ಬೆಂಗಳೂರು ನಗರ

ಧಾರಾಕಾರ ಮಳೆಯಲ್ಲಿಯೂ ಕೋಗಿಲು ಸಂತ್ರಸ್ತರ ಪ್ರತಿಭಟನೆ

ಕೋಗಿಲು ಬಡಾವಣೆ ಮನೆಗಳ ಧ್ವಂಸ ಮಾಡಿ 148 ದಿನಗಳು ಕಳೆದರೂ, ಇದರುವರೆಗೂ ಮನೆ ಕೊಟ್ಟಿಲ್ಲ. ಇಷ್ಟು ದಿವಸ ಕೋಗಿಲು ಬಡಾವಣೆಯಲ್ಲಿಯೇ ಪ್ರತಿಭಟನೆ ಮಾಡುತ್ತಿದ್ದ ಸಂತ್ರಸ್ತರು, ಇಂದಿನಿಂದ ಪ್ರತಿಭಟನೆಯನ್ನು ಫ್ರೀಡಂ ಪಾರ್ಕಿಗೆ ಬಂದು ಬಿಡಾರ...

ಕನ್ನಡಿಗರ ನಿಜವಾದ ವಿವೇಕ ತಿಳಿಯಲು ಶ್ರೀವಿಜಯನ ಕವಿರಾಜಮಾರ್ಗ ಸಹಕಾರಿ: ಡಾ. ಎಂ ಎಸ್ ಆಶಾದೇವಿ

ಲೋಕ ವಿವೇಕ ಅರಿಯಲುˌ ಕನ್ನಡಿಗರ ನಿಜವಾದ ವಿವೇಕ ತಿಳಿಯಲು ಶ್ರೀವಿಜಯನ ಕವಿರಾಜಮಾರ್ಗ ಸಹಕಾರಿಎಂದು ಲೇಖಕಿ ಡಾ. ಎಂ ಎಸ್ ಆಶಾದೇವಿ ಅವರು ಅಭಿಪ್ರಾಯಪಟ್ಟರು. ಜೈನ ಮಿಲನ್ ಬೆಂಗಳೂರು ಸೆಂಟ್ರೆಲ್ ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ...

32ರ ಪುರುಷನೊಂದಿಗೆ ಮದುವೆಗೆ ಯತ್ನ: ಸ್ನೇಹಿತನಿಗೆ ಕರೆ ಮಾಡಿ ಬಾಲ್ಯವಿವಾಹದಿಂದ ಪಾರಾದ 16ರ ಕಿಶೋರಿ

ತನ್ನ ಇಚ್ಛೆಗೆ ವಿರುದ್ಧವಾಗಿ 32 ವರ್ಷದ ವಯಸ್ಕ ಪುರುಷನೊಂದಿಗೆ ತಂದೆ-ತಾಯಿಯೇ ನಿಶ್ಚಯಿಸಿದ್ದ ಬಲವಂತದ ಬಾಲ್ಯವಿವಾಹದಿಂದ 16 ವರ್ಷದ ಕಿಶೋರಿಯೊಬ್ಬಳು ಸಮಯಪ್ರಜ್ಞೆ ಮೆರೆದು ಪಾರಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಅಪ್ರಾಪ್ತ ವಯಸ್ಸಿನ (16 ವರ್ಷ) ಬಾಲಕಿಗೆ...

ಬೆಂಗಳೂರು: ಪ್ರಧಾನಿ ಮೋದಿ ಸಂಚರಿಸಬೇಕಿದ್ದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳಿದ್ದ ಬ್ಯಾಗ್ ಪತ್ತೆ

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಭಾನುವಾರ ಹಾದುಹೋಗಬೇಕಿದ್ದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳಿರುವ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಬೆಂಗಳೂರಿನ ಹೊರವಲಯದ ಕಗ್ಗಲೀಪುರ ಬಳಿಯಿರುವ ತಾತಗುಣಿಯಲ್ಲಿ ಈ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು...

ಬೆಂಗಳೂರಿನ ಹಾಸ್ಟೆಲ್‌ನಲ್ಲಿ ಜಿರಳೆ ಮಿಶ್ರಿತ ಆಹಾರ; ವಿದ್ಯಾರ್ಥಿಗಳ ಪ್ರತಿಭಟನೆ

ರಾಜಧಾನಿಯ ಮಲ್ಲತ್ತಹಳ್ಳಿಯಲ್ಲಿರುವ (ಶ್ರೀಗಂಧಕಾವಲು) ಪಿಯುಸಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕಳಪೆ ಆಹಾರ, ಭದ್ರತಾ ಲೋಪ ಹಾಗೂ ವಾರ್ಡನ್ ಬೇಜವಾಬ್ದಾರಿಯನ್ನು ಖಂಡಿಸಿ ವಿದ್ಯಾರ್ಥಿಗಳು...

ಕುರುಗೋಡು, ಚಿಂಚೋಳಿಯಲ್ಲಿ ಗಾಳಿ ಮಳೆ: ಧರೆಗುರುಳಿದ ವಿದ್ಯುತ್ ಕಂಬಗಳು

ಹೆಚ್ಚುತ್ತಿರುವ ತಾಪಮಾನದಿಂದ ಕೆಂಡವಾಗಿದ್ದ ಇಳೆಗೆ ನಿನ್ನೆ ಸುರಿದ ಮಳೆ ಕೊಂಚ ತಂಪೆರೆದಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಮತ್ತು ಕಲಬುರಗಿ ಜಿಲ್ಲೆಯ ಚಿಂಚೋಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿನ್ನೆ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಗಾಳಿಯ...

ಬೆಂಗಳೂರು | ಕೂಡಲೇ 56,432 ಹುದ್ದೆಗಳ ಅಧಿಸೂಚನೆಗೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಆಗ್ರಹ

56,432 ಹುದ್ದೆಗಳ ಅಧಿಸೂಚನೆಯನ್ನು ಕೂಡಲೇ ಹೊರಡಿಸಲು ಹಾಗೂ KPSC ಸ್ವಚ್ಛಗೊಳಿಸಲು ಪಿ ಸಿ ಹೋಟಾ ಸಮಿತಿ ವರದಿ ಜಾರಿಗೊಳಿಸಲು ಅಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಬೆಂಗಳೂರು ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ...

‘ಜೂ.24ರೊಳಗೆ ಜಿಬಿಎ ಚುನಾವಣೆ ನಡೆಸಿ’: ಸರ್ಕಾರಕ್ಕೆ ಚುನಾವಣಾ ಆಯುಕ್ತ ಸಂಗ್ರೇಶಿ ಎಚ್ಚರಿಕೆ

ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯ ದಿನಾಂಕ ಘೋಷಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಗಡುವು ನೀಡಿದೆ. ಜೂನ್ 14 ರಿಂದ 24ರ ಒಳಗೆ ಸರ್ಕಾರ ದಿನಾಂಕವನ್ನು ಪ್ರಕಟಿಸಬೇಕು. ಒಂದು...

ಬೆಂಗಳೂರು | ಫ್ಯಾಸಿಸ್ಟ್ ಪ್ರಭಾವದ ಬಗ್ಗೆ ಆತಂಕ, ಸಮಾಜದ ಒಗ್ಗಟ್ಟಿಗೆ ಜಮಾಅತೆ ಇಸ್ಲಾಮೀ ಹಿಂದ್ ಕರೆ

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವಾರ್ಷಿಕ ಸಭೆಯಲ್ಲಿ ದೇಶದ ಪ್ರಸ್ತುತ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಕುರಿತು ಗಂಭೀರ ಚರ್ಚೆ ನಡೆಯಿದ್ದು, ಹಲವು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಮೇ 2 ರಿಂದ...

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಕರಾವಳಿ ಕರ್ನಾಟಕ ಭಾಗಗಳಲ್ಲೂ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ಸದ್ಯ ಬೆಂಗಳೂರು...

ನಿನ್ನೆಯ ಅವಾಂತರದ ಬೆನ್ನಲ್ಲೇ ಮತ್ತೆ ಮಳೆ ಭೀತಿ: ಬೆಂಗಳೂರಿನಲ್ಲಿಂದು ಬಿರುಗಾಳಿ ಮಳೆಯ ಎಚ್ಚರಿಕೆ

ರಾಜಧಾನಿ ಬೆಂಗಳೂರಿನಲ್ಲಿ ಇಂದು (ಏ. 30) ಸಂಜೆಯ ವೇಳೆಗೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಸಿಲಿಕಾನ್...

ಬೆಂಗಳೂರು | ದಲಿತರು ಭೂ ಒಡೆತನ ಹೊಂದಿಲ್ಲ ; ಅಸ್ಪೃಶ್ಯತೆ ಇನ್ನೂ ಜೀವಂತ : ಎಎಲ್ಎಫ್ ಅಧ್ಯಯನದಲ್ಲಿ ಬಹಿರಂಗ

ಆಲ್ಟರ್ನೇಟಿವ್ ಲಾ ಫೋರಂ, ಸಂವಿಧಾನ ಸಂರಕ್ಷಣ ವೇದಿಕೆ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಸಂಸ್ಥೆಗಳು ಮಂಗಳವಾರ  ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಸಂಶೋಧನ ಅಧ್ಯಯನ ವರದಿಯ ವಿಚಾರಗಳನ್ನು ಮಂಡಿಸಲಾಯಿತು....

ಈ ಹೊತ್ತಿನ ಪ್ರಮುಖ ಸುದ್ದಿ