಟಕದ ಭಾಗವಾದ ಶಿವಮೊಗ್ಗ ಜನಸಾಮಾನ್ಯರಿಗೆ ಸಂಪರ್ಕಕ್ಕೆ ಕಠಿಣವಾಗಿದ್ದು, ಈ...

ಲಿವಿಂಗ್ ರೂಮಿನಲ್ಲಿ ಗೂಢಚಾರ, ಗ್ಯಾರೇಜಿನಲ್ಲಿ ಡೇಟಾ ಕಳ್ಳ: ಯಾರೀ ʼಡಿಜಿಟಲ್‌ ಸ್ಪೈʼಗಳು?

ಇದು ಯಾವುದೇ ಸೈನ್ಸ್ ಫಿಕ್ಷನ್ ಸಿನಿಮಾದ ಕಥೆಯಲ್ಲ, ಸತ್ಯ. ನಾವೇ ಕಾಸು ಕೊಟ್ಟು ಮನೆಗೆ ತಂದುಕೊಂಡಿರುವ ಐಷಾರಾಮಿ ವಸ್ತುಗಳು ನಮ್ಮ ಸಮ್ಮತಿಯಿಲ್ಲದೆಯೇ ನಮ್ಮ ಗುಟ್ಟುಗಳನ್ನು ಜಗತ್ತಿಗೆ ಮಾರುತ್ತಿವೆ. ಲಿವಿಂಗ್ ರೂಮ್‌ನಲ್ಲಿರುವ ಸ್ಮಾರ್ಟ್ ಟಿವಿ,...

ಆರ್‌ಜಿ ಕರ್ ಪ್ರಕರಣ ಮುಚ್ಚಿಹಾಕಲು ಯತ್ನ ಆರೋಪ: ಎಸ್‌ಐಟಿ ರಚಿಸಿದ ಕೋಲ್ಕತ್ತಾ ಹೈಕೋರ್ಟ್

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ-ಕೊಲೆ ಪ್ರಕರಣವನ್ನು ಸದ್ದಿಲ್ಲದೆ ಮುಚ್ಚಿಹಾಕಲು ಯತ್ನಿಸಲಾಗಿದೆ, ದೊಡ್ಡ ಪಿತೂರಿಯನ್ನು ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ಗುರುವಾರ ವಿಶೇಷ ತನಿಖಾ...

ಹೈಕಮಾಂಡ್ ಅಖಾಡಕ್ಕಿಳಿದ ಬೆನ್ನಲ್ಲೇ ವಿಜಯೇಂದ್ರ ಕುರ್ಚಿಗೆ ಕುತ್ತು?

ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷೀಯ ಅವಧಿಯು ಕರ್ನಾಟಕ ರಾಜ್ಯ ಬಿಜೆಪಿಯ ಪಾಲಿಗೆ ನಿರುತ್ಪಾದಕ ಅಧ್ಯಾಯವಾಗಿ ಪರಿಣಮಿಸಿದೆ. ಭಿನ್ನಮತದ ಸ್ಫೋಟ, ಸಂಘಟನಾತ್ಮಕ ಕುಸಿತ, ಸಮನ್ವಯದ ಕೊರತೆ ಹಾಗೂ ನಾಯಕತ್ವದ ಸಂಪೂರ್ಣ ಶೂನ್ಯತೆಯಿಂದಾಗಿ ಕಮಲ ಪಾಳಯ...

‘ಮೆಲೊಡಿ’ | ಮೋದಿ- ಮೆಲೊನಿಯನ್ನು ಜೋಡಿಯಂತೆ ಬಿಂಬಿಸುವುದು ವಿಕೃತ ಭಟ್ಟಂಗಿತನವಲ್ಲವೇ?

ನಾಯಕರ ನಡುವಿನ ಬಾಂಧವ್ಯ ರಾಜತಾಂತ್ರಿಕತೆಗೆ ಸಹಕಾರಿಯಾಗಬಹುದು. ಆದರೆ ಗೋದಿ ಮೀಡಿಯಾಗಳು ಅದನ್ನು ಸಿನಿಮಾ ಮಾದರಿಯಲ್ಲಿ ಬಿಂಬಿಸಿ ಗಂಭೀರ ಚರ್ಚೆಗಳನ್ನು ಮೂಲೆಗುಂಪು ಮಾಡಿದಾಗ, ಅದು ಸಾರ್ವಜನಿಕ ವಲಯದಲ್ಲಿ ಖಂಡಿತವಾಗಿಯೂ ಭಟ್ಟಂಗಿತನ ಮತ್ತು ಅತಿರೇಕ ಎಂದೇ...

ʼಅಮ್ಮ ಅರಿಯನ್‌ʼ ಗೆ ಪುನರ್ಜನ್ಮ ದಕ್ಕಿದ ಕಥೆ- ಕ್ಷಯಿಸುತ್ತಿರುವ ನಮ್ಮ ಚಿತ್ರಗಳ ಕಥೆ- ವ್ಯಥೆ

1986ರಲ್ಲಿ ಬಿಡುಗಡೆಗೊಂಡ ಮಲಯಾಳಂನ ʼಅಮ್ಮ ಅರಿಯನ್‌ʼ ಫ್ರಾನ್ಸ್‌ನ ಕಾನ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಈ ಚಿತ್ರವನ್ನು ಸಂಸ್ಕರಿಸಿದ ಶಿವೇಂದ್ರ ಸಿಂಗ್‌ ಡುಂಗರ್ಪುರ್‌ ಅವರನ್ನು ʼಈ ದಿನʼಕ್ಕಾಗಿ ಸಂದರ್ಶನ ಮಾಡಿದ್ದಾರೆ ಹಿರಿಯ ಪತ್ರಕರ್ತ ಮುರಳೀಧರ...

ಬೀದರ್‌ | ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಸಂಸದ ಸಾಗರ್‌ ಖಂಡ್ರೆ

ಬೀದರ್ ನಗರದ ಹಳೆ ಆದರ್ಶ ಕಾಲೋನಿ ನ್ಯಾಶನಲ್ ಕಾಲೇಜು ಹತ್ತಿರ ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ಸಂಸದ ಸಾಗರ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿ, ರೈಲ್ವೆ ಇಲಾಖೆ ಅಧಿಕಾರಿ, ಏರ್ಪೋರ್ಸ್ ಅಧಿಕಾರಿ...

ಈ ಹೊತ್ತಿನ ಪ್ರಮುಖ ಸುದ್ದಿ