ದೇಶ

ಆ.19ಕ್ಕೆ ಕಾಂಗ್ರೆಸ್ ಸಭೆ: ಕೇಂದ್ರದ ವಿರುದ್ಧ ಹೋರಾಟ, ಮುಂಬರುವ ಚುನಾವಣೆಗಳಿಗೆ ಮಾಸ್ಟರ್ ಪ್ಲ್ಯಾನ್

ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಎದುರಿಸಲು ಹಾಗೂ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ರಾಷ್ಟ್ರಮಟ್ಟದ ಹೋರಾಟವನ್ನು ತೀವ್ರಗೊಳಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಸ್ಟ್ 19ರಂದು...

ಉತ್ತರ ಪ್ರದೇಶ | ಶಾಲೆಗೆ ರಸ್ತೆ ನಿರ್ಮಿಸಿ: ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಜೆನ್-ಆಲ್ಫಾ

ಮಳೆಯಿಂದಾಗಿ ಕೆಸರುಮಯವಾಗಿರುವ ಶಾಲೆ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ 200ಕ್ಕೂ ಹೆಚ್ಚು ಜೆನ್-ಆಲ್ಫಾ ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಜಿಲ್ಲಾಧಿಕಾರಿ (DM) ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಉತ್ತರ ಪ್ರದೇಶದ...

ನಗದು ಪತ್ತೆ ಪ್ರಕರಣ: ನ್ಯಾ.ಯಶವಂತ್ ವರ್ಮಾ ವಿರುದ್ಧದ ಎಲ್ಲ ಆರೋಪಗಳು ಸಾಬೀತು: ತನಿಖಾ ಸಮಿತಿ ವರದಿ

ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಸುಟ್ಟ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಅವರ ವಿರುದ್ಧ ಹೊರಿಸಲಾದ ಎಲ್ಲ ಆರೋಪಗಳೂ ಸಾಬೀತಾಗಿವೆ ಎಂದು ಸುಪ್ರೀಂ...

ಕಾವಡ್ ಯಾತ್ರೆ | ಹರಿದ್ವಾರದಲ್ಲಿ ತ್ಯಾಜ್ಯದ ಸವಾಲು: ಮೂತ್ರದ ಬಾಟಲಿಗಳು, 7,000 ಟನ್‌ಗೂ ಅಧಿಕ ಕಸದ ರಾಶಿ

ಪ್ರತಿ ವರ್ಷ ನಡೆಯುವ ಕಾವಡ್ ಯಾತ್ರೆ ಮುಕ್ತಾಯಗೊಂಡ ಬೆನ್ನಲ್ಲೇ, ಹರಿದ್ವಾರದಲ್ಲಿ ತ್ಯಾಜ್ಯದ ಸವಾಲು ಎದುರಾಗುತ್ತಿದೆ. ಹರಿದ್ವಾರ ತೀವ್ರ ಸ್ವರೂಪದ ನೈರ್ಮಲ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸುಮಾರು 4.5 ಕೋಟಿಗೂ ಹೆಚ್ಚು ಭಕ್ತರು ಅಂದರೆ ಕಾವಡ್...

ಅಲ್ಪಸಂಖ್ಯಾತರ ಗುರಿ ಆರೋಪ: ಎಫ್‌ಸಿಆರ್‌ಎ ಮಸೂದೆ ಹಿಂಪಡೆಯಲು ವಿಪಕ್ಷಗಳ ಪಟ್ಟು

ತೀವ್ರ ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ, ವಿವಾದಾತ್ಮಕ 'ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026' (FCRA) ಅನ್ನು ಹೆಚ್ಚಿನ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ (JPC) ಒಪ್ಪಿಸುವ ನಿರ್ಣಯವನ್ನು...

ಅಕ್ರಮ ಕಟ್ಟಡಗಳ ಸಕ್ರಮ, ತೆರವು: ರಾಜ್ಯಗಳು ಸೂಕ್ತ ನೀತಿ ರೂಪಿಸಲು ಸುಪ್ರೀಂ ಕೋರ್ಟ್ ಸಲಹೆ

ದೇಶಾದ್ಯಂತ ಬಹುಕಾಲದಿಂದ ಇರುವ ಅನಧಿಕೃತ ಕಟ್ಟಡಗಳು ಹಾಗೂ ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿಸುವುದು ಮತ್ತು ತೆರವುಗೊಳಿಸುವ ಕುರಿತು ಸೂಕ್ತ ಹಾಗೂ ಸ್ಪಷ್ಟ ನೀತಿಯನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ...

ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಶನ್ ಅಮಾನತು; ಕ್ರೀಡಾ ಸಚಿವಾಲಯ ಆದೇಶ

ದೇಶದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿನ ಆಡಳಿತಾತ್ಮಕ ಬಿಕ್ಕಟ್ಟು ಮತ್ತು ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಶನ್‌ಅನ್ನು (TTFI) ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಸೂಕ್ತ ಆಡಳಿತ ವ್ಯವಸ್ಥೆ ಮರುಸ್ಥಾಪನೆ ಆಗುವವರೆಗೆ...

ಲೋಕಸಭಾ ಸ್ಥಾನ 543ಕ್ಕೆ ಸೀಮಿತಗೊಳಿಸಲು ತಮಿಳು ಸರ್ಕಾರದ ನಿರ್ಣಯ ಅಂಗೀಕಾರ; ಡಿಎಂಕೆ ಬೆಂಬಲ

1971ರ ಜನಗಣತಿಯ ಆಧಾರದ ಮೇಲೆ ಲೋಕಸಭೆಯ ಹಾಲಿ 543 ಸ್ಥಾನಗಳ ಸಂಖ್ಯೆಯನ್ನೇ ಶಾಶ್ವತಗೊಳಿಸಬೇಕು. ಕ್ಷೇತ್ರ ಪುನರ್ವಿಂಗಡಣೆ (Delimitation) ಪ್ರಕ್ರಿಯೆಯನ್ನು ರದ್ದಗೊಳಿಸಬೇಕು ಎಂದು ಆಗ್ರಹಿಸಿದ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಗುರುವಾರ ಅಂಗೀಕರಿಸಿದೆ. ವಿಜಯ್ ಸರ್ಕಾರ...

ಸಿಜೆಪಿ ಜೊತೆ ಗುರುತಿಸಿಕೊಂಡವರ ಚಟುವಟಿಕೆಗಳ ತನಿಖೆ ಕೋರಿ ಅರ್ಜಿ: ಕೇಂದ್ರ, ಸಿಬಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನಕಲಿ ವಕೀಲರು, ನಕಲಿ ಕಾನೂನು ಪದವೀಧರರು ಹಾಗೂ 'ಕಾಕ್ರೋಚ್ ಜನತಾ ಪಾರ್ಟಿ' (CJP- ಸಿಜೆಪಿ) ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಗಳ ಚಟುವಟಿಕೆಗಳ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್,...

ಅದಾನಿ ಅಕ್ರಮ ಮುಚ್ಚಿಹಾಕಲು ದೇಶದ ಹಿತಾಸಕ್ತಿ ಬಲಿ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಅಮೆರಿಕದ ನ್ಯಾಯಾಲಯದಲ್ಲಿ ಉದ್ಯಮಿ ಗೌತಮ್ ಅದಾನಿ ಮತ್ತು ಸಹಚರರ ವಿರುದ್ಧದ ಬೃಹತ್ ಲಂಚಾವಳಿ ಪ್ರಕರಣ ರದ್ದಾಗಿದೆ. ಈ ವಿಚಾರವಾಗಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ...

‘ಸಂಸತ್ತಿನಲ್ಲಿ ಗೃಹ ಸಚಿವರ ‘ಉಪನ್ಯಾಸ’ ಕೇಳುವ ಆಸಕ್ತಿ ಇಲ್ಲ: ರಾಹುಲ್ ಗಾಂಧಿ

ವಿರೋಧ ಪಕ್ಷವು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರ "ಉಪನ್ಯಾಸ" ಕೇಳುವ ಆಸಕ್ತಿ ಹೊಂದಿಲ್ಲ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ಯುವಜನರು ಉತ್ತರ ಬಯಸುತ್ತಿದ್ದಾರೆ ಎಂದು...

ನಗದು ಪತ್ತೆ ಪ್ರಕರಣ: ನ್ಯಾ. ಯಶವಂತ್ ವರ್ಮಾ ವಿರುದ್ಧದ ತನಿಖಾ ವರದಿ ರಾಜ್ಯಸಭೆಯಲ್ಲಿ ಮಂಡನೆ

ದೆಹಲಿಯ ಅಧಿಕೃತ ನಿವಾಸದಲ್ಲಿ ಲೆಕ್ಕಕ್ಕೆ ಸಿಗದ ಭಾರೀ ಪ್ರಮಾಣದ ನಗದು ಪತ್ತೆಯಾದ ಆರೋಪಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ನಡೆದ ತನಿಖೆಯ ವರದಿಯನ್ನು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ನ್ಯಾಯಮೂರ್ತಿ...

ಈ ಹೊತ್ತಿನ ಪ್ರಮುಖ ಸುದ್ದಿ