ದೇಶ

ಮದ್ಯ ಹಗರಣ: ಜಾರ್ಖಂಡ್‌ನ ಮಾಜಿ ಸಚಿವ ರಾಮೇಶ್ವರ್ ಒರಾನ್, ಮಗನಿಗೆ ಇಡಿ ಸಮನ್ಸ್

ಬಹುಕೋಟಿ ಜಾರ್ಖಂಡ್ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಮಾಜಿ ಹಣಕಾಸು ಸಚಿವ ರಾಮೇಶ್ವರ್ ಒರಾನ್, ಅವರ ಪುತ್ರ ರೋಹಿತ್ ಒರಾನ್ ಮತ್ತು ನಿವೃತ್ತ ಅಬಕಾರಿ ಆಯುಕ್ತರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ...

ಬಿಜೆಪಿಯ ಕೋಮವಾದದ ವಿರುದ್ಧ ಚಳವಳಿ ಕಟ್ಟಿ: ಯುವಜನರಿಗೆ ಎಐಡಿವೈಒ ಕರೆ

ಬಿಜೆಪಿ, ಸಂಘಪರಿವಾರದ ಕೋಮುವಾದಿ ವಿಭಜಕ ನೀತಿಯ ವಿರುದ್ಧ ಸಂಘಟಿತ ಯುವಜನ ಚಳವಳಿಯನ್ನು ಕಟ್ಟಿ ಎಂದು ಯುವಜನರಿಗೆ ಆಲ್‌ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಕರೆ ನೀಡಿದೆ. ಎಐಡಿವೈಒ ಯುವ ಚಳುವಳಿ ಮತ್ತು ಅನೇಕ...

ರಾಮಮಂದಿರ ಲೂಟಿ: ಆರೋಪಿಗಳ ನಿವಾಸಗಳ ಮೇಲೆ ಪೊಲೀಸ್ ದಾಳಿ; ದಾಖಲೆ ವಶ

ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆಗಳ 'ದುರುಪಯೋಗ' ಆರೋಪದ ಮೇಲೆ ಬಂಧಿಸಲಾದ ಎಂಟು ಆರೋಪಿಗಳ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೆಲವು ಆರೋಪಿಗಳ ನಿವಾಸಗಳಲ್ಲಿ ದಾಖಲೆಗಳು ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಮಶಂಕರ್ ಯಾದವ್...

ಜೆ&ಕೆ ಇತಿಹಾಸದಲ್ಲೇ ಮೊದಲು: ಅಂತರ್ಧರ್ಮೀಯ ಅಂಗಾಂಗ ದಾನ ಅಭಿಯಾನ

ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ವಿವಿಧ ಧಾರ್ಮಿಕ ಸಮುದಾಯಗಳ ಪ್ರತಿನಿಧಿಗಳು ಭಾನುವಾರ ಜಂಟಿಯಾಗಿ ಅಂತರ್ಧರ್ಮೀಯ ಅಂಗಾಂಗ ದಾನ ಅಭಿಯಾನ ನಡೆಸಿದ್ದಾರೆ. ಈ ಮೂಲಕ ಯಾವುದೇ ಧರ್ಮವು ಜೀವ ಉಳಿಸುವ...

ಕೇಂದ್ರ ಸಚಿವ ಸಂಪುಟ ಪುನರ್‍ರಚನೆ: ನಿರ್ಮಲಾ ಔಟ್, ಶಕ್ತಿಕಾಂತ್ ಇನ್?

ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯಾಗಲಿದೆ, ಬಿಜೆಪಿಯಲ್ಲಿ ಸಾಂಸ್ಥಿಕ ರಚನೆಯಲ್ಲಿ ಭಾರಿ ಬದಲಾವಣೆಗಳು ನಡೆಯಲಿವೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿವೆ. ರಾಜಕೀಯ ಮೂಲಗಳ ಪ್ರಕಾರ, ಸಂಸತ್ತಿನ ಮುಂಬರುವ ಮಳೆಗಾಲದ ಅಧಿವೇಶನಕ್ಕೂ ಮುನ್ನವೇ ಕೇಂದ್ರ...

ರೈತನಿಗೆ ಲಂಚದ ಬೆದರಿಕೆ: ಪಕ್ಷದ ಕಾರ್ಯದರ್ಶಿಯನ್ನು 6 ಗಂಟೆಯಲ್ಲೇ ಪಕ್ಷದಿಂದ ವಜಾಗೊಳಿಸಿದ ಟಿವಿಕೆ

ರೈತರೊಬ್ಬರಿಗೆ ಒಂದು ಲಕ್ಷ ರೂಪಾಯಿ ಲಂಚ ನೀಡುವಂತೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ, ತಮಿಳುನಾಡು ವೆಟ್ರಿ ಕಳಗಂ (TVK) ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ಪುಲವೇಂದ್ರನ್ ಅವರನ್ನು ಕೇವಲ 6 ಗಂಟೆಗಳ ಒಳಗಾಗಿ...

ಲೈಂಗಿಕ ಕಿರುಕುಳ: ಮೇಘಾಲಯ ಮಹಿಳಾ ಕ್ರಿಕೆಟ್ ತಂಡದ ಕೋಚ್, ಮ್ಯಾನೇಜರ್‌ಗೆ ಆಜೀವ ನಿಷೇಧ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮೇಘಾಲಯ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಅಂಡರ್-23 ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹೇಮಂತ್ ರಾಯ್ ಮತ್ತು ಮಾಜಿ ಸಹಾಯಕ ವ್ಯವಸ್ಥಾಪಕ ಸಂಜಯ್ ಮೊಂಡಲ್ ಮೇಲೆ ಆಜೀವ ನಿಷೇಧ...

ಗುಜರಾತ್‌ | ಐದು ವರ್ಷಗಳಲ್ಲಿ ₹13,600 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ; 5,300 ಮಂದಿ ಬಂಧನ

ಗುಜರಾತ್ ಪೊಲೀಸರು ಇತ್ತೀಚೆಗೆ ವರದಿಯೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯ ಪೊಲೀಸರು ಬರೋಬ್ಬರಿ 13,600 ಕೋಟಿ ರೂ. ಮೌಲ್ಯದ 1.36 ಲಕ್ಷ ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ,...

ಸಿಜೆಪಿ ಧರಣಿಯಲ್ಲಿ ಭಾಗಿ: ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

ತಿಥಿ ಊಟದಲ್ಲಿ ‘ತುಪ್ಪದ ಮಾಲ್ಪುವಾ’ ನೀಡದ್ದಕ್ಕೆ 40ಕ್ಕೂ ಹೆಚ್ಚು ಕುಟುಂಬಗಳಿಗೆ ಬಹಿಷ್ಕಾರ!

ತಿಥಿ ಊಟದಲ್ಲಿ ತುಪ್ಪದಲ್ಲಿ ಕರಿದ ‘ಮಾಲ್ಪುವಾ’ ಸಿಹಿ ತಿಂಡಿ ನೀಡಲ್ಲವೆಂಬ ಕ್ಷುಲ್ಲಕ ಕಾರಣಕ್ಕಾಗಿ 40ಕ್ಕೂ ಹೆಚ್ಚು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಮಾಂಡ್ವರಿಯಾ ಗ್ರಾಮದ...

ರಾಮಮಂದಿರ ಹಗರಣ | ಆರ್‌ಎಸ್‌ಎಸ್-ಬಿಜೆಪಿಯ ನಿಜವಾದ ಮುಖ ಬಹಿರಂಗ: ಕೇರಳ ಸಿಪಿಐ

"ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ದುರುಪಯೋಗ ನಡೆದಿರುವುದು ಬಹಿರಂಗಗೊಂಡಿದೆ. ಇದು ಆರ್‌ಎಸ್‌ಎಸ್-ಬಿಜೆಪಿಯ 'ನಿಜವಾದ ಮುಖ'ವನ್ನು ಬಹಿರಂಗಪಡಿಸಿದೆ" ಎಂದು ಸಿಪಿಐ ಕೇರಳ ಕಾರ್ಯದರ್ಶಿ ಬಿನೋಯ್ ವಿಶ್ವಂ ಭಾನುವಾರ ಆರೋಪಿಸಿದ್ದಾರೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಭಕ್ತರಿಂದ ಸಂಗ್ರಹಿಸಲಾದ ದೇಣಿಗೆ...

ಕಚ್ಚಾ ತೈಲ ದರ ಕುಸಿತವಾದರೂ ಪೆಟ್ರೋಲ್, ಡಿಸೇಲ್ ಬೆಲೆ ಯಾಕೆ ಇಳಿಸಿಲ್ಲ: ಖರ್ಗೆ ಪ್ರಶ್ನೆ

ಜಾಗತಿಕವಾಗಿ ಕಚ್ಚಾ ತೈಲ ದರ ಏರಿಕೆಯಾದಾಗ ಇಂಧನ ಬೆಲೆ ಏರಿಸುವ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕಚ್ಚಾ ತೈಲ ದರ ಇಳಿಕೆಯಾದಾಗ ಪೆಟ್ರೋಲ್, ಡಿಸೇಲ್ ಬೆಲೆ ಯಾಕೆ ಇಳಿಸಲ್ಲ ಎಂದು ಕಾಂಗ್ರೆಸ್...

ಈ ಹೊತ್ತಿನ ಪ್ರಮುಖ ಸುದ್ದಿ