ಸಾಹಿತ್ಯ

ಜಾಹ್ನವಿಯವರ ‘ಸೆಕ್ಸಿ ದುರಗ’, ವಾಣಿಯವರ ಅದ್ಭುತ ಅಭಿನಯ- ನಾಡಿನಾದ್ಯಂತ ನಡೆದಾಡಲಿ

ಬಿ.ಟಿ. ಜಾಹ್ನವಿ ಅವರ 'ದೂಪ್ದಳ್ಳಿ ಸೆಕ್ಸಿ ದುರಗ' ಕತೆಯನ್ನು ರಂಗಕಲಾವಿದೆ, ನೃತ್ಯಗಾರ್ತಿ ವಾಣಿ ಸತೀಶ್ ಪ್ರಸ್ತುತಪಡಿಸಿದರು. ಅವರ ಕತೆ, ಇವರ ಏಕವ್ಯಕ್ತಿ ಅಭಿನಯ- ಎರಡೂ ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥವು. ಇದು ಇನ್ನಷ್ಟು...

ಹೊಸ ಪುಸ್ತಕ | ಕಂಚ ಐಲಯ್ಯ ಅವರ ʼಶೂದ್ರ ಬಂಡಾಯʼ ಪುಸ್ತಕ ಭಾನುವಾರ ಬಿಡುಗಡೆ

ಇದೇ ಭಾನುವಾರ ಬೆಂಗಳೂರಿನ ಕಸಾಪದಲ್ಲಿ ಬೆಳಿಗ್ಗೆ 10:30ಕ್ಕೆ ಬಿಡುಗಡೆಯಾಗಲಿರುವ ಕಂಚ ಐಲಯ್ಯ ಅವರ 'ಶೂದ್ರ ಬಂಡಾಯ' ಕೃತಿಗೆ ಅವರೇ ಬರೆದಿರುವ ಸುದೀರ್ಘ ಮುನ್ನುಡಿಯ ಒಂದು ಭಾಗ ಇಲ್ಲಿದೆ. ಕನ್ನಡಕ್ಕೆ ಜಯಲಕ್ಷ್ಮಿ ಬಿ ಅನುವಾದಿಸಿದ್ದಾರೆ....

‘ಖಾಲಿ ಕಪ್ ಮನಸ್ಥಿತಿ’ಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ…

ಮನಸ್ಸನ್ನು ಬದಲಾಯಿಸಿಕೊಳ್ಳುವ ಇಚ್ಛಾಶಕ್ತಿಯೇ ಬುದ್ಧಿವಂತಿಕೆಯ ಅಂತಿಮ ಸಂಕೇತವೆಂದರೆ ತಪ್ಪಲ್ಲ. ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ಹೊಸ ಮಾಹಿತಿಗೆ ಅನುಗುಣವಾಗಿ ತಮ್ಮ ಮನಸ್ಸನ್ನು ಆಗಾಗ್ಗೆ ಬದಲಾಯಿಸಿಕೊಳ್ಳುತ್ತಾರೆ. ಸಾಫ್ಟ್‌ವೇರ್ ಅಪ್‌ಡೇಟ್‌ನಂತೆ... "ನಿಮಗೆ ತಿಳಿಯದೇ ಇರುವ ವಿಷಯಗಳು ನಿಮ್ಮನ್ನು ಸಂಕಷ್ಟಕ್ಕೆ...

ತುಮಕೂರು | ಏ.25ರಂದು ರಾಜ್ಯಮಟ್ಟದ ‘ಬಂಡಾಯ ಸಾಹಿತ್ಯ’ ವಿಚಾರ ಮತ್ತು ಕವಿಗೋಷ್ಠಿ

‘ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ‘ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಪುರಾಣ ಪಯಣ: ಸಾಮಾಜಿಕ ನೆಲೆಗಳು ವಿಷಯ ಕುರಿತು ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕದಿಂದ ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು...

ಹೊಸ ಓದು | ರಾಗಿತೆನೆ- ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ

'ರಾಗಿತೆನೆ' ಪುಸ್ತಕ ಏಕೆ ಮಹತ್ವದ್ದಾಗುತ್ತದೆ ಎಂದರೆ, ಬಡತನ, ಅಜ್ಞಾನ, ಮೂಢನಂಬಿಕೆ ಅಸಹಾಯಕತೆಗಳು ಹೇಗೆ ಒಂದು ಜನಾಂಗವನ್ನು ಮತ್ತು ಆ ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿಬಿಡುತ್ತವೆ ಎನ್ನುವುದನ್ನು ವಿವರಿಸುವುದಕ್ಕೆ... 'ರಾಗಿತೆನೆ' ಪುಸ್ತಕ...

ಅಮರೇಶ ನುಗಡೋಣಿ ಸಂದರ್ಶನ: ಕೂಡು ಧ್ವನಿಯ ಕಾಲ ಈಗ ಮುಗಿದು ಹೋಗಿದೆ ಅನ್ನಿಸ್ತಿದೆ…

ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಅಮರೇಶ ನುಗಡೋಣಿ ಅವರೊಂದಿಗೆ ಬರವಣಿಗೆಯ ಬೆರಗು, ಭಾಷಾ ಪ್ರಜ್ಞೆ, ಸಂಶೋಧನೆ, ಸಾಹಿತ್ಯ ಪಯಣ ಮತ್ತು ಸಾಮಾಜಿಕ ಕಳಕಳಿ...

ʼಈ ದಿನʼ ಕವಿತೆ | ಕಲೆಯೇನಲ್ಲ…

ಮೊಸಾಬ್ ಅಬು ತೋಹಾ ಪ್ಯಾಲೆಸ್ತೀನ್ ನ ಗಾಜ಼ಾದ ಕವಿ, ಕತೆಗಾರ. ಇಸ್ರೇಲ್ ನ ಬಾಂಬ್ ದಾಳಿಯಲ್ಲಿ ಮನೆ ಹಾಗೂ ಸಮುದಾಯಕ್ಕಾಗಿ ಶ್ರಮವಹಿಸಿ ನಿರ್ಮಿಸಿದ್ದ ಲೈಬ್ರರಿಯನ್ನು ಕಳೆದುಕೊಂಡು ರಕ್ಷಣೆಗಾಗಿ ಕುಟುಂಬ ಸಹಿತ ಅಲ್ಲಿಂದ ಪಾರಾದರು‌....

ಹಾಸನ ಮಣ್ಣಿನ ಹೆಣ್ಣು ದನಿಗಳು | ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಈ...

ಹಾಸನ ಮಣ್ಣಿನ ಹೆಣ್ಣು ಬೇರುಗಳು | ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯ ಮಹಿಳೆಯರು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಶಿಲ್ಪಕಲೆಯ...

ಉರಿಗೌಡ-ನಂಜೇಗೌಡ ಸೃಷ್ಟಿಕರ್ತರಿಗೆ ಈ ಪುಸ್ತಕ ಸವಾಲು: ಸಿದ್ದನಗೌಡ ಪಾಟೀಲ್‌

“ಉರಿಗೌಡ ಮತ್ತು ನಂಜೇಗೌಡರ ಸೃಷ್ಟಿಕರ್ತರಿಗೆ ಎದುರಾಗಿ ಈ ಪುಸ್ತಕ ಬಂದಿದೆ. ಇತಿಹಾಸ ಮಾತ್ರವಲ್ಲ, ವಿಜ್ಞಾನವನ್ನು ಹಾಗೂ ಭವಿಷ್ಯವನ್ನೂ ಸಹ ತಿರುಚಲಾಗುತ್ತಿದೆ” ಎಂದು ಹಿರಿಯ ಚಿಂತಕ ಸಿದ್ದನಗೌಡ ಪಾಟೀಲ್‌ ಹೇಳಿದರು. ಬೆಂಗಳೂರಿನಲ್ಲಿ ಪತ್ರಕರ್ತ ನವೀನ್ ಸೂರಿಂಜೆ...

ಟಿಪ್ಪು ಒಕ್ಕಲಿಗನೋ, ಬ್ರಾಹ್ಮಣನೋ ಆಗಿದ್ದರೆ ಇವತ್ತಿನ ಪರಿಸ್ಥಿತಿ ಬರುತ್ತಿರಲಿಲ್ಲ: ಮುನೀರ್‌ ಕಾಟಿಪಳ್ಳ

“ಟಿಪ್ಪು ಒಕ್ಕಲಿಗನೋ, ಬ್ರಾಹ್ಮಣನೋ, ಹೊಲೆಯ ಮಾದಿಗನೋ ಆಗಿದ್ರೂ ಇವತ್ತಿನ ಪರಿಸ್ಥಿತಿ ಇರುತ್ತಿರಲಿಲ್ಲ. ಬಹುಶಃ ಆತನ ಧರ್ಮದ ಕಾರಣಕ್ಕೆ ಟಿಪ್ಪುವಿನ ವಿರುದ್ಧ ವಿರೋಧಿ ಭಾವನೆಯನ್ನು ಸೃಷ್ಟಿಸಲಾಗುತ್ತಿದೆ.” ಎಂದು ಹೋರಾಟಗಾರ ಮುನೀರ್‌ ಕಾಟಿಪಳ್ಳ ಹೇಳಿದರು. ಬೆಂಗಳೂರಿನಲ್ಲಿ ಪತ್ರಕರ್ತ...

ʼRSSʼ ಬ್ರಿಟಿಷರ ವಿರುದ್ಧ ಸಣ್ಣ ಧ್ವನಿಯನ್ನೂ ಎತ್ತಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

“ಬ್ರಿಟಿಷರು ನಮ್ಮನ್ನು ಇನ್ನೂರು ವರ್ಷಕ್ಕೂ ಅಧಿಕ ಕಾಲ ಆಳಿದರು. ಅವರ ವಿರುದ್ಧ ಟಿಪ್ಪು ಸುಲ್ತಾನ್‌ ಹೋರಾಡಿದರು, ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು. ಟಿಪ್ಪು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು. ಆದರೆ, ʼಆರ್‌ಎಸ್‌ಎಸ್‌ʼನವರು ಬ್ರಿಟಿಷರ ವಿರುದ್ಧ ಸಣ್ಣ...

ಈ ಹೊತ್ತಿನ ಪ್ರಮುಖ ಸುದ್ದಿ