ಮಂಡ್ಯ

ಪಾಂಡವಪುರ | ಮೇಲುಕೋಟೆ ಕ್ಷೇತ್ರದ ಬಳಗಟ್ಟ ಪಂಚಾಯಿತಿಯಲ್ಲಿ ಸಮಗ್ರ ಅಭಿವೃದ್ಧಿಗೆ ಹೊಸ ಹೆಜ್ಜೆ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಸಮಗ್ರ ಹಾಗೂ ಸುಸ್ಥಿರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ವಿವಿಧ ತಜ್ಞರ ತಂಡಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಯಿತು. ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿಗೆ ಫ್ರಾನ್ಸ್‌ನಿಂದ ಆಗಮಿಸಿದ್ದ...

ಪ್ರಮಾಣ ಪತ್ರಗಳಿಗಾಗಿ ಪರದಾಟ: ಸರ್ವರ್ ಸಮಸ್ಯೆ, ಸಾಲು ಮತ್ತು ಗೊಂದಲಕ್ಕೆ ಸಿಲುಕಿದ ಮೈಸೂರು-ಮಂಡ್ಯ ಜನತೆ

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸರ್ಕಾರಿ ಪ್ರಮಾಣ ಪತ್ರಗಳನ್ನು ಪಡೆಯಲು ಮೈಸೂರು ಜಿಲ್ಲೆಯ ಹಲವು ಸೇವಾ ಕೇಂದ್ರಗಳು ಹಾಗೂ ನಾಡಕಚೇರಿಗಳಲ್ಲಿ ಸಾರ್ವಜನಿಕರು ದಿನಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇಪದೇ...

ಹಳೇ ಮೈಸೂರು ರಾಜಕೀಯದ ಭವಿಷ್ಯದ ಬುನಾದಿ: ಮಹಿಳಾ ನಾಯಕತ್ವ ಎಲ್ಲಿ ಕಳೆದುಹೋಯಿತು?

ಹಳೇ ಮೈಸೂರು ಭಾಗ ಕರ್ನಾಟಕದ ರಾಜಕೀಯ ಇತಿಹಾಸವನ್ನು ರೂಪಿಸಿದ ಪ್ರಮುಖ ರಾಜಕೀಯ ನೆಲ. ಮೈಸೂರು ಸಂಸ್ಥಾನದ ರಾಜಕೀಯ ಪರಂಪರೆಯಿಂದ ಆರಂಭಿಸಿ, ಏಕೀಕರಣದ ನಂತರದ ರಾಜ್ಯ ರಾಜಕಾರಣದವರೆಗೆ ಈ ಭಾಗ ತನ್ನದೇ ಆದ ಛಾಪು...

ಶ್ರೀರಂಗಪಟ್ಟಣ | ಆರ್ಥಿಕ-ಸಾಮಾಜಿಕ ಸಮಾನತೆ ಇಲ್ಲದೆ ರಾಜಕೀಯ ಸಮಾನತೆ ಸಾಧ್ಯವಿಲ್ಲ: ರಹಮತ್ ತರೀಕೆರೆ

ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇಲ್ಲದ ಸಮಾಜದಲ್ಲಿ ರಾಜಕೀಯ ಸಮಾನತೆಯನ್ನು ತರುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಎಂದರೆ ಸ್ವೇಚ್ಛಾಚಾರವಲ್ಲ; ಪರಸ್ಪರರ ಅಭಿಪ್ರಾಯಗಳನ್ನು ಆಲಿಸಿ, ಗೌರವಿಸುವ ವ್ಯವಸ್ಥೆ ಎಂದು ಚಿಂತಕ ಹಾಗೂ ಲೇಖಕ ಡಾ. ರಹಮತ್...

ಹಳೇ ಮೈಸೂರು: ದಲಿತ ಅಸ್ಮಿತೆಯ ತವರು; ಮತದಲ್ಲಿ ಶಕ್ತಿ, ಅಧಿಕಾರದಲ್ಲಿ ಹಿನ್ನಡೆ ಏಕೆ?

ಹಳೇ ಮೈಸೂರು ಪ್ರಾಂತ್ಯ ಕರ್ನಾಟಕದ ರಾಜಕೀಯದ ಪ್ರಮುಖ ಶಕ್ತಿಕೇಂದ್ರ. ಇಲ್ಲಿ ಒಕ್ಕಲಿಗ ಸಮುದಾಯದ ರಾಜಕೀಯ ಪ್ರಾಬಲ್ಯ ದೀರ್ಘಕಾಲದಿಂದ ಚುನಾವಣಾ ಸಮೀಕರಣಗಳನ್ನು ಪ್ರಭಾವಿಸುತ್ತಿದ್ದರೂ, ಅದರಷ್ಟೇ ನಿರ್ಣಾಯಕವಾದ ಮತ್ತೊಂದು ಸಾಮಾಜಿಕ ಶಕ್ತಿ ದಲಿತ ಸಮುದಾಯ. ಸಂಖ್ಯಾಬಲ,...

ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕನ್ನಡಿ ಹಿಡಿದ ಆದೇಶ: ₹3,383ರ ಎಫ್‌ಆರ್‌ಪಿ ಸಾಕೇ?

ಕಬ್ಬು ರೈತನಿಗೆ ಕೇವಲ ಒಂದು ಬೆಳೆ ಅಲ್ಲ. ವರ್ಷಪೂರ್ತಿ ಶ್ರಮ, ನೀರು, ರಸಗೊಬ್ಬರ, ಕೂಲಿ, ವಿದ್ಯುತ್, ಕೀಟನಾಶಕ, ಕಟಾವು ಹಾಗೂ ಸಾಗಣೆ ವೆಚ್ಚವನ್ನು ಒಳಗೊಂಡ ದೀರ್ಘಾವಧಿಯ ಕೃಷಿ ಹೂಡಿಕೆ. ಹೊಲ ಸಿದ್ಧಪಡಿಸುವುದರಿಂದ ಹಿಡಿದು...

ಭೀತಿ ತೊರೆದು ಭಾರತ ಮಾತಾಡುತ್ತಿರುವುದು ಇದೇ ಮೊದಲೇನಲ್ಲ; ದೆಹಲಿಯ ಯುವಜನರ ಹೋರಾಟಕ್ಕೆ ಬೆಂಬಲ ಅಗತ್ಯ: ಶಿವಸುಂದರ್

ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟದ ಸಹಯೋಗದಲ್ಲಿ ಮಂಡ್ಯದ ಕರ್ನಾಟಕ ಜನಶಕ್ತಿ ಪುಸ್ತಕ ಮನೆಯಲ್ಲಿ ಆ.6ರಂದು ಆಯೋಜಿಸಿದ್ದ ತಿಂಗಳ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಬರಹಗಾರ ಶಿವಸುಂದರ್...

ಮಂಡ್ಯ | ಕಂದಾಯ ಇಲಾಖೆಯ ಭ್ರಷ್ಟಾಚಾರ ಖಂಡಿಸಿ ರೈತ ಸಂಘದಿಂದ 15 ದಿನಗಳ ಜನಸಂಪರ್ಕ ಸಭೆ

ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ, ಕಡತಗಳ ವಿಲೇವಾರಿಯಲ್ಲಿನ ವಿಳಂಬ ಹಾಗೂ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಡ್ಯ ತಾಲ್ಲೂಕು ಘಟಕವು 15 ದಿನಗಳ ಕಾಲ ರೈತರ ಜನಸಂಪರ್ಕ...

ಮಂಡ್ಯ | ಸೋನಮ್ ವಾಂಗ್‌ಚುಕ್ ಬಂಧನ, ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಪ್ರತಿಭಟನೆ

ಸೋನಮ್ ವಾಂಗ್‌ಚುಕ್ ಅವರ ಬಲವಂತದ ಬಂಧನ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಹಾಗೂ ಟಿಯರ್ ಗ್ಯಾಸ್ ಪ್ರಯೋಗವನ್ನು ಖಂಡಿಸಿ, ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಕರ್ನಾಟಕ...

ಮಂಡ್ಯ | ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ತಲುಪಲಿ: ಶಂಕರ ಅಂಕನಶೆಟ್ಟಿಪುರ

ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರ ಜಾರಿಗೊಳಿಸಿರುವ ಎಲ್ಲ ಕಲ್ಯಾಣ ಯೋಜನೆಗಳು ಮತ್ತು ಸೌಲಭ್ಯಗಳು ಸಮರ್ಪಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ತಲುಪುವಂತೆ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ...

ಮಂಡ್ಯ | ಮೈಷುಗರ್ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಷ: ಜು.15ರಿಂದ ಕಬ್ಬು ಅರೆಯುವಿಕೆ ಆರಂಭ

ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆಯ ಬಾಯ್ಲರ್‌ಗೆ ಇಂದು ಅಗ್ನಿಸ್ಪರ್ಶ ಮಾಡಲಾಗಿದ್ದು, ಜುಲೈ 15ರಿಂದ ಕಬ್ಬು ಅರೆಯುವಿಕೆ ಪ್ರಾರಂಭವಾಗಲಿದೆ. ಜಿಲ್ಲಾಧಿಕಾರಿ ಡಾ. ಕುಮಾರ ಹಾಗೂ ಮೈಷುಗರ್ ಅಧ್ಯಕ್ಷ ಸಿ ಡಿ ಗಂಗಾಧರ್, ಎಂಡಿಸಿಸಿ...

ಕಾವೇರಿ ಕಣಿವೆಯ ಜಲಾಶಯಗಳಲ್ಲಿ ವಾಡಿಕೆ ನೀರಿನ ಸಂಗ್ರಹ ಕುಸಿತ: ಹಳೇ ಮೈಸೂರು ಭಾಗದಲ್ಲಿ ಬರದ ಭೀತಿ

ಈ ಬಾರಿಯ ಮುಂಗಾರು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜಲಾಶಯಗಳು ತುಂಬುವಷ್ಟು ಮಳೆಯಾಗುವ ಭರವಸೆ ಇದ್ದರೂ, ಪ್ರಸ್ತುತ ಸ್ಥಿತಿಯನ್ನು ಗಮನಿಸಿ ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಕಾವೇರಿ ಕಣಿವೆಯ...

ಈ ಹೊತ್ತಿನ ಪ್ರಮುಖ ಸುದ್ದಿ