ದೇಶ

ತಲೆಬುರುಡೆ ಒಡೆದರೂ ಜೈಲಿಗೆ ಹೋಗಿಲ್ಲ ಎಂದ ಹಿಂದುತ್ವ ಕಾರ್ಯಕರ್ತನ ಬಂಧನಕ್ಕೆ ಸಿಜೆಪಿ ಆಗ್ರಹ; ದೆಹಲಿ ಪೊಲೀಸ್ ಠಾಣೆಗೆ ಮಾರ್ಚ್

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿ ನಾಯಕಿಯೊಬ್ಬರ ತಂದೆಯ ಮೇಲೆ ಹಲ್ಲೆ ನಡೆಸಿ ಅವರ ತಲೆಬುರುಡೆಯನ್ನು ಒಡೆದರೂ ನನಗೆ ಜೈಲು ಆಗಲಿಲ್ಲ. ಬಿಜೆಪಿ ನಾಯಕರ ಆಶೀರ್ವಾದ ನನ್ನ ಮೇಲಿದೆ ಎಂದು...

SIR ಕಾನೂನುಬದ್ಧ, ಆದರೆ ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ: ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸ ಕಳವಳ

ಭಾರತೀಯ ಚುನಾವಣಾ ಆಯೋಗವು (ಇಸಿಐ) ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಕಾನೂನುಬದ್ಧವಾಗಿದ್ದರೂ ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಥಮ...

ನಾವೇನು ಗುಲಾಮರಲ್ಲ, ಪ್ಯಾಕಪ್‌ ಮಾಡಿ ತೊಲಗಿ: ಟಾಟಾ ಕೆಮಿಕಲ್ಸ್‌ಗೆ ಕೀನ್ಯಾ ಅಧ್ಯಕ್ಷ ರುಟೊ ಖಡಕ್‌ ಸೂಚನೆ

ಸ್ಥಳೀಯರಿಗೆ ಉದ್ಯೋಗ ಕಲ್ಪಿಸದೆ, ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಾದ ಷರತ್ತುಗಳನ್ನು ಪೂರೈಸದೆ ಕೈಗಾರಿಕಾ ಮತ್ತು ಗಣಿಗಾರಿಕೆ ಪರವಾನಗಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ, ಕೀನ್ಯಾದಲ್ಲಿನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿ ಕೂಡಲೇ ದೇಶ ತೊರೆಯುವಂತೆ ಟಾಟಾ ಕೆಮಿಕಲ್ಸ್‌ಗೆ ಕೀನ್ಯಾ...

ಪತಿ ಹೋದಲ್ಲೆಲ್ಲಾ ಪಗ್‌ ನಾಯಿಯಂತೆ ಪತ್ನಿ ಹಿಂಬಾಲಿಸಬೇಕಿಲ್ಲ: ಮದ್ರಾಸ್‌ ಹೈಕೋರ್ಟ್‌

ಉದ್ಯೋಗದ ಕಾರಣಕ್ಕೆ ಪತಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸ್ಥಳಾಂತರಗೊಂಡಾಗಲೆಲ್ಲ ಪತ್ನಿಯೂ ಆತನನ್ನು ಹಿಂಬಾಲಿಸಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ವೊಡಾಫೋನ್‌ ಕಂಪನಿಯ ಹಳೆಯ ಜಾಹೀರಾತಿನಲ್ಲಿದ್ದ ಪಗ್‌ ನಾಯಿಯಂತೆ ಪತ್ನಿ ಪತಿಯನ್ನು ಹಿಂಬಾಲಿಸಬೇಕೆಂಬುದು ಕಡ್ಡಾಯವಲ್ಲ ಎಂದು...

ಬೈಕ್ ಟ್ಯಾಕ್ಸಿ ಜಾರಿಗೆ ಗಡ್ಕರಿ ಕರೆ: ನಿಯಮ ಮೀರಿದರೆ ಲೈಸೆನ್ಸ್ ಕ್ಯಾನ್ಸಲ್!

ಸಾರಿಗೆ ವಿಷಯವು ರಾಜ್ಯಗಳ ವ್ಯಾಪ್ತಿಗೆ ಬರುವುದರಿಂದ ಕೇಂದ್ರ ಸರ್ಕಾರ ಇದನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಆದರೆ, ಅಗತ್ಯ ಪರ್ಮಿಟ್ ಹಾಗೂ ಇನ್ಷ್ಯೂರೆನ್ಸ್ ನಿಯಮಗಳನ್ನು ರೂಪಿಸಿ ಬೈಕ್ ಟ್ಯಾಕ್ಸಿ ಸೇವೆಗೆ ಸಮ್ಮತಿ ನೀಡಿದರೆ ಲಕ್ಷಾಂತರ...

SIR | ಮತದಾರರ ಪಟ್ಟಿಗೆ ಕತ್ತರಿ: ಇತ್ತೀಚೆಗೆ ಚುನಾವಣೆ ನಡೆದ ರಾಜ್ಯಗಳಲ್ಲೇ ಅತಿ ಹೆಚ್ಚು ಕಡಿತ

ಮೂರನೇ ಹಂತದ ವಿಶೇಷ ತೀವ್ರ ಪರಿಷ್ಕರಣೆ (SIR) ಕರಡು ಮತದಾರರ ಪಟ್ಟಿಯ ಪ್ರಕಾರ, ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 17 ಕಡೆಗಳಲ್ಲಿ ಬರೋಬ್ಬರಿ 6.15 ಕೋಟಿ...

ಸತತ ವೈಫಲ್ಯಗಳ ಬಳಿಕ ಇಸ್ರೋಗೆ ಗೆಲುವು: ಇಒಎಸ್‌-05 ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ

ಸತತ ವೈಫಲ್ಯಗಳ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಅತ್ಯಂತ ಅತ್ಯಾಧುನಿಕ ಭೂಪರಿವೀಕ್ಷಣಾ ಉಪಗ್ರಹವಾದ 'ಇಒಎಸ್-05' ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಮತ್ತೆ ಭರ್ಜರಿ ಯಶಸ್ಸಿನ ಹಾದಿಗೆ ಮರಳಿದೆ. ​ಸೆಪ್ಟೆಂಬರ್ 4ರ...

ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಚಾರ ಜಾಹೀರಾತು: ಮೆಟಾ ವಿರುದ್ಧ ತನಿಖೆಗೆ ಮುಂದಾದ NHRC

ಮೆಟಾ ಸಂಸ್ಥೆಗೆ ಸೇರಿದ ಇನ್‌ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ವಿಷಯವಸ್ತುವಿಗೆ (CSAM) ಪ್ರವೇಶ ಕಲ್ಪಿಸುವ ಹಾಗೂ ಪ್ರಚಾರ ನೀಡುವ 'ಪಾವತಿಸಿದ ಜಾಹೀರಾತುಗಳು' ಪ್ರದರ್ಶನಗೊಳ್ಳುತ್ತಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ...

ದೆಹಲಿ ಪೊಲೀಸರಿಂದ ಪತ್ರಕರ್ತೆಯ ಮೇಲೆ ಹಲ್ಲೆ ಆರೋಪ: ಘಟನೆಯನ್ನು ತೀವ್ರವಾಗಿ ಖಂಡಿಸಿದ KUWJ

ಮಾಧ್ಯಮ ಪ್ರತಿನಿಧಿಯೊಬ್ಬರನ್ನು ಅನಗತ್ಯವಾಗಿ ವಶಕ್ಕೆ ಪಡೆದು, ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ತೀವ್ರವಾಗಿ ಖಂಡಿಸಿದೆ. ದೆಹಲಿಯಲ್ಲಿ ವರದಿಗಾರಿಕೆಯಲ್ಲಿ...

ತಮ್ಮನ ಮಗ ಆಕಾಶ್‌ರನ್ನು ಎರಡನೆಯ ಸಲ ಪಕ್ಷದ ಹುದ್ದೆಯಿಂದ ಕಿತ್ತು ಹಾಕಿದರು ಮಾಯಾವತಿ

ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ತಮ್ಮ ಸೋದರಳಿಯ ಹಾಗೂ ಪಕ್ಷದ ಪ್ರಮುಖ ನಾಯಕ ಆಕಾಶ್ ಆನಂದ್ ಅವರನ್ನು 'ಮುಖ್ಯ ರಾಷ್ಟ್ರೀಯ ಸಂಯೋಜಕ' ಹುದ್ದೆಯಿಂದ ಮತ್ತೆ ತೆರವುಗೊಳಿಸಿದ್ದಾರೆ. ಆಕಾಶ್...

ಮೋಹನ್ ಭಾಗವತ್ ಅಮೆರಿಕ ಭೇಟಿ ಪರಿಣಾಮ: ಆರ್‌ಎಸ್‌ಎಸ್ ನಂಟಿನ ದೇಣಿಗೆ ತಿರಸ್ಕರಿಸಲು ಅಮೆರಿಕದ ರಾಜಕಾರಣಿಗಳ ನಿರ್ಧಾರ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಭೇಟಿಯ ಬೆನ್ನಲ್ಲೇ, ಅಮೆರಿಕದ ರಾಜಕೀಯ ವಲಯದಲ್ಲಿ ಹೊಸದೊಂದು ಬೆಳವಣಿಗೆ ನಡೆದಿದೆ. ಆರ್‌ಎಸ್‌ಎಸ್ ಅಥವಾ ಅದರ ಅಂಗಸಂಸ್ಥೆಗಳ ನಂಟಿರುವ ವ್ಯಕ್ತಿಗಳು ಹಾಗೂ...

ನೇಪಾಳ | ಎಲ್ಲವನ್ನೂ ಕೊಚ್ಚಿಕೊಂಡು ಹೋದ ಪ್ರವಾಹ ಇದೊಂದು ಮನೆಯನ್ನ ಬಿಟ್ಟದ್ದು ಹೇಗೆ?

ನೇಪಾಳದಲ್ಲಿ ಆಗಸ್ಟ್‌ 26ರಂದು ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ನದಿಯ ದಡದಲ್ಲಿದ್ದ ಮನೆಗಳು, ಸೇತುವೆಗಳು, ರಸ್ತೆಗಳು ಸೇರಿದಂತೆ ಹಲವು ಪ್ರದೇಶಗಳು ಕೊಚ್ಚಿಹೋಗಿವೆ. ಆದರೆ ನುವಾಕೋಟ್‌ ಜಿಲ್ಲೆಯ ದೇವಿಘಾಟ್‌ ಪ್ರದೇಶದಲ್ಲಿರುವ ಸುಮಾರು 40...

ಈ ಹೊತ್ತಿನ ಪ್ರಮುಖ ಸುದ್ದಿ