ಹಾವೇರಿ 

ಹಾವೇರಿ | ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಹೊಲಿಗೆ ಯಂತ್ರ ಅನುಕೂಲ: ಸಿಸ್ಟರ್ ಅನಿತಾ ಡಿಸೋಜಾ

"ರೋಶನಿ ಸೇವಾ ಸಂಸ್ಥೆಯ ವಿನೂತನ‌ ಕಾರ್ಯಕ್ರಮವಾಗಿದ್ದು, ಮನೆಯಲ್ಲಿ ಇರುವ  ವಿಧವಾ ಮಹಿಳೆಯರು, ಹದಿನೈದು ವರ್ಷದ ಒಳಗೆ ಇರುವ ಮಕ್ಕಳ ತಾಯಂದಿರು, ಅಂಗವಿಕಲ ಮಕ್ಕಳ ತಾಯಂದಿರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆರ್ಥಿಕ ಸದೃಡ...

ಹಾವೇರಿ | ವರ್ಕ್ ಫ್ರಮ್ ಹೋಮ್ ಉದ್ಯೋಗ ಕೊಡುವುದಾಗಿ ನಂಬಿಸಿ, ಕೋಟ್ಯಾಂತರ ರೂ ವಂಚನೆ

ವರ್ಕ್ ಫ್ರಮ್ ಹೋಮ್ ಉದ್ಯೋಗ ಕೊಡುವುದಾಗಿ ನಂಬಿಸಿ, ನೂರಾರು ಮಹಿಳೆಯರಿಂದ ಕೋಟ್ಯಂತರ ರೂ. ಡೆಪಾಸಿಟ್ ಪಡೆದು ವಂಚಿಸಿ, ಪರಾರಿಯಾಗಿದ್ದು, ಆರೋಪಿಸಿ ನೊಂದ ಮಹಿಳೆಯರು ಮಂಗಳವಾರ ಹಾವೇರಿ ಶಹರ ಠಾಣೆಗೆ ಧಾವಿಸಿದ್ದರು. ಹಾವೇರಿ ಪಟ್ಟಣದ ಅಶ್ವಿನಿ...

ಹಾವೇರಿ | ಶಾಲಾ-ಕಾಲೇಜ್ ಪ್ರಾರಂಭದ ಜೊತೆಗೆ ಹಾಸ್ಟೆಲ್ ಕೂಡ ಆರಂಭಿಸಲು ಎಸ್ಎಫ್ಐ ಆಗ್ರಹ

"ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳು ಗ್ರಾಮಗಳಿಂದ ಕಾಲೇಜುಗಳಿಗೆ ದಿನನಿತ್ಯವೂ ಹಣ ಕೊಟ್ಟು ಬರುತ್ತಿದ್ದಾರೆ. ಶಾಲಾ-ಕಾಲೇಜ್ ಪ್ರಾರಂಭದ ಜೊತೆಗೆ ಹಾಸ್ಟೆಲ್ ಕೂಡ ಆರಂಭಿಸಬೇಕು" ಎಂದು ಎಸ್ಎಫ್ಐ ವಿದ್ಯಾರ್ಥಿಗಳು ಆಗ್ರಹಿಸದರು. ಹಾವೇರಿ‌ ಪಟ್ಟಣದ ಹಳ್ಳಿಕೇರಿ‌ ಗುದ್ಲೆಪ್ಪ...

ಹಾವೇರಿ | ಸ್ಥಳೀಯ ಚುನಾವಣೆ ನಡೆಸುವಂತೆ ಸಿಇಒಗೆ ಮನವಿ

"ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಆಡಳಿತ ಮುಗಿದು‌ಒಂದು ವರ್ಷ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಸಮಸ್ಯೆಗಳು ಉದ್ಬವಿಸುತ್ತವೆ. ಕೂಡಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ರಾಜ್ಯ ಸರ್ಕಾರದ...

ಹಾವೇರಿ | ಶಾಸಕ ಶ್ರೀನಿವಾಸ ಮಾನೆಗೆ ಸಚಿವ ಸ್ಥಾನ ನೀಡುವಂತೆ ಕ್ಷತ್ರೀಯ ಮರಾಠ ಸೇವಾ ಸಮಿತಿ‌ ಮನವಿ

"ಕರ್ನಾಟಕ ರಾಜ್ಯ ನೂತನ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯದ ಶಾಸಕರು ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ನೀಡಬೇಕು" ಕ್ಷತ್ರೀಯ ಮರಾಠ ಸೇವಾ ಸಮಿತಿ‌ ಮುಖಂಡರು‌ ಆಗ್ರಹಿಸಿದರು. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷತ್ರೀಯ...

ಹಾವೇರಿ ಗೋಲಿಬಾರ್‌ಗೆ 18 ವರ್ಷ: ಮುಂಗಾರಿನೊಂದಿಗೆ ನೆನಪಾಗುವ ಕಹಿಘಟನೆ

ಹಾವೇರಿ ಗೋಲಿಬಾರ್ ಘಟನೆ ಕೇವಲ ನೆನಪಿನಲ್ಲಿಯೇ ಮುಗಿಯದೆ, ರೈತರ ಕಷ್ಟಗಳಿಗೆ ಸೂಕ್ತ ಪರಿಹಾರ, ನ್ಯಾಯ, ಗೌರವ ದೊರಕಿಸುವಂತೆ ಸಮಾಜ ಮತ್ತು ಸರ್ಕಾರಗಳನ್ನು ಜಾಗೃತಿಗೊಳಿಸುವ ಕಾರ್ಯವಾಗಬೇಕು. ಬೆಂಕಿಯಂತೆ ಕಾದ ಭೂಮಿ ಒಡಲು ಹೊಕ್ಕು ತಂಪಾಗಿಸಲು ಮುಂಗಾರು...

ಹಾವೇರಿ | ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ

ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಆದರ್ಶ ತಾಲೂಕು ಮಹಿಳಾ ಒಕ್ಕೂಟ ಹಾನಗಲ್ಲ ಹಾಗೂ ಜನವೇದಿ ಜನವೇದಿಕೆ ಸಹಯೋಗದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಅರಣ್ಯ...

ಹಾವೇರಿ | ಗಬ್ಬೆದ್ದು ನಾರುತ್ತಿದೆ ಹೊಸರಿತ್ತಿ ಬಸ್ ನಿಲ್ದಾಣದ ಶೌಚಾಲಯ

ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದೆ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಇದರಿಂದ ಪ್ರಯಾಣಿಕರು ಪರದಾಟ ಹೇಳತೀರದಾಗಿದೆ. ಹಲವಾರು ವರ್ಷಗಳಿಂದ ಶೌಚಾಲಯ ಸ್ವಚ್ಚತೆ ಮರಿಚೀಕೆಯಾಗಿದ್ದು, ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಪರದಾಡುವದನ್ನು ಕಂಡು ಇತರ ಪ್ರಯಾಣಿಕರು, ಸಾರ್ವಜನಿಕರು...

ಹಾವೇರಿ | ಅಕ್ರಮ ಮರಳು ದಂಧೆ ಜೋರು; ಕಡಿವಾಣಕ್ಕೆ ಕರವೇ ಸ್ವಾಭಿಮಾನ ಬಳಗ ಆಗ್ರಹ

"ರಟ್ಟಿಹಳ್ಳಿ ತಾಲ್ಲೂಕಿನ ತುಂಗಭದ್ರಾ ನದಿ ಮೂಲದಲ್ಲಿ ಅಕ್ರಮ ಮರಳು ಸಾಗಾಣಿಕೆ ಜೋರಾಗಿದ್ದು, ಎಗ್ಗಿಲ್ಲದೇ ರಾಜಾ ರೋಷವಾಗಿ ನಡೆಯುತ್ತಿದೆ. ನದಿಯ ಮೂಲದಿಂದ ಅಕ್ರಮ ಮರಳು ಅವೈಜ್ಞಾನಿಕವಾಗಿ ತೆಗೆಯುತ್ತಿದ್ದಾರೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುವ ಸಂಭವ...

ಹಾವೇರಿ | ಬಿತ್ತನೆ ಬೀಜಕ್ಕೆ ಭಾರೀ ಬೇಡಿಕೆ: ರೈತ ಸಂಪರ್ಕ ಕೇಂದ್ರಗಳ ಎದುರು ಕಿಕ್ಕಿರಿದ ಜನ

ಹಾವೇರಿ ಜಿಲ್ಲಾದ್ಯಂತ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ. ರೈತರು ಹೊಲಗಳನ್ನು ಹದಮಾಡಿ ಬಿತ್ತನೆ ಬೀಜ ಸಂಗ್ರಹಣೆಗೆ ಮುಂದಾಗಿದ್ದು, ಬಿತ್ತನೆ ಬೀಜಕ್ಕೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ರೈತರು ತಮ್ಮ ಮನೆ ಬಿಟ್ಟು, ರೈತ ಸಂಪರ್ಕ...

ಹಾವೇರಿ | ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ; ಎಸ್ಎಫ್ಐ

"ಹಸಿರೇ ನಮ್ಮ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸಸಿಗಳನ್ನು ನೆಡುವುದು, ಪೋಷಿಸುವ ಮೂಲಕ ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಎಸ್ಎಫ್ಐ ಕಾರ್ಯಕರ್ತರು ಮೂಡಿಸಿದರು. ಹಾವೇರಿ ಜಿಲ್ಲೆಯ ಹಾವೇರಿ...

ಹಾವೇರಿ | ಜೂನ್ 10ರಂದು ರೈತ ಹುತಾತ್ಮ ದಿನಾಚರಣೆ; ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಪ್ರತಿಭಟನೆ

"2008ರಲ್ಲಿ ಹಾವೇರಿಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕಾಗಿ ನಡೆದ ರೈತರ ಬೃಹತ್ ಪ್ರತಿಭಟನೆಯ ವೇಳೆ ಪೊಲೀಸರು ಗೋಲಿಬಾರ್ ದಾಳಿಯಲ್ಲಿ ಶಿದ್ಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಇಬ್ಬರು ರೈತರು ಹುತಾತ್ಮರಾದ ದಿನ ಜೂನ್...

ಈ ಹೊತ್ತಿನ ಪ್ರಮುಖ ಸುದ್ದಿ