ಆಟ

‘ದಶ ಶತಕ’ದ ಸಂಭ್ರಮದೊಂದಿಗೆ 14 ಸಾವಿರ ರನ್‌ಗಳ ಮೈಲುಗಲ್ಲು ದಾಟಿದ ರನ್ ಮಷಿನ್ ಕೊಹ್ಲಿ

ಶತಕ ಬಾರಿಸುವ ಮೂಲಕ ಕೊಹ್ಲಿ ಅವರು ಹಲವು ಮುಖ್ಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ 10 ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್...

ಮುಂಬೈ ಇಂಡಿಯನ್ಸ್‌ಗೆ ಗಾಯದ ಮೇಲೊಂದು ಬರೆ: ನಾಯಕನ ಫಿಟ್‌ನೆಸ್ ಬಗ್ಗೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದ ಕೋಚ್

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಮುಂಬರುವ ಪಂದ್ಯಗಳಲ್ಲಿ ಅವರ ಆಡುವ ಕುರಿತಂತೆ ದೈನಂದಿನ ಆಧಾರದ ಮೇಲೆ ತಪಾಸಣೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಂಡದ...

ತುಮಕೂರು ಓಪನ್ ಐಟಿಎಫ್ ಡಬ್ಲ್ಯು 35 ಟೂರ್ನಿ : ಜಸ್ಟಿನಾ ಸಿಂಗಲ್ಸ್ ಚಾಂಪಿಯನ್

 ತುಮಕೂರು ಜಿಲ್ಲಾ ಟೆನಿಸ್ ಅಸೋಸಿಯೇಷನ್ ಕೋರ್ಟ್ ನಲ್ಲಿ ನಡೆದ ಸಿಂಗಲ್ಸ್ ಫೈನಲ್ ನಲ್ಲಿ ಎರಡನೇ ಶ್ರೇಯಾಂಕದ ಜುಝಾನ್ನಾ ಪಾವ್ಲಿಕೋವ್ಸ್ಕಾ ದುರದೃಷ್ಟವಶಾತ್ ಗಾಯದಿಂದಾಗಿ ನಿವೃತ್ತಿ ಹೊಂದಬೇಕಾಯಿತು. ಹೀಗಾಗಿ ಜಸ್ಟಿನಾ ಮಿಕುಲ್ಸ್ಕಿಟೆ ಸುಲಭವಾಗಿ ಸಿಂಗಲ್ಸ್ ಕಿರೀಟ...

8 ಎಸೆತ, 6 ಸಿಕ್ಸರ್, 13 ಎಸೆತಗಳಲ್ಲಿ 50: LSG ವಿರುದ್ಧ ಅಬ್ಬರಿಸಿ ಇತಿಹಾಸ ಬರೆದ ಉರ್ವಿಲ್ ಪಟೇಲ್

ಲಖನೌ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಐಪಿಎಲ್ 2026 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಆಟಗಾರ ಉರ್ವಿಲ್ ಪಟೇಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಠಿಣವಾದ 204 ರನ್...

IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಇತಿಹಾಸ ಸೃಷ್ಟಿಸಲು ಸಜ್ಜಾದ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇದುವರೆಗೆ ಐಪಿಎಲ್ ಇತಿಹಾಸದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ...

ತುಮಕೂರು | ಸೆಮಿಫೈನಲ್ಸ್‌ಗೆ ವೈದೇಹಿ, ಝೀಲ್‌ ಲಗ್ಗೆ

ತುಮಕೂರು ಜಿಲ್ಲಾ ಟೆನಿಸ್‌ ಕೋರ್ಟ್‌ನಲ್ಲಿಶುಕ್ರವಾರ ನಡೆದ ಮೂರು ಸೆಟ್‌ಗಳ ಕಠಿಣ ಹೋರಾಟದ ನಂತರ ಭಾರತದ ತಾರೆಗಳಾದ ವೈದೇಹೀ ಚೌಧರಿ ಮತ್ತು ಝೀಲ್‌ ದೇಸಾಯಿ ತುಮಕೂರು ಓಪನ್‌ ಐಟಿಎಫ್‌ ಡಬ್ಲ್ಯೂ 35ರ ಸಿಂಗಲ್ಸ್‌ ಸೆಮಿಫೈಲ್ಸ್‌ಗೆ...

IPL ಆಟಗಾರರಿಗೆ ‘ಹನಿ ಟ್ರ್ಯಾಪ್’ ಭೀತಿ: ಬಿಸಿಸಿಐನಿಂದ ಹೈಅಲರ್ಟ್, ಮಾಲೀಕರಿಗೂ ಎಚ್ಚರಿಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಆಟಗಾರರ ಭದ್ರತೆ ಹಾಗೂ ಶಿಸ್ತು ಕಾಪಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. 'ಹನಿ ಟ್ರ್ಯಾಪ್' (ವಂಚನೆಯ ಜಾಲ) ಮತ್ತು...

ತುಮಕೂರು | ಅಗ್ರ ಶ್ರೇಯಾಂಕಿತರು ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ

ತುಮಕೂರು ಜಿಲ್ಲಾ ಟೆನಿಸ್‌ ಕೋರ್ಟ್‌ನಲ್ಲಿಗುರುವಾರ ನಡೆದ ರೋಮಾಂಚಕಾರಿ ಪಂದ್ಯಗಳ ನಂತರ ಎಲ್ಲಾ ಅಗ್ರ ಶ್ರೇಯಾಂಕಿತರು ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ಸ್‌ಗೆ ಲಗ್ಗೆಯಿಡುವುದರೊಂದಿಗೆ ತುಮಕೂರು ಓಪನ್‌ ಐಟಿಎಫ್‌ ಡಬ್ಲ್ಯು 35 ನಲ್ಲಿರೋಮಾಂಚಕಾರಿ ಅಂತ್ಯಕ್ಕೆ ವೇದಿಕೆ ಸಜ್ಜಾಗಿದೆ. ಅಗ್ರ ಶ್ರೇಯಾಂಕಿತ...

IPL ಪ್ಲೇಆಫ್ ವೇಳಾಪಟ್ಟಿ ಪ್ರಕಟ: ಶಾಸಕರ ಉಚಿತ ಪಾಸ್ ದುರಾಸೆಗೆ ಬೆಂಗಳೂರಿನ ಕೈತಪ್ಪಿತೆ ಫೈನಲ್ ಆತಿಥ್ಯ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳ ಅಧಿಕೃತ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು...

ಬಿಜೆಪಿ ನಾಯಕ ಬ್ರಿಜ್ ಭೂಷಣ್‌ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ನಾನೂ ಒಬ್ಬಳು: ವಿನೇಶ್ ಫೋಗಟ್

ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್‌ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಆರು ಮಂದಿಯಲ್ಲಿ ನಾನೂ ಒಬ್ಬಳು. ನನಗೆ ಜೀವ ಬೆದರಿಕೆ ಕೂಡ ಇತ್ತು ಎಂದು...

ಐಪಿಎಲ್‌ನಲ್ಲೂ ಕಲಾತ್ಮಕ ಶೈಲಿ: ಅಪರೂಪದ ಆಟಗಾರ ಕೆ.ಎಲ್. ರಾಹುಲ್

ಕ್ರಿಕೆಟ್‌ ಇತಿಹಾಸದಲ್ಲಿ ಕೆಲವರು ಅಂಕಿಗಳ ಮೂಲಕ ನೆನಪಾಗುತ್ತಾರೆ; ಕೆಲವರು ವ್ಯಕ್ತಿತ್ವದ ಮೂಲಕ. ರಾಹುಲ್‌ ಎರಡರ ಮಧ್ಯೆ ನಿಂತಿರುವ ಅಪರೂಪದ ಕ್ರಿಕೆಟಿಗ. ಶತಕ ಹೊಡೆದರೂ ಅತಿರೇಕದ ಸಂಭ್ರಮವಿಲ್ಲ, ವಿಫಲವಾದರೂ ನೆಪಗಳಿಗೆ ಮೊರೆ ಹೋಗುವುದಿಲ್ಲ. ರಾಹುಲ್...

15ರ ಬಾಲಕ ವೈಭವ್ ಸೂರ್ಯವಂಶಿ ಔಟ್ ಮಾಡಿ ಅಣಕಿಸಿದ್ದ ಜೇಮಿಸನ್‌ಗೆ ದಂಡ

ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ವಿರುದ್ಧ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ ಡೆಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ