ಕೊಪ್ಪಳ 

ಗಂಗಾವತಿ | ಅಯೋಧ್ಯೆಗೆ ಹೋದ ಮಹಿಳೆ ಕಾಣೆ: ಮಾಹಿತಿಗೆ ಮನವಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ತಿರುಮಲಪುರ ಗ್ರಾಮದ ಗಾಳೆಮ್ಮ ಹೆಸರಿನ 47 ವರ್ಷದ ಮಹಿಳೆಯು 2025 ಸೆಪ್ಟೆಂಬರ್ 30 ರಂದು ಕಾಣೆಯಾಗಿದ್ದಾರೆ. ಅಯೋಧ್ಯೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಪತ್ತೆಯಾಗಿರುವುದಿಲ್ಲ. ಗಂಗಾವತಿ...

ಕೊಪ್ಪಳ | ಕೆರೆಯೇ ಅಲ್ಲವೆಂದು ಕತೆ ಕಟ್ಟಿದ ಅಧಿಕಾರಿಗಳ ವಿರುದ್ಧ ಕ್ರಮ: ಶಾಸಕ ದರ್ಶನ್‌

ನಾನು ಹಿರೇಬಗನಾಳ ಭೇಟಿ ಮಾಡಿ ಜನರನ್ನು ಮಾತನಾಡಿಸಿದಾಗ ಅವರು, ʼತಮಗೆ ಬಂದ ಜೀವನದ ಅಂತ್ಯ ಕಾಲವಾಗಿದೆʼ ಎಂದು ಕಣ್ಣೀರಿಟ್ಟು, ಮಹಿಳೆಯರು ಗೋಳು ತೋಡಿಕೊಂಡಾಗ ನನಗೂ ಕಣ್ಣೀರು ಬಂದಿತು ಎಂದು ಮೇಲುಕೋಟೆ ಶಾಸಕ ದರ್ಶನ್...

ಕೊಪ್ಪಳ | ಮುಸ್ಲಿಮರನ್ನೇ ಟಾರ್ಗೆಟ್ ಮಾಡಿ ಎಸ್‌ಐಆರ್ ಮಾಡಲಾಗುತ್ತಿದೆ : ಚಿಂತಕ ಶಿವಸುಂದರ್

ಜಗತ್ತಿನಲ್ಲಿ ನಡೆಯುವ ಯುದ್ಧಗಳಿಗೆ ಕದನ ವಿರಾಮ ಎಂಬುದು ಇರುತ್ತದೆ. ಆದರೆ, ಮೋದಿ ಸರ್ಕಾರ ಆರಂಭಿಸಿರುವ ಯುದ್ಧಕ್ಕೆ ಯಾವುದೇ ಕದನ ವಿರಾಮವಿಲ್ಲ. ಸರ್ಕಾರ ದೇಶದ ಜನರ ಮೇಲೆ ನಿರಂತರವಾಗಿ ಒಂದರ ಮೇಲೊಂದರಂತೆ ಯುದ್ಧ ಮಾಡುತ್ತಲೇ...

ಕೊಪ್ಪಳ | ಜೀವವೈವಿಧ್ಯ ತಾಣದಲ್ಲಿ ಅಣುಸ್ಥಾವರ ಬೇಡ: ಹೋರಾಟಗಾರರ ಆಕ್ರೋಶ

ಕೊಪ್ಪಳ ನಗರಸಭೆ ಮುಂದೆ 181 ದಿನಗಳಿಂದ ನಡೆಯಿತ್ತಿರುವ ʼಕಾರ್ಖಾನೆ ಮಾಲಿನ್ಯ ನಿಯಂತ್ರಿಸಿ, ಪರಿಸರ ಉಳಿಸಿʼ ಹೋರಾಟ ವೇದಿಕೆಯಲ್ಲಿ ಮಾನವ ವಿನಾಶಕಾರಿ, ಜೀವ ಸಂಕುಲ ವಿರೋಧಿ ಪರಮಾಣು ಸ್ಥಾವರ ನಿರ್ಮಾಣ ಯೋಜನೆ ಕೈಬಿಡಲು ಆಗ್ರಹಿಸಿ...

ಕೊಪ್ಪಳ | ವೆಂಕಟೇಶ ಕುರುಬರ ಕೊಲೆ ಪ್ರಕರಣ: ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಆರು ಮಂದಿ ಆರೋಪಿಗಳಿಗೆ ನ್ಯಾಯಾಧೀಶರು ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಗಂಗಾವತಿ...

ಕೊಪ್ಪಳ | SIR ವಿರೋಧಿಸಿ ಏಪ್ರಿಲ್ 23 ರಂದು ಪ್ರತಿಭಟನಾ ಸಮಾವೇಶ; ಅಲ್ಲಮ ಪ್ರಭು ಬೆಟ್ಟದೂರು

ಕರ್ನಾಟಕದಲ್ಲಿ SIR ವಿರೋಧಿಸಿ ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳೆಲ್ಲಾ ಸೇರಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ಸಮಾವೇಶ" ವನ್ನು ಏಪ್ರಿಲ್ 23ರಂದು ಆಯೋಜಿಸಲಾಗಿದೆ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.ನಗರದ ಪತ್ರಿಕಾಗೋಷ್ಠಿ...

ಕೊಪ್ಪಳ | ಆಡಳಿತದಲ್ಲಿದ್ದವರಿಗೆ ಮುಂದಿನ ಚುನಾವಣೆ ಪಾಠ ಕಲಿಸುತ್ತದೆ: ರಮೇಶ ಸುರ್ವೆ

ಕಾರ್ಖಾನೆಗಳು ಇಲ್ಲಿನ ನೆಲದ ಮೇಲೆ ಮೋಸದಿಂದ ಅತಿಕ್ರಮಣ ಮಾಡಿ ಫಲವತ್ತಾದ ಭೂಮಿಯನ್ನು ಮಧ್ಯವರ್ತಿಗಳ ಮೂಲಕ, ಬಲತ್ಕಾರದ ಭೂಸ್ವಾಧೀನ ಮಾಡಿಕೊಂಡು ದೌರ್ಜನ್ಯ ಎಸಗುತ್ತಿವೆ. ಇಂತಹ ಮಾಲಿನ್ಯಕಾರಿ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ಕೊಟ್ಟ ಸರ್ಕಾರಕ್ಕೆ ಮುಂದಿನ...

‌ಕಲ್ಯಾಣ ಕರ್ನಾಟದ ಕೆಲವಡೆ ಉರಿಬಿಸಿಲಲ್ಲೂ ಭಾರೀ ಮಳೆ: ಸಿಡಿಲು ಬಡಿತಕ್ಕೆ ಕುರಿಗಾಹಿ, 6 ಆಕಳು ಸಾವು

ಬಿಸಿಲಿನಿಂದ ತತ್ತರಿಸಿದ್ದ ಕಲ್ಯಾಣ ಕರ್ನಾಟಕದ ಹಲವೆಡೆ ಸುರಿದ ಮಳೆ ತುಸು ತಂಪೆರೆದಿದೆ. ಕಲಬುರಗಿಯಲ್ಲಿ ಶುಕ್ರವಾರ ದಿನವಿಡೀ ಪ್ರಖರ ಬಿಸಿಲಿತ್ತು. ಸಂಜೆ ಹೊತ್ತಿಗೆ ಆಗಸದಲ್ಲಿ ಮೋಡಗಳು ದಟ್ಟೈಸಿದವು. ಬಳಿಕ ಮಿಂಚು–ಬಿರುಗಾಳಿ ಸಹಿತ ಕಲಬುರಗಿ ನಗರ,...

ಕೊಪ್ಪಳ | ಕುಡುಕರ ಅಡ್ಡೆಯಾದ ಕೋಟಿ ವೆಚ್ಚದ ಜಲ ಘಟಕಗಳು; ಜನತೆಗೆ ಕೆರೆ ನೀರೇ ಗತಿಯೇ?

ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿ ಎಂಬ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕುಡಿಯುವ ನೀರಿನ ಘಟಕಗಳನ್ನು ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಆದರೆ, ನಿರ್ವಹಣೆಯ...

ಕೊಪ್ಪಳ | ಕೌಟುಂಬಿಕ ಕಲಹ : ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬರು ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಯಲಬರ್ಗಾ ತಾಲ್ಲೂಕಿನ ಮಾರನಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಬಾಳವ್ವ ಶರಣಪ್ಪ ಕುರಿ (35) ಹಾಗೂ ಅವರ...

ಕೊಪ್ಪಳ | ವಸತಿ ನಿಲಯದಲ್ಲಿ ಅವ್ಯವಸ್ಥೆ; ತಡರಾತ್ರಿ ಡಿಸಿ ಕಚೇರಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಕೊಪ್ಪಳದ ಹಮಾಲರ ಕಾಲನಿಯಲ್ಲಿರುವ ಎಸ್‌ಸಿ-3 ವಸತಿ ನಿಲಯದಲ್ಲಿ ಸಮಸ್ಯೆಗಳು ತಾಂಡವಾಡುತ್ತಿದ್ದು ವಿದ್ಯಾರ್ಥಿಗಳಿಗೆ ಕೊಳೆತ ತರಕಾರಿಯಲ್ಲಿ ಅಡುಗೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲಾಡಳಿತ ಭವನದ ಎದುರು ಸೋಮವಾರ ತಡರಾತ್ರಿ ದಿಢೀರ್ ಪ್ರತಿಭಟನೆ...

ಕುಕನೂರು | ಅಂತರ್ಜಾತಿ ವಿವಾಹ ಹಿನ್ನೆಲೆ ಗಲಾಟೆ; ವ್ಯಕ್ತಿಗೆ ಗಂಭೀರ ಗಾಯ

ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೇರಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆ ಗಲಾಟೆ ಸಂಭವಿಸಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಬಾರಕೇರ (ಗಂಗಾಮತ...

ಈ ಹೊತ್ತಿನ ಪ್ರಮುಖ ಸುದ್ದಿ