ಮೈಸೂರು

SIR ಪ್ರಕ್ರಿಯೆಯೇ ಗೊಂದಲದ ಗೂಡು: ಮತದಾರರ ಪಟ್ಟಿಯೇ ಒಂದು, ನೆಲಮಟ್ಟದ ವಾಸ್ತವವೇ ಇನ್ನೊಂದು!

ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಆಧಾರ ಮತದಾರರ ಪಟ್ಟಿ. ಆ ಪಟ್ಟಿಯೇ ನಿಖರವಾಗಿದ್ದರೆ ಮಾತ್ರ ಚುನಾವಣೆಯ ವಿಶ್ವಾಸಾರ್ಹತೆ ಉಳಿಯುತ್ತದೆ. ಈ ಉದ್ದೇಶದಿಂದಲೇ ಚುನಾವಣಾ ಆಯೋಗ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆಯನ್ನು...

ಮೈಸೂರು | ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ನೀರೆರೆಯುವ ಜ್ಞಾನಾರ್ಜನೆಯ ತಾಣಗಳು: ಪ್ರೊ. ಎನ್.ಕೆ. ಲೋಕನಾಥ್

ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಕೇವಲ ಪದವಿ ನೀಡುವ ಕೇಂದ್ರಗಳಲ್ಲ; ಅವು ಸಂಶೋಧನೆಯನ್ನು ಉತ್ತೇಜಿಸುವ ಹಾಗೂ ಹೊಸ ಆಲೋಚನೆಗಳಿಗೆ ನೀರೆರೆಯುವ ಜ್ಞಾನಾರ್ಜನೆಯ ತಾಣಗಳಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು. ಮೈಸೂರಿನ...

ಮೈಸೂರು | ಜುಲೈ 27ರಂದು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ

ಕಳೆದ ಸಾಲಿನ ಕಬ್ಬಿನ ಬಾಕಿ ಹಣವನ್ನು ತಕ್ಷಣ ಪಾವತಿಸಿ, ಎಸ್‌ಎಪಿ (SAP) ಕಾಯ್ದೆ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶವನ್ನು ರೈತರಿಗೆ ಹಂಚಿಕೆ ಮಾಡಿ ಬಣ್ಣಾರಿ ಅಮ್ಮನ್ ಸಕ್ಕರೆ...

ಮೈಸೂರು | ಸಿ.ಟಿ. ರವಿ ವಿರುದ್ಧ ದ್ವೇಷ ಭಾಷಣ ಪ್ರಕರಣ ದಾಖಲಿಸಿ ಬಂಧಿಸಬೇಕು: ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹ

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ನೀಡಿರುವ ಹೇಳಿಕೆ ದ್ವೇಷ ಭಾಷಣವಾಗಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಧರ್ಮದ ಆಧಾರದಲ್ಲಿ ಜನರನ್ನು ಪ್ರಚೋದಿಸುವ ಉದ್ದೇಶ ಹೊಂದಿದೆ. ಅವರ ವಿರುದ್ಧ ಕಾನೂನು...

ಶುಂಠಿ ಕೃಷಿ: ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದ ಲಾಭದಾಯಕ ಬೆಳೆ; ಪರಿಸರಕ್ಕೆ ಎಚ್ಚರಿಕೆಯ ಗಂಟೆಯೂ ಹೌದು

ಕರ್ನಾಟಕದ ಹಲವು ಭಾಗಗಳಲ್ಲಿ ಶುಂಠಿ ಕೃಷಿ ಒಂದು ಕಾಲದಲ್ಲಿ ಅಪರೂಪದ ಬೆಳೆಯಾಗಿತ್ತು. ಆದರೆ ಕಳೆದ ಒಂದೂವರೆ ದಶಕದಲ್ಲಿ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಇಂದು ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ದಕ್ಷಿಣ...

ಬೆಂಗಳೂರು ಬಳಿಕ ಟೆಕ್ ಪ್ರತಿಭೆಗಳ ಹೊಸ ಶಕ್ತಿ ಮೈಸೂರು; 90 ಸಾವಿರಕ್ಕೂ ಅಧಿಕ ಅನುಭವಿ ವೃತ್ತಿಪರರ ನೆಲೆ

90,000ಕ್ಕೂ ಅಧಿಕ ಅನುಭವಿ ವೈಟ್-ಕಾಲರ್ ವೃತ್ತಿಪರರನ್ನು ಹೊಂದಿರುವ ಮೈಸೂರು, ಬೆಂಗಳೂರಿನ ನಂತರ ಕರ್ನಾಟಕದ ಪ್ರಮುಖ ಟಿಯರ್-2 ತಂತ್ರಜ್ಞಾನ ಮತ್ತು ಪ್ರತಿಭಾ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM)...

ತಂಬಾಕು ಮುಖ್ಯವಲ್ಲ; ತಂಬಾಕು ಬೆಳೆಗಾರರ ಬದುಕು ಮುಖ್ಯ

ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಎಂಬುದರಲ್ಲಿ ಎರಡು ಮಾತಿಲ್ಲ. ತಂಬಾಕು ಸೇವನೆಯು ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಯುವಜನತೆಯ ಆರೋಗ್ಯ, ಸಮಾಜದ ಉತ್ಪಾದಕತೆ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ತಂಬಾಕು ಬಳಕೆ...

ತಂಬಾಕು: ಒಂದೊಂದು ಎಲೆಯ ಹಿಂದೆ ರೈತನ ಶ್ರಮ, ವಿಜ್ಞಾನ ಮತ್ತು ಅನಿಶ್ಚಿತತೆಯ ಬದುಕು ಇದೆ

ತಂಬಾಕು ಎಂದಾಕ್ಷಣ ಬಹುತೇಕರ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರಣವೆಂದರೆ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುವ ವಸ್ತುವಿನ ಮೂಲ ಬೆಳೆ ಎಂಬ ಕಾರಣಕ್ಕೆ ತಂಬಾಕು ಮತ್ತು ಅದನ್ನು ಬೆಳೆಯುವ...

ದೆಹಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾನವ ಸರಪಳಿ-ಪ್ರತಿಭಟನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದನ್ನು ಖಂಡಿಸಿ, ಮೈಸೂರು ವಿಶ್ವವಿದ್ಯಾನಿಲಯದ ಟವರ್ ಕ್ಲಾಕ್ ಆವರಣದಲ್ಲಿ ವಿದ್ಯಾರ್ಥಿಗಳು, ಸಂಶೋಧನಾ...

ಮೈಸೂರು | ನೀಟ್ ಪರೀಕ್ಷೆ ಅಕ್ರಮ ಖಂಡನೆ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ನೀಟ್ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ...

ಮೈಸೂರು | ಮಳೆ ಕೈ ಕೊಟ್ಟರೂ ಕೈ ಹಿಡಿದ ತಂಬಾಕು ಕೃಷಿ

2026ರ ಮುಂಗಾರು ಹಂಗಾಮು ಮೈಸೂರು ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ತೀವ್ರ ನಿರಾಸೆಯನ್ನು ಉಂಟುಮಾಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಅಧಿಕೃತ ಅಂಕಿ-ಅಂಶಗಳ ಪ್ರಕಾರ ಜುಲೈ ಅಂತ್ಯದ ವೇಳೆಗೆ ಜಿಲ್ಲೆಯ ಒಟ್ಟಾರೆ ಮಳೆ ಕೊರತೆ...

ಆಗಸ್ಟ್ 26ರಿಂದ ದಸರಾ ಆನೆಗಳ ತಾಲೀಮು: ಮದವೇರಿದ ʻಭೀಮʼ ಭಾಗಿ ಅನುಮಾನ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿದ್ದ ಮೂರು ಆನೆಗಳಿಗೆ ಮದವೇರಿದ ಪರಿಣಾಮ ದಸರಾ ಆನೆಗಳ ಆಯ್ಕೆ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದ ದಸರಾ ಮೆರವಣಿಗೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಭೀಮ ತಿಂಗಳ...

ಈ ಹೊತ್ತಿನ ಪ್ರಮುಖ ಸುದ್ದಿ