ಜಿಲ್ಲೆಗಳು

ದೇಶದ ಆಹಾರ ಭದ್ರತೆಗೆ ನಾಂದಿ ಹಾಡಿದ ಮಹಾನ್ ಚಿಂತಕ ಡಾ. ಬಾಬು ಜಗಜೀವನ ರಾಂ: ಶಾಸಕ ವಿಠಲ ಕಟಕದೊಂಡ

ಡಾ. ಬಾಬು ಜಗಜೀವನ ರಾಂ ಅವರು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿ, ಕೃಷಿ ಪದ್ಧತಿಗಳಲ್ಲಿ ಅಧುನಿಕತೆ ಬಳಸಿ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಿ ದೇಶದ ಆಹಾರ ಭದ್ರತೆಗೆ ನಾಂದಿ ಹಾಡಿದ...

ಕವಿತೆಗಳು ಸಮಾಜದ ಅಂಕುಡೊಂಕು ತಿದ್ದುವ ಕನ್ನಡಿಯೂ ಆಗಬೇಕು: ಹಿರಿಯ ಸಾಹಿತಿ ಡಾ. ಚಿಕ್ಕಮರಳಿ

ಕಾವ್ಯ ಎಂಬುದು ನಿಂತ ನೀರಲ್ಲ, ಅದು ಹರಿಯುವ ನದಿ. ಹಿರಿಯ ಕವಿಗಳ ಅನುಭವದ ಗಾಂಭೀರ್ಯ ಮತ್ತು ಕಿರಿಯ ಕವಿಗಳ ಹೊಸ ಆಲೋಚನೆಗಳ ತುಡಿತ - ಈ ಎರಡೂ ಸೇರಿದಾಗ ಮಾತ್ರ ಸಾಹಿತ್ಯ ಶ್ರೀಮಂತವಾಗುತ್ತದೆ....

ಉತ್ತರ ಕನ್ನಡ | ಬಾಬು ಜಗಜೀವನ್ ರಾಮ್ ಜಯಂತಿ ಅದ್ದೂರಿಯಾಗಿ ಆಚರಣೆ; ‘ಜೈ ಹಿಂದ್ ಜೈ ಕರ್ನಾಟಕ’ ಸಂಚಿಕೆ ಬಿಡುಗಡೆ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತೋತ್ಸವವನ್ನು ಕರ್ನಾಟಕ ಮಾದರ ಮಹಾಸಭಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅತ್ಯಂತ...

ದಾವಣಗೆರೆ ಉಪಸಮರ: ಜಮೀರ್ ಸುದ್ದಿಗೋಷ್ಠಿ ಏಕತೆಯ ಪ್ರದರ್ಶನವೋ ಅಥವಾ ತಾತ್ಕಾಲಿಕ ಉಪಶಮನವೋ?

ಕಾಂಗ್ರೆಸ್ ಪಕ್ಷ ವ್ಯಕ್ತಿ ಅಥವಾ ಕುಟುಂಬದಿಂದ ಅಲ್ಲ; ಎಲ್ಲ ಸಮುದಾಯಗಳ ಸಮನ್ವಯದಿಂದ ನಡೆಯುತ್ತದೆ ಎಂಬುದು ಸರಿ. ಆದರೆ ಈ ಸಮನ್ವಯವು ಕ್ರಿಯೆಯಲ್ಲಿ ಕಾಣಬೇಕೇ ಹೊರತು, ಮಾತುಗಳಲ್ಲಿ ಮಾತ್ರವಲ್ಲ. ಏಪ್ರಿಲ್ 9ರ ಫಲಿತಾಂಶವು ಕೇವಲ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಜಿಲ್ಲೆಯ ಸಂಗೀತ ಲೋಕದ ಮಿಂಚುಗಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಹಾಸನ...

ಕೊಡಗು | ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ

ಕೊಡಗು ಜಿಲ್ಲೆಯ ನಾಪೋಕ್ಲು ವ್ಯಾಪ್ತಿಗೆ ಸೇರಿದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕೆಂದು ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ (36) ಪತ್ತೆಯಾಗಿದ್ದು, ವೈದ್ಯರು ತಪಾಷಣೆ ನಡೆಸಿದ್ದಾರೆ. ಏಪ್ರಿಲ್ 2ರ ಮದ್ಯಾನ್ಹ ಹೊತ್ತಿನಲ್ಲಿ ಕಣ್ಮರೆಯಾಗಿದ್ದ...

ಕೇವಲ 500 ಎಂಎಲ್ ನೀರು, ನೆಟ್‌ವರ್ಕ್ ಇಲ್ಲ; ಒಂಟಿ ಮಹಿಳೆ ಕೊಡಗಿನ ಆನೆಗಳ ಕಾಡಿನಲ್ಲಿ 4 ದಿನ ಪ್ರಾಣ ಉಳಿಸಿಕೊಂಡಿದ್ದು ಹೇಗೆ?

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಚಾರಣಕ್ಕೆ (ಟ್ರೆಕ್ಕಿಂಗ್) ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಕೇರಳ ಮೂಲದ 36 ವರ್ಷದ ಐಟಿ ಉದ್ಯೋಗಿಯೊಬ್ಬರನ್ನು ಸತತ ನಾಲ್ಕು ದಿನಗಳ ಕಾರ್ಯಾಚರಣೆಯ ಬಳಿಕ ಭಾನುವಾರ ಸುರಕ್ಷಿತವಾಗಿ ರಕ್ಷಿಸಲಾಗಿದೆ.​ರಕ್ಷಣೆಯಾದ ಮಹಿಳೆ ಆರೋಗ್ಯವಾಗಿದ್ದಾರೆ...

ಹಾವೇರಿ | ಡಾ. ಬಾಬು ಜಗಜೀವನರಾಮ್ ಅವರು ನಮಗೆಲ್ಲ ಆದರ್ಶ: ಉಡಚಪ್ಪ ಮಾಳಗಿ

"ದೇಶದ ಅನುಭವಿ ರಾಜಕಾರಣಿ ಡಾ. ಬಾಬು ಜಗಜೀವನರಾಮ್ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ನಮ್ಮ ಸಮಾಜದ ಜೊತೆಗೆ ಎಲ್ಲ ಸಮಾಜದವರ ಶ್ರೆಯೋಭಿವೃದ್ಧಿಗಾಗಿ ನಿರಂತರ ಸೇವೆ ಸಲ್ಲಿಸಿದ್ದಾರೆ. ಅವರ ಜೀವನ ನಮಗೆಲ್ಲ ಆದರ್ಶ" ಎಂದು...

ಚಾಮರಾಜನಗರ | ಡಾ ಬಾಬು ಜಗಜೀವನ್ ರಾಮ್ ರ ಚಿಂತನೆಗಳು ದೇಶದ ಜನರ ಪರವಾಗಿದ್ದವು: ಸಚಿವ ಕೆ ವೆಂಕಟೇಶ್

ಚಾಮರಾಜನಗರದ ಪೇಟೆ ಸರ್ಕಾರಿ ಪ್ರೈಮರಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೊಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ....

ಕಡೂರು | ಮದುವೆಗೆ ಹೆಣ್ಣು ಸಿಗದ ಕಾರಣ ಯುವಕ ಸಾವು 

ಮದುವೆಗೆ ಹೆಣ್ಣು ಸಿಗದ ಕಾರಣ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ಭೈರಗೊಂಡನಹಳ್ಳಿಯಲ್ಲಿ ನಡೆದಿದೆ.  ಮೃತ ಯುವಕ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ...

ಶೃಂಗೇರಿ | ಯುವಕ ನೇಣು ಬಿಗಿದುಕುಂಡು ಸಾವು 

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಬೋಳೂರು ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಯುವಕ ರುತ್ವಿಕ್, ವೈಯರಿಂಗ್ ಕೆಲಸ ಮಾಡುತ್ತಿದ್ದ ರುತ್ವಿಕ್,  ಬೋಳೂರು ಗ್ರಾಮದಲ್ಲಿರುವ ಅಂಗನವಾಡಿ ಹತ್ತಿರ ನೇಣು...

ಚಿಕ್ಕಮಗಳೂರು | ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ

ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಬೈಕ್ ಕಳ್ಳತನ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿಯಾದ ಇಸ್ಮಾಯಿಲ್ ಕೆಲಸ ಮುಗಿಸಿ ಕಂಪನಿ ನೀಡಿದ್ದ ಬೈಕನ್ನು ರಾತ್ರಿ ತಮ್ಮ ಮನೆ ಮುಂದೆ ನಿಲ್ಲಿಸಿದ್ದರು. ತಡರಾತ್ರಿ ಬಂದ ಖದೀಮರು ಬಹಳ...

ಈ ಹೊತ್ತಿನ ಪ್ರಮುಖ ಸುದ್ದಿ