ದೇಶ

‘ಬಿಜೆಪಿ ವಾಷಿಂಗ್ ಮಷಿನ್ ಮತ್ತೆ ಆನ್‌ ಆಗಿದೆ’: ಆಪ್ ಸಂಸದರ ಪಕ್ಷಾಂತರಕ್ಕೆ ಜೈರಾಮ್ ರಮೇಶ್ ವ್ಯಂಗ್ಯ

ಆಮ್ ಆದ್ಮಿ ಪಕ್ಷದ (AAP) 7 ರಾಜ್ಯಸಭಾ ಸಂಸದರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಬಿಜೆಪಿಯ ವಿರುದ್ಧ 'ವಾಷಿಂಗ್ ಮಷಿನ್' ಎಂಬ ಹಳೆಯ ರೂಪಕ ಬಳಸುವ...

ಗಾಜಿಪುರ ಅತ್ಯಾಚಾರ ಪ್ರಕರಣ | ಹತ್ರಾಸ್, ಕತುವಾ, ಉನ್ನಾವೊ.. ಈಗ ಗಾಜಿಪುರ, ಇದೊಂದು ವ್ಯವಸ್ಥಿತ ಮಾದರಿ : ರಾಹುಲ್‌

ವಿಶ್ವಕರ್ಮ ಸಮುದಾಯದ ಬಾಲಕಿಯ ಮೇಲೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ, ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್...

ಆಪ್‌ ಸಂಸದರ ಸೇರ್ಪಡೆಯಿಂದ ರಾಜ್ಯಸಭೆಯಲ್ಲಿ NDAಗೆ 2/3 ಬಹುಮತಕ್ಕೆ ಕೇವಲ 17 ಸ್ಥಾನಗಳ ಕೊರತೆ   

ಆಮ್‌ ಆದ್ಮಿ ಪಕ್ಷದ ರಾಘವ ಚಡ್ಡಾ ಸೇರಿದಂತೆ 7 ಮಂದಿ ರಾಜ್ಯಸಭಾ ಸಂಸದರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಗೆ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ಕೇವಲ...

Paytm ಪೇಮೆಂಟ್ಸ್ ಬ್ಯಾಂಕ್ ಯುಗಾಂತ್ಯ; ಲೈಸೆನ್ಸ್‌ ರದ್ದು, ಬ್ಯಾಂಕ್‌ ಬಂದ್!

ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದ 'Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್' (PPBL) ಅಸ್ತಿತ್ವಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರುವಾರ ಅಧಿಕೃತವಾಗಿ ತೆರೆ ಎಳೆದಿದೆ. ಬ್ಯಾಂಕಿನ ಪರವಾನಗಿಯನ್ನು (Licence)...

‘ಇದು ಪಕ್ಷದ ತಪ್ಪು’: ರಾಘವ್ ಚಡ್ಡಾ ಬಿಜೆಪಿ ಸೇರಿದ್ದಕ್ಕೆ ಎಎಪಿ ಹೊಣೆ ಮಾಡಿದ ಅಣ್ಣಾ ಹಜಾರೆ

ಎಎಪಿಯಿಂದ ರಾಘವ್ ಚಡ್ಡಾ ಹಾಗೂ ಇತರ ಆರು ರಾಜ್ಯಸಭಾ ಸದಸ್ಯರು ಹೊರಬಂದು ಬಿಜೆಪಿ ಸೇರಿರುವ ಘಟನೆಯ ಕುರಿತು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ಪಕ್ಷ ಸರಿಯಾದ ದಾರಿಯಲ್ಲಿ ನಡೆದಿದ್ದರೆ...

ಬಿಜೆಪಿ ಸೇರಲು ಮುಂದಾದ ರಾಘವ್ ಛಡ್ಡಾ: ‘ಸಬ್ಜಿ’ ಎಂದು ಪೋಸ್ಟ್ ಮಾಡಿದ ಭಗವಂತ್ ಮಾನ್

ರಾಜ್ಯಸಭಾ ಸಂಸದರಾದ ರಾಘವ್ ಛಡ್ಡಾ ಸೇರಿ ಏಳು ಸಂಸದರು ಎಎಪಿ ತೊರೆದು ಬಿಜೆಪಿಗೆ ಸೇರಿದ ಬಳಿಕ ಪಂಜಾಬ್ ಮುಖ್ಯಮಂತ್ರಿ, ಹಿರಿಯ ಎಎಪಿ ನಾಯಕ ಭಗವಂತ್ ಮಾನ್ ಈ ನಾಯಕರುಗಳನ್ನು ಟೀಕಿಸಿದ್ದಾರೆ. ಎಕ್ಸ್‌ನಲ್ಲಿ 'ಸಬ್ಜಿ'...

ರಾಜಸ್ಥಾನ | ಗುಜರಿ ಗೋದಾಮಿನಲ್ಲಿ ಭೀಕರ ಅಗ್ನಿ ದುರಂತ; ಇಬ್ಬರು ಬಾಲಕಿಯರು ಸೇರಿ ನಾಲ್ವರ ಸಜೀವ ದಹನ

ರಾಜಸ್ಥಾನದ ಕೋಟಪುತ್ಲಿ-ಬೆಹ್ರೋರ್ ಜಿಲ್ಲೆಯ ನೀಮ್ರಾನಾ ಎಂಬಲ್ಲಿ ನಿನ್ನೆ (ಏ.24) ರಾತ್ರಿ ಗುಜರಿ ಗೋದಾಮೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ...

ತೆಲಂಗಾಣ | ಬಿಆರ್‌ಎಸ್‌ನಿಂದ ಅಮಾನತು; ಹೊಸ ಪಕ್ಷ ಸ್ಥಾಪಿಸಿದ ಕೆಸಿಆರ್ ಪುತ್ರಿ ಕವಿತಾ

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಪುತ್ರಿ ಮತ್ತು ಮಾಜಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಶನಿವಾರ ತೆಲಂಗಾಣ ರಾಷ್ಟ್ರ ಸೇನಾ (ಟಿಆರ್‌ಎಸ್) ಎಂಬ ತಮ್ಮದೇ ಆದ ಹೊಸ...

ವಿವಿಐಪಿಗಳಿಗೂ ಕಡ್ಡಾಯ ಅನುಮತಿಯಿರುವ ಶಬರಿಮಲೆಯಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಹಾರಾಟ

ಕೇರಳದ ಶಬರಿಮಲೆ ಸನ್ನಿಧಾನದ ಮೇಲೆ ಕೋಸ್ಟ್ ಗಾರ್ಡ್ (ಕರಾವಳಿ ಕಾವಲು ಪಡೆ) ಹೆಲಿಕಾಪ್ಟರ್ ಪೂರ್ವಾನುಮತಿ ಇಲ್ಲದೆ ಹಾರಾಟ ನಡೆಸಿದ್ದು, ಇದೊಂದು ಗಂಭೀರ ಭದ್ರತಾ ಲೋಪ ಎಂದು ಕೇರಳ ಪೊಲೀಸರು ತಮ್ಮ ಪ್ರಾಥಮಿಕ ವರದಿಯಲ್ಲಿ...

ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ವಿಚಾರದಲ್ಲಿ ನನ್ನನ್ನು ಅನಗತ್ಯವಾಗಿ ಎಳೆದು ತರಲಾಯಿತು : ನರವಣೆ

ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಎಂಬ ಅಪ್ರಕಟಿತ ಆತ್ಮಚರಿತ್ರೆ ಪುಸ್ತಕದ ವಿಷಯದಲ್ಲಿ ತಮ್ಮನ್ನು ಅನಗತ್ಯವಾಗಿ ಎಳೆದು ತರಲಾಯಿತು ಎಂದು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಹೇಳಿದ್ದಾರೆ.'ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್‌ಅರ್ಥಿಂಗ್...

ಸುಡುಬಿಸಿಲಿನಲ್ಲಿ ನಾಯಿಯನ್ನು ಕಟ್ಟಿಹಾಕಿದ್ದಕ್ಕೆ ವ್ಯಕ್ತಿಗೆ 1,050 ರೂ. ದಂಡ

ಸುಡುಬಿಸಿಲಿನಲ್ಲಿ ತನ್ನ ನಾಯಿಯನ್ನು ಕಟ್ಟಿಹಾಕಿದ್ದಕ್ಕೆ ವ್ಯಕ್ತಿಯೊಬ್ಬರಿಗೆ 1,050 ರೂ. ದಂಡ ವಿಧಿಸಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಪ್ರಕರಣವನ್ನು 15 ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನಂತರ ಸ್ಥಳೀಯ ಕೋರ್ಟ್ ಅರೋಪಿಗೆ...

ಎಎಪಿ ಸಂಸದರು ಬಿಜೆಪಿ ಸೇರ್ಪಡೆ: ‘ತನಿಖಾ ಸಂಸ್ಥೆಗಳ ದುರುಪಯೋಗದ ಪರಿಣಾಮ’ ಎಂದ ಸಿಪಿಐಎಂ ನಾಯಕ

ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರು ಶುಕ್ರವಾರ ಎಎಪಿ ತೊರೆದಿದ್ದು, ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಆದರೆ ಈ ಮೂವರು ಸಂಸದರ ಈ ನಿರ್ಧಾರವು "ಜನರ ನಂಬಿಕೆಗೆ...

ಈ ಹೊತ್ತಿನ ಪ್ರಮುಖ ಸುದ್ದಿ