ಸಾಹಿತ್ಯ

ʼಈ ದಿನʼ ಕವಿತೆ | ಸರಿದಿತ್ತು ನಮ್ಮಯ ಸೆರಗು…

ಹಸುಗೂಸಿನ ಒಣಗಿದ ಗಂಟಲುಎದೆಹಾಲಿಗಾಗಿ ಮೊರೆಯಿಟ್ಟಾಗ;ಸರಿದಿತ್ತು ನಮ್ಮಯ ಸೆರಗು! ಬಿದ್ದುಎದ್ದು ಬಂದ ಮಕ್ಕಳುಮಡಿಲಲ್ಲಿ ಕಣ್ಣೀರಿಟ್ಟಾಗ;ಸರಿದಿತ್ತು ನಮ್ಮಯ ಸೆರಗು! ಹೊಲಗಳಲ್ಲಿಪೈರು ನೆಡುವಾಗ, ಹೊರೆ ಹೊತ್ತಾಗ,ಕಣಜ ತುಂಬುವಾಗಸರಿದಿತ್ತು ನಮ್ಮಯ ಸೆರಗು! ಕಸಪೊರಕೆ ಹಿಡಿದುರಸ್ತೆ ಬದಿಗಳಲ್ಲಿ, ಹಾದಿ‌ಬೀದಿಗಳಲ್ಲಿಕಸ ಗುಡಿಸುವಾಗ, ಕಸವೆತ್ತುವಾಗಸರಿದಿತ್ತು ನಮ್ಮಯ ಸೆರಗು! ಮನೆಮಂದಿಗೆಲ್ಲಾ...

ತಮಿಳು ಸಾಹಿತಿ, #Metoo ಆರೋಪಿ ವೈರಮುತ್ತುಗೆ ‘ಜ್ಞಾನಪೀಠ’ ಪ್ರಶಸ್ತಿ; ಭಾರೀ ವಿರೋಧ

ತಮಿಳು ಸಾಹಿತಿ, ಗೀತಾರಚನೆಕಾರ ವೈರಮುತ್ತು ಅವರಿಗೆ ‘ಜ್ಞಾನಪೀಠ ಪ್ರಶಸ್ತಿ’ ನೀಡುವುದಾಗಿ ಘೋಷಿಸಲಾಗಿದೆ. ಸುಮಾರು 24 ವರ್ಷಗಳ ಬಳಿಕ, ತಮಿಳು ಸಾಹಿತ್ಯಕ್ಕೆ ಭಾರತದ ಅತ್ಯುನ್ನತ ಸಾಹಿತ್ಯ ಗೌರವ ದೊರೆತಿದೆ. ಆದರೆ, ವೈರಮುತ್ತು ಅವರಿಗೆ ಈ...

ದಾವಣಗೆರೆ | ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಆವರಣದಲ್ಲಿ ‘ಭೀಮ ಗಾಯನ’

ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯಿಂದ ಎವಿಕೆ ರಸ್ತೆಯ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಆವರಣದ ಡಾ.ಬಿ.ಎಂ.ತಿಪ್ಪೇಸ್ವಾಮಿ ಸ್ಮಾರಕ ಪದವಿಪೂರ್ವ ಪ್ರೌಢಶಾಲೆಯ ಆವರಣದಲ್ಲಿ ಇಂದು 2026 ಮಾರ್ಚ್ 8, ಭಾನುವಾರ ಸಂಜೆ 4 ಗಂಟೆಗೆ...

ಅಂಕಿ-ಅಂಶಗಳಾಚೆಗಿನ ಅಂತಃಕರಣ: ಸಾಹಿತ್ಯದ ಆಶಯದಲ್ಲಿ 2026-27ರ ಆಯವ್ಯಯ

ಕರ್ನಾಟಕ ಆಯವ್ಯಯದ ಸಾರವನ್ನು ಕನ್ನಡ ಸಾಹಿತ್ಯದ ವಿವಿಧ ವಚನಕಾರರು, ಕವಿಗಳು ಮತ್ತು ವಿದ್ವಾಂಸರ ಆಶಯಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ವಿದ್ವಾಂಸರ ದರ್ಶನದೊಂದಿಗೆ 'ಕರ್ನಾಟಕ ಮಾದರಿ'ಯನ್ನು ಮಿಳಿತಗೊಳಿಸಲಾಗಿದೆ. 2026-27ನೇ ಸಾಲಿನ ಕರ್ನಾಟಕ ಆಯವ್ಯಯದ ಸಾರವನ್ನು ವಿವಿಧ ವಚನಕಾರರು,...

ಸಂಬಳಿಗೋಲು: ಕೇವಲ ಕಾದಂಬರಿ ಅಲ್ಲ, ಸಾಮಾಜಿಕ ದಸ್ತಾವೇಜು

'ಸಂಬಳಿಗೋಲು' ಕೇವಲ ಭೂತಕಾಲದ ನೆನಪಾಗದೆ, ಭವಿಷ್ಯದಲ್ಲಿ ಅಂಬೇಡ್ಕರ್ ಅವರ ಕನಸಿನ ಸಮಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ. ಗುರುರಾಜ ದೇಸಾಯಿಯವರ ಈ ಕೃತಿ ಕನ್ನಡ ಸಾಹಿತ್ಯ ಲೋಕದಲ್ಲಿ ಶೋಷಿತರ ಪರವಾದ ಒಂದು ಗಟ್ಟಿಯಾದ ದಸ್ತಾವೇಜುವೇ ಸರಿ. ಸಾಹಿತ್ಯ...

ದಾವಣಗೆರೆ | ತರಳಬಾಳು ಬಡಾವಣೆಯಲ್ಲಿ ಶಿವಸಂಚಾರ-25 ನಾಟಕೋತ್ಸವ ಪ್ರದರ್ಶನ

ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘ ಹಾಗೂ ತರಳಬಾಳು ಸೇವಾ ಟ್ರಸ್ಟ್ ಸಹಯೋಗದೊಂದಿಗೆ 'ಶಿವಸಂಚಾರ-25 ನಾಟಕೋತ್ಸವ, ಶಿವಸಂಚಾರ ನಾಟಕಗಳ ಪ್ರದರ್ಶನವನ್ನು ದಾವಣಗೆರೆ ನಗರದ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಫೆ. 27...

ಹೊಸ ಓದು | ‘ಎದೆಯ ಹಣತೆ’ಯ ಬೆಳಕು, ಬೆಳಕಿನೊಳಗಣ ಕಿಡಿಗೆ ‘ಎದೆಯ ನುಡಿ’ಯ ಸ್ಪಂದನ

'ಎದೆಯ ನುಡಿ' ವಿಮರ್ಶಾಪ್ರಬಂಧಗಳ ಸಂಕಲನವು 'ಎದೆಯ ಹಣತೆ'ಯ ಬೆಳಕು, ಬೆಳಕನೊಳಗಣ ಕಿಡಿಯ ಕಂಡಿರಿಸುವ ವಿನಮ್ರ ಕಾಯಕದ ಫಸಲು. ಕನ್ನಡ ವಿಮರ್ಶಾಕ್ಷೇತ್ರದ ಭವಿಷ್ಯದ ಕುರಿತ ಆತಂಕವನ್ನು ಸಕಾರಣವಾಗಿ ಒಂದಷ್ಟು ತಗ್ಗಿಸುವ ಭರವಸೆಯನ್ನಂತೂ ಈ ಸಂಕಲನ...

ದಾವಣಗೆರೆ | ಅಂಬೇಡ್ಕರ್ ಗಾಂಧಿ ಪೋಟೋ ಇರಿಸದೇ ಕಸಾಪದಿಂದ ಗಣರಾಜ್ಯೋತ್ಸವ ಆಚರಣೆ ಆರೋಪ

77ನೇ ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ದಾವಣಗೆರೆ ಜಿಲ್ಲೆ ಜಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕನ್ನಡ ಸಾಂಸ್ಕೃತಿಕ ಭವನದ ಧ್ವಜಾರೋಹಣ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಹಾಗೂ ರಾಷ್ಟ್ರಪಿತ...

ದಾವಣಗೆರೆ | ಅಂಬೇಡ್ಕರ್ ಗಾಂಧಿ ಪೋಟೋ ಇರಿಸದೇ ಕಸಾಪದಿಂದ ಗಣರಾಜ್ಯೋತ್ಸವ ಆಚರಣೆ ಆರೋಪ

77ನೇ ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ದಾವಣಗೆರೆ ಜಿಲ್ಲೆ ಜಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕನ್ನಡ ಸಾಂಸ್ಕೃತಿಕ ಭವನದ ಧ್ವಜಾರೋಹಣ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಹಾಗೂ ರಾಷ್ಟ್ರಪಿತ...

ದಾವಣಗೆರೆ | ಹಿರಿಯ ಸಾಹಿತಿ ಅರುಂಧತಿ ರಮೇಶ್ ಗೌರವಾರ್ಥ ಕಸಾಪ ನುಡಿನಮನ ಕಾರ್ಯಕ್ರಮ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವನಿತಾ ಸಾಹಿತ್ಯ ವೇದಿಕೆಯ ಜಂಟಿ ಸಹಯೋಗದಲ್ಲಿ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ, ಹಿರಿಯ ಸಾಹಿತಿ ಅರುಂಧತಿ ರಮೇಶ್ ಅವರ ಗೌರವಾರ್ಥ ದಾವಣಗೆರೆ...

ನೆನಪು | ವಿಶ್ವಮಾನ್ಯ ಪ್ರೇಮ ಕವಿ ಖಲೀಲ್ ಗಿಬ್ರಾನ್

ಇಂದು ವಿಶ್ವಮಾನ್ಯ ಕವಿ ಖಲೀಲ್ ಗಿಬ್ರಾನ್‌ನ ಜನ್ಮದಿನ. ಬದುಕನ್ನು ತೀವ್ರವಾಗಿ ಪ್ರೀತಿಸಿದ, ಕಡು ಕಾವ್ಯ ವ್ಯಾಮೋಹಿ, ಪ್ರೇಮ ಕವಿ ಗಿಬ್ರಾನನ ಕೆಲವು ಝಲಕ್‌ಗಳು ಇಲ್ಲಿವೆ... ಪ್ರೀತಿಯ ಅಂಬರಕ್ಕೆ ಸಂಭ್ರಮದ ಆತ್ಮವಿಶ್ವಾಸದ ಉಡುಗೊರೆ ನೀಡಿದ, ಮೊಗೆದಷ್ಟು ಚಿಮ್ಮುವ ಬುಗ್ಗೆಯಂತೆ ಒಲವಿನ...

2025 ಹಿನ್ನೋಟ | ಸಾಹಿತ್ಯ, ಉದ್ಯಮ, ಸಿನಿಮಾ ಬಾಹ್ಯಾಕಾಶ, ಕ್ರೀಡೆ… ಸಾಧನೆ ತೋರಿದ ಭಾರತೀಯ ನಾರಿಯರು

ದೇಶ ಎಷ್ಟೇ ಅಭಿವೃದ್ಧಿಯಾದರೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಅವೆಲ್ಲವುದರ ನಡುವೆ ದೃಢವಾಗಿ ನಿಂತು, ಸಾಧಿಸಿ ತೋರಿಸಿದ ಮಹಿಳೆಯರ ಸಾಲಿನಲ್ಲಿ ನಮ್ಮ ನಾಡಿನ ಹೆಮ್ಮೆ ಬಾನು ಮುಷ್ತಾಕ್ ಅವರೂ...

ಈ ಹೊತ್ತಿನ ಪ್ರಮುಖ ಸುದ್ದಿ