ದೇಶ

ರಾಮಮಂದಿರ ಹುಂಡಿಗೆ ಕನ್ನ: ಆರೋಪಿಗಳ ಮನೆಗಳ ಮೇಲೆ ದಾಳಿ; ಇನ್ನೂ ಹೊರಬರಬೇಕಿದೆ ಅಸಲಿಯತ್ತು!

ಅಯೋಧ್ಯೆಯ ರಾಮಮಂದಿರದ ಕಾಣಿಕೆ ಹಣದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಹಣದ ವ್ಯವಹಾರದ ಅಸಲಿ ಜಾಡನ್ನು ಪತ್ತೆಹಚ್ಚಲು ಪ್ರಕರಣದ ಎಂಟೂ ಆರೋಪಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಭಾನುವಾರ...

ಭ್ರಷ್ಟಾಚಾರ | ಮಾಜಿ ಪೊಲೀಸ್ ಅಧಿಕಾರಿಯ 53 ಕೋಟಿ ರೂ. ಆಸ್ತಿ ಜಪ್ತಿ!

ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆಯಲ್ಲಿ, ಜಾರಿ ನಿರ್ದೇಶನಾಲಯವು (ಇಡಿ) ಅಸ್ಸಾಂ ಪೊಲೀಸ್ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಸುಮಾರು 53 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ...

ಮೊಹರಂ ಮೆರವಣಿಗೆಯಲ್ಲಿ 15,000 ವಿಷಕಾರಿ ಮಾತ್ರೆ ವಿತರಣೆಗೆ ಸಂಚು; ಆರೋಪಿ ಬಂಧನ

ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ವಿಷಕಾರಿ ಮಾತ್ರೆಗಳನ್ನು ವಿತರಿಸಿ ಭಾರಿ ಪ್ರಮಾಣದ ಅನಾಹುತ ಸೃಷ್ಟಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರು ಪುಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಆತನಿಂದ...

ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ | ಕಾರ್ಪೊರೇಟ್ ಯಶೋಗಾಥೆಯ ನಾಟಕೀಯ ನಿರೂಪಣೆ

'ಎ ಟೈಟಾನ್ ಸ್ಟೋರಿ' ಎಂಬ ವೆಬ್ ಸರಣಿ ಭಾರತೀಯ ಕಾರ್ಪೊರೇಟ್ ಇತಿಹಾಸವನ್ನು ಜನಪ್ರಿಯ ಮಾಧ್ಯಮದಲ್ಲಿ ಪರಿಚಯಿಸುವ ಯಶಸ್ವಿ ಪ್ರಯತ್ನವಾಗಿದೆ. ಇದು ಉದ್ಯಮಶೀಲತೆ, ನಾಯಕತ್ವ ಮತ್ತು ಬ್ರ್ಯಾಂಡ್ ನಿರ್ಮಾಣದ ಪಾಠಗಳನ್ನು ಮನರಂಜನೆಯೊಂದಿಗೆ ಜೋಡಿಸುತ್ತದೆ. ಆದರೆ...

ರಾಮಮಂದಿರ ಲೂಟಿ | ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ: ಟ್ರಸ್ಟ್ ಸ್ಪಷ್ಟನೆ

ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ವಿವಾದದ ಬಳಿಕ ನೈತಿಕ ಹೊಣೆ ಹೊತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ...

ಮಣಿಪುರ | ಆರು ಮಂದಿ ಹತ್ಯೆ; ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ನಾಗಾ ಸಂಘಟನೆ ಆಗ್ರಹ

ಮಣಿಪುರದಲ್ಲಿ ನಾಗಾ ಸಮುದಾಯದ ಆರು ಮಂದಿಯ ಹತ್ಯೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸುವಂತೆ ಮಣಿಪುರದ 21 ನಾಗಾ ಬುಡಕಟ್ಟು ಜನಾಂಗಗಳನ್ನು ಪ್ರತಿನಿಧಿಸುವ ಸರ್ವೋಚ್ಚ ಸಂಘಟನೆಯಾದ ಯುನೈಟೆಡ್ ನಾಗಾ ಕೌನ್ಸಿಲ್ (UNC)...

ಸಾಮಾನ್ಯ ಮನುಷ್ಯನ ಲೋಕವನ್ನು ತೆರೆಗೆ ತಂದ ಕೆ. ಭಾಗ್ಯರಾಜ್

ತಮಿಳು ಚಿತ್ರರಂಗದಲ್ಲಿ ಪ್ರೀತಿಯಿಂದ ʼಚಿತ್ರಕಥೆಯ ಚಕ್ರವರ್ತಿʼ ಎಂದೇ ಹೆಸರಾಗಿದ್ದ ಕೆ. ಭಾಗ್ಯರಾಜ್, 1980ರ ದಶಕದ ವಾಣಿಜ್ಯ ಚಲನಚಿತ್ರಗಳ ಸ್ವರೂಪವನ್ನೇ ಬದಲಾಯಿಸಿದವರು. ಅಬ್ಬರದ, ಅತಿಮಾನುಷ ಸಾಹಸ ಪ್ರಧಾನ ನಾಯಕರೇ ಅಧಿಪತ್ಯ ಸಾಧಿಸುತ್ತಿದ್ದ ಆ ಕಾಲದಲ್ಲಿ,...

ರಾಮಮಂದಿರ ನಿರ್ಮಾಣದ ಖರ್ಚು ವೆಚ್ಚಗಳ ತನಿಖೆಯೂ ನಡೆಯಲಿ- ವಿಶ್ವ ಹಿಂದು ಪರಿಷತ್

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಡಾ ಅನಿಲ್ ಮಿಶ್ರ ತಮ್ಮ ಸ್ಥಾನ ತ್ಯಾಗಕ್ಕೆ ಸುಲಭದಲ್ಲಿ ಸಿದ್ಧರಿರಲಿಲ್ಲ. ಒತ್ತಡ ಹೆಚ್ಚಿದ ಕಾರಣ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ...

ರಾಮಮಂದಿರದ ಬೆಳ್ಳಿ ಇಟ್ಟಿಗೆ, ಆಭರಣಗಳು ಸುರಕ್ಷಿತ: ಟ್ರಸ್ಟ್ ಖಜಾಂಚಿ ಗೋವಿಂದ ದೇವಗಿರಿ

ರಾಮಮಂದಿರದ ಭಕ್ತರು ದೇವರಿಗೆ ಅರ್ಪಿಸಿರುವ ಬೆಳ್ಳಿ ಇಟ್ಟಿಗೆಗಳು ಹಾಗೂ ಆಭರಣಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ ದೇವಗಿರಿ ತಿಳಿಸಿದ್ದಾರೆ. ಇತ್ತೀಚೆಗೆ ರಾಮಮಂದಿರದ ದೇಣಿಗೆ ಹಾಗೂ ಬೆಳ್ಳಿ...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭದ್ರತೆ ಇಲ್ಲದೆ ಬಿಜೆಪಿ ನಾಯಕರು ಹೊರಬರಲು ಸಾಧ್ಯವಿಲ್ಲ: ಪವನ್ ಖೇರಾ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಕಳೆದ 12-15 ವರ್ಷಗಳ ಆಡಳಿತದ ಲೆಕ್ಕಾಚಾರವನ್ನು ನಾವು ಮುಂದಿಟ್ಟಾಗ ಬಿಜೆಪಿ ನಾಯಕರು ಭದ್ರತೆಯಿಲ್ಲದೆ ರಸ್ತೆಗಿಳಿಯಲು ಅಥವಾ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್...

ಇಂದಿರಾ ತಿವಿದರೆ ನೋವೇ? ಮೋದಿ ತಿವಿದರದು ಹೂವೆ?

ಭಾರತದಲ್ಲಿ ಮೂರು ಬಾರಿ ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆಯಾದರೂ ಇಂದಿರಾ ಗಾಂಧಿಯವರು ಹೇರಿದ ‘ಎಮರ್ಜೆನ್ಸಿ’ ನಾಗರಿಕ ಹಕ್ಕುಗಳ ಮೇಲೆ ನಡೆದ ಭೀಕರ ದಾಳಿಯಾಗಿತ್ತು. ಆದರೆ, ಈಗ ಮೋದಿ ಯುಗದಲ್ಲಿ 12 ವರ್ಷಗಳಿಂದಲೂ ಅಘೋಷಿತ...

ರಾಮಮಂದಿರ ದೇಣಿಗೆ ಲೂಟಿ; ಹಿಂದೂಗಳಿಗೆ ‘ದ್ರೋಹ’ ಬಗೆದ ಬಿಜೆಪಿ: ಉದ್ಧವ್ ಠಾಕ್ರೆ

ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ದುರುಪಯೋಗ ವಿಚಾರದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಬಿಜೆಪಿಯನ್ನು ಟೀಕಿಸಿದ್ದಾರೆ. "ಬಿಜೆಪಿ ತನ್ನ 'ಹಿಂದುತ್ವ' ಬ್ರಾಂಡ್‌ ಇಟ್ಟುಕೊಂಡು ಹಿಂದೂಗಳ ಭಾವನೆಗಳೊಂದಿಗೆ ಆಟವಾಡಿದೆ. ಹಿಂದೂಗಳಿಗೆ ಬಿಜೆಪಿ ದ್ರೋಹ...

ಈ ಹೊತ್ತಿನ ಪ್ರಮುಖ ಸುದ್ದಿ