ಆಟ

19 ಸಾವಿರ ರನ್‌ಗಳ ಸರದಾರ ಕೇನ್ ವಿಲಿಯಮ್ಸನ್ ಕ್ರಿಕೆಟ್‌ಗೆ ಗುಡ್‌ ಬೈ!

ವಿಶ್ವ ಕ್ರಿಕೆಟ್‌ನ ಅತ್ಯಂತ ಶಾಂತ ಸ್ವಭಾವದ ಮತ್ತು ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬರೋಬ್ಬರಿ 16 ವರ್ಷಗಳ ಕಾಲ ನ್ಯೂಜಿಲೆಂಡ್ ಕ್ರಿಕೆಟ್‌ನ ಆಧಾರಸ್ತಂಭವಾಗಿದ್ದ ಈ ದಂತಕತೆ,...

ಯುದ್ಧದ ಕಾರ್ಮೋಡಗಳ ನಡುವೆ ಕ್ರೀಡಾ ಕೋಲ್ಮಿಂಚು; ಮೆಕ್ಸಿಕೋದಲ್ಲಿ ಫುಟ್‌ಬಾಲ್ ವಿಶ್ವಕಪ್‌ ಮಹಾ ಸಂಭ್ರಮ

ಜಾಗತಿಕ ರಾಜಕಾರಣದ ಬಿಕ್ಕಟ್ಟುಗಳು, ಯುದ್ಧಗಳ ಭೀಕರತೆ ಹಾಗೂ ಅಂತಾರಾಷ್ಟ್ರೀಯ ವಲಯದ ಆತಂಕಗಳ ನಡುವೆಯೇ ಜಗತ್ತಿನ ಕಣ್ಣುಗಳು ಸದ್ಯಕ್ಕೆ ಕ್ರೀಡಾಂಗಣದತ್ತ ತಿರುಗಿವೆ. ಯುದ್ಧ ಮತ್ತು ಅದರಿಂದಾಗಿರುವ ಜಾಗತಿಕ ಪರಿಣಾಮಗಳ ಹತಾಶೆ ಮತ್ತು ಹಿಂಸೆಯ ವಾತಾವರಣದ...

ಭಾರತದ ಶೂಟಿಂಗ್ ದಂತಕಥೆ ಜಸ್ಪಾಲ್ ರಾಣಾ ನಿಧನ

ಭಾರತದ ಶೂಟಿಂಗ್ ದಂತಕಥೆ, ರಾಷ್ಟ್ರೀಯ ಕೋಚ್ ಜಸ್ಪಾಲ್ ರಾಣಾ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾಗಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ (NRAI) ತಿಳಿಸಿದೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಮ್ಯೂನಿಚ್‌ನಲ್ಲಿ ನಡೆದ...

ಮೆಸ್ಸಿ-ರೊನಾಲ್ಡೊ ದಂತಕತೆಗಳ ಕಡೆಯ ಮೋಡಿ: ಜಾಗತಿಕ ಫುಟ್ಬಾಲ್ ಜಾತ್ರೆಗೆ ಜಗತ್ತು ಸಜ್ಜು

ಈ ಜಾಗತಿಕ ಮಹೋತ್ಸವವು, ಮೆಸ್ಸಿ ಮತ್ತು ರೊನಾಲ್ಡೊ ಅವರಂತಹ ದಂತಕತೆಗಳ ಚಾರಿತ್ರಿಕ ಕಡೆಯ ಆಟದೊಂದಿಗೆ ಸಂಪನ್ನಗೊಳ್ಳಲಿದೆ. ಹೊಸ ದಾಖಲೆಗಳ ಸೃಷ್ಟಿ, ರೋಚಕ ಸೆಣಸಾಟಗಳು ಮತ್ತು ಕ್ರೀಡಾ ದಿಗ್ಗಜರ ವಿದಾಯದ ಭಾವುಕ ಕ್ಷಣಗಳೊಂದಿಗೆ, ಈ...

ಟಿ20 ವಿಶ್ವಕಪ್: ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತಕ್ಕೆ ಅಗ್ನಿಪರೀಕ್ಷೆ

ಚುಟುಕು ಕ್ರಿಕೆಟ್‌ನ ಅತಿದೊಡ್ಡ ಹಬ್ಬವಾಗಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಅತ್ಯಂತ ರೋಚಕ ಪಂದ್ಯವೊಂದರಲ್ಲಿ ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ಈ ಹೈ-ವೋಲ್ಟೇಜ್ ಪಂದ್ಯವು...

ಫಿಫಾ 2026: ದಿಗ್ಗಜರ ಕೊನೆಯ ಕದನ – ಯುವ ತಾರೆಗಳ ಉದಯ

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಆತಿಥ್ಯದಲ್ಲಿ 2026ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಹಬ್ಬಕ್ಕೆ ನಾಳೆಯಿಂದ (ಜೂನ್ 11) ಅದ್ಧೂರಿ ಚಾಲನೆ ದೊರೆಯಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ 48 ತಂಡಗಳು ಪಾಲ್ಗೊಳ್ಳುತ್ತಿರುವ ಈ...

ಹೈಡ್ರೋಜನ್ ಬಲೂನ್‌ನಲ್ಲಿ ಅಟ್ಲಾಂಟಿಕ್ ದಾಟಿದ ಮೊದಲ ಬ್ರಿಟಿಷ್ ಮಹಿಳೆ

ಬ್ರಿಟನ್‌ನ 36 ವರ್ಷದ ಸಾಹಸಿ ಮಹಿಳೆ ಅಲಿಸಿಯಾ ಹೆಂಪಲ್‌ಮನ್‌-ಆಡಮ್ಸ್ ಅವರು ಹೈಡ್ರೋಜನ್ ಗ್ಯಾಸ್ ಬಲೂನ್ ಮೂಲಕ ಅಟ್ಲಾಂಟಿಕ್ ಸಾಗರವನ್ನು ಯಶಸ್ವಿಯಾಗಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದಿಂದ ಯುರೋಪ್‌ವರೆಗಿನ ಈ ನಾಲ್ಕು...

ಫಿಫಾ 2026: ಜೂನ್ 11ರಿಂದ ದಿಗ್ಗಜರ ಹಣಾಹಣಿಯ ಜಾಗತಿಕ ಹಬ್ಬ

ಜೂನ್ 11ರಿಂದ ಶುರುವಾಗುವ ಈ ಜಾಗತಿಕ ಕ್ರೀಡಾ ಕಾಳಗವು ಕೇವಲ ಒಂದು ಫುಟ್‌ಬಾಲ್ ಟೂರ್ನಿಯಾಗಿರದೆ, ಪ್ರಪಂಚದಾದ್ಯಂತದ ಕೋಟ್ಯಂತರ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಹಬ್ಬವಾಗಿದೆ. 48 ತಂಡಗಳು, 104 ಪಂದ್ಯಗಳು, 16 ಆತಿಥೇಯ ನಗರಗಳು...

ಶ್ರೀಲಂಕಾ ಸರಣಿ: ಬೌಲರ್ ಸ್ನೇಹಿ ಪಿಚ್‌ನಲ್ಲಿ ಅಬ್ಬರಿಸುವರೆ ವೈಭವ್?

ಶ್ರೀಲಂಕಾದಲ್ಲಿ ಇಂದಿನಿಂದ ಆರಂಭವಾಗಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯು ಭಾರತ 'ಎ' ತಂಡದ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಸಾಬೀತುಪಡಿಸಲು ಮಹತ್ವದ ವೇದಿಕೆಯಾಗಿದೆ. ದಂಬುಲ್ಲಾದಲ್ಲಿ ಆತಿಥೇಯ ಶ್ರೀಲಂಕಾ 'ಎ', ಭಾರತ 'ಎ' ಹಾಗೂ...

ಸೂರತ್ | 100ಕ್ಕೂ ಹೆಚ್ಚು ಗುಡಿಸಲುಗಳು ಧ್ವಂಸ: ಪಾಲಿಕೆ – ಪೊಲೀಸರ ನಡುವೆ ಕೆಸರೆರಚಾಟ!

ಕೊಳಚೆ ಪ್ರದೇಶದಲ್ಲಿದ್ದ ಬಡ ಜನರು ವಾಸಿಸುತ್ತಿದ್ದ ಸುಮಾರು 100ಕ್ಕೂ ಹೆಚ್ಚು ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮ ಮಾಡಿರುವ ಘಟನೆ ಗುಜರಾತ್‌ನ ಸೂರತ್ ನಗರದ ವೇದ್ ದರ್ವಾಜಾ ಪ್ರದೇಶದಲ್ಲಿ ನಡೆದಿದೆ. ಗುಡಿಸಲುಗಳನ್ನು ಧ್ವಂಸಗೈದು, ಜಡವರನ್ನು ಬೀದಿ...

ಅಫ್ಘಾನ್‌ ವಿರುದ್ಧ ಭಾರತಕ್ಕೆ ಇನಿಂಗ್ಸ್ ಹಾಗೂ 300 ರನ್‌ಗಳ ಭರ್ಜರಿ ಗೆಲುವು

ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 300 ರನ್‌ಗಳ ಬೃಹತ್ ಗೆಲುವು ಸಾಧಿಸಿ ಭರ್ಜರಿ ಪ್ರಾಬಲ್ಯ ಮೆರೆದಿದೆ. ನ್ಯೂ ಚಂಡೀಗಢ ಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ...

ಟೀಮ್ ಇಂಡಿಯಾಗೆ ಹೊಸ ಸ್ಪಿನ್ ಅಸ್ತ್ರ: ಯುವ ಪ್ರತಿಭೆ ಮಾನವ್ ಸುತಾರ್‌ಗೆ ಒಲಿದ ಅವಕಾಶ

ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ ವಿಭಾಗಕ್ಕೆ ಹೊಸ ಅಸ್ತ್ರವಾಗಿ 23 ವರ್ಷದ ರಾಜಸ್ಥಾನದ ಉದಯೋನ್ಮುಖ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಸೇರ್ಪಡೆಯಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿನ ನಿರಂತರವಾದ ಹಾಗೂ ಅತ್ಯುತ್ತಮವಾದ ಪ್ರದರ್ಶನ, ಜೊತೆಗೆ...

ಈ ಹೊತ್ತಿನ ಪ್ರಮುಖ ಸುದ್ದಿ