ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧಗಳ ದಾಹ ಇಂದು ಕೇವಲ ಆ ಪ್ರದೇಶಗಳಿಗೆ ಸೀಮಿತವಾಗಿಲ್ಲ, ಅದರ ಪರಿಣಾಮ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಆರ್ಥಿಕ ಅಸ್ಥಿರತೆ, ಪರಿಸರ ಹಾನಿ, ಮಾನವೀಯ ಮೌಲ್ಯಗಳ ಕುಸಿತ. ಈ ಎಲ್ಲವುಗಳು ಯುದ್ಧದ...
ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರದ (ಕೆ.ಕೆ.ಆರ್.ಡಿ.ಬಿ.) 13 ಕೋಟಿ ರೂ. ಆರ್ಥಿಕ ಬೆಂಬಲದಿಂದ ಪುನಾರಂಭಗೊಂಡಿರುವ ಬೀದರ್ -ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯನ್ನು ಮುಂದುವರಿಸುವಂತೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ...
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮತದಾನ ಹಕ್ಕಿನ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ “ನನ್ನ ಮತ – ನನ್ನ ಹಕ್ಕು” ಶೀರ್ಷಿಕೆಯಡಿ SIR (Special Intensive Revision) ಕಾರ್ಯಗಾರವು ಇಂದು ಉಡುಪಿ ನಗರದ ಡಾನ್ ಬಾಸ್ಕೋ...
ನಗರದ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ರನ್ನು ಧಾರವಾಡದ ಆಶ್ಮಿ ನಗರದ ದುಷ್ಕರ್ಮಗಳು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದರೆ.
ಶುಕ್ರವಾರ ರಾತ್ರಿ ದುಷ್ಕೃತ್ಯ ನಡೆದಿದೆ. ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ....
"ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಅಸಹಜ ಸಾವು, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಒಂದು ರೀತಿಯಲ್ಲಿ ಎಪ್‌ಸ್ಟೀನ್ ಫೈಲ್ಸ್‌ನಂತೆಯೇ. ಇದನ್ನು ಧರ್ಮಸ್ಥಳ ಫೈಲ್ಸ್, ಅಥವಾ ಕರ್ನಾಟಕ ಫೈಲ್ಸ್ ಎಂದು ಕರೆಯಬಹುದು. ಎಪ್‌ಸ್ಟೀನ್ ಫೈಲ್ಸ್‌ನಲ್ಲಿಯೂ...
ಕುಡಿಯುವ ನೀರು ಗ್ರಾಮಸ್ಥರ ಹಕ್ಕು. ಇದು ಯಾವುದೇ ಚುನಾವಣಾ ಭರವಸೆಗೆ ಕಾದಿರುವ ವಿಷಯವಲ್ಲ. ಹಾಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಜಾಪುರ ಸೇರಿದಂತೆ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಎಲ್ಲ...
ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಶ್ರಾವಣ...
ಅಂಬೇಡ್ಕರ್ ದೈತ್ಯ ಓದುಗರಾಗಿದ್ದರು. ಅವರ ಬದುಕು ಪುಸ್ತಕಗಳಿಂದ ಪ್ರೇರಣೆ ಪಡೆದಿತ್ತು. 'ನನ್ನ ಚಿಂತನೆ, ಹೋರಾಟವನ್ನು ಮುನ್ನಡೆಸಿದ್ದು ಪುಸ್ತಕಗಳು. ನನಗೆ ಅತಿಯಾದ ದುಃಖ, ಸಂಕಟವಾದಾಗ ಪುಸ್ತಕಗಳ ಮೊರೆ ಹೋಗುತ್ತಿದ್ದೆ' ಎಂದು ಅಂಬೇಡ್ಕರ್ ಅವರು ಹೇಳಿಕೊಂಡಿದ್ದಾರೆ....
"ಪ್ರಯತ್ನಶೀಲರಿಗೆ ಖಂಡಿತ ಪುರಸ್ಕಾರ ದೊರೆಯುತ್ತದೆ. ಮಕ್ಕಳು ಓದಿನ ಅಭಿರುಚಿಯೊಂದಿಗೆ ಸದಾ ಸೃಜನಶೀಲರಾಗಿ, ಕ್ರಿಯಾಶೀಲವಾಗಿರಬೇಕು. ರಜಾ ಅವಧಿಯಲ್ಲಿ ಶಾಲಾ ಗ್ರಂಥಾಲಯದ ಪುಸ್ತಕ ಪಡೆದು ಓದಬೇಕು. ಮನೆಯ ಪ್ರತಿ ಚಟುವಟಿಕೆಗಳನ್ನು ಗಮನಿಸಿ ನೆರವಾಗಬೇಕು. ಓದು- ಬರಹ...
"ಸದಾ ಧರ್ಮದ್ವೇಷ ಬಿತ್ತಿ, ಪ್ರಚೋದನಕಾರಿ ಮಾತುಗಳಿಗೆ ಹೆಸರಾಗಿರುವ ಚಕ್ರವರ್ತಿ ಸೂಲಿಬೆಲೆ ಮತ್ತೆ ಅತ್ಯಂತ ಆಕ್ಷೇಪಾರ್ಹವಾಗಿ ಮುಸ್ಲಿಂ ಮಹಿಳೆಯರ ಕುರಿತು ಮಾತಾಡಿದ ವಿಡಿಯೋಗಳು ಹರಿದಾಡುತ್ತಿವೆ. ಇದೊಂದು ಧರ್ಮದ್ವೇಷ ಪ್ರಚೋದನೆಯ ನಡೆಯಾಗಿದ್ದು, ರಾಜ್ಯದ ಕಾಂಗ್ರೆಸ್ ಸರಕಾರ...
"ಹಾನಗಲ್ ರಸ್ತೆಯಲ್ಲಿರುವ ಶ್ರೀಕಂಠಪ್ಪ ಬಡಾವಣೆಯು 2004ರಲ್ಲಿಯೇ ಜಾರಿಗೆ ಬಂದಿದ್ದು, ಸದರಿ ಬಡವಾಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಕೊಂಡು ನಿವಾಸಿಗಳು ವಾಸಿಸುತ್ತಿದ್ದಾರೆ. ಬಡವಾಣೆಯಲ್ಲಿ ಉದ್ಯಾನವನಕ್ಕಾಗಿಯೇ ವಿಶಾಲ ಜಾಗೆಯು ಮೀಸಲಿದ್ದು, ಸದರಿ ಜಾಗೆಯನ್ನು ಉದ್ಯಾನವನವನ್ನಾಗಿ...
"ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅನುಷ್ಟಾನ ಪರಿಣಾಮಕಾರಿ ಆಗಬೇಕು. ಪ್ರತಿ ತಿಂಗಳು 5 ನೇ ತಾರಿಖಿನೊಳಗಾಗಿ ಎಲ್ಲ ಇಲಾಖೆಯುವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕನ್ನಡ ಅನುಷ್ಟಾನ ವರದಿಯನ್ನು ಸಲ್ಲಿಸಬೇಕು" ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್...