ಆಟ

ಐಪಿಎಲ್‌ನಲ್ಲಿ ‘ಮಾಟ ಮಂತ್ರ’ದ ಸದ್ದು; ಏನಿದು 2011ರ ಲಲಿತ್ ಮೋದಿ ಬಿಚ್ಚಿಟ್ಟ ಗುಟ್ಟು?

ಐಪಿಎಲ್ 2026ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದಲ್ಲಿ ಅಭಿಮಾನಿಯೊಬ್ಬ 'ನಿಂಬೆಹಣ್ಣಿನ' ಜಪದ ವಿಧಿಯನ್ನು ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ...

‘ನನ್ನ ದೇಶಕ್ಕಾಗಿ ಆಡುವೆ, ಬೇರಾರಿಗಲ್ಲ’: ಭಾರತ-ಆಸ್ಟ್ರೇಲಿಯಾ ಪೌರತ್ವದ ಅವಕಾಶ ತಿರಸ್ಕರಿಸಿದ್ದ ರಶೀದ್

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ರಶೀದ್ ಖಾನ್ ಅವರಿಗೆ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಪೌರತ್ವ ಮತ್ತು ಆ ದೇಶಗಳ ಪರವಾಗಿ ಆಡುವ ಅವಕಾಶಗಳು ಬಂದಿದ್ದವು. ಆದರೆ, ಅವರು ಈ ಅವಕಾಶಗಳನ್ನು...

ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಎದುರಾಳಿಗಳಿಂದ ಪಂದ್ಯವನ್ನು ಕಸಿದುಕೊಳ್ಳಬಲ್ಲೆ: ವೈಭವ್ ಸೂರ್ಯವಂಶಿ

ಚೆಂಡು ಕಂಡ ತಕ್ಷಣ ಬೌಂಡರಿ ದಾಟಿಸುವುದೇ ತನ್ನ ಮುಖ್ಯ ತಂತ್ರ ಎಂದು ಭಾವಿಸಿರುವ ಯುವ ಬ್ಯಾಟಿಂಗ್ ವಿಸ್ಮಯ ವೈಭವ್ ಸೂರ್ಯವಂಶಿ, ಐಪಿಎಲ್ 2026 ರಲ್ಲಿ ಅಬ್ಬರಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಅಂಡರ್ 19 ವಿಶ್ವಕಪ್...

IPL 2026 | CSK ನಾಯಕ ಋತುರಾಜ್ ತೀವ್ರ ಒತ್ತಡದಲ್ಲಿದ್ದಾರೆ: ಆರ್ ಅಶ್ವಿನ್ ಕಳವಳ

IPL 2026ರ ಆವೃತ್ತಿಯಲ್ಲಿ ಸತತ ಸೋಲು ಅನುಭವಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಋತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಭಾರತದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಕಳವಳ ವ್ಯಕ್ತಪಡಿಸಿದ್ದಾರೆ....

IPL 2026 | ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳ ಗೆಲುವು

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ 2026 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 6 ವಿಕೆಟ್‌ಗಳ ಸೋಲನ್ನು ಕಂಡಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು...

IPL ಕ್ರಿಕೆಟ್ | ಡಗೌಟ್‌ನಲ್ಲಿ ಮೊಬೈಲ್ ಬಳಕೆ; RR ಮ್ಯಾನೇಜರ್‌ಗೆ 1 ಲಕ್ಷ ರೂ. ದಂಡ

IPL 2026ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ RR ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐ 1 ಲಕ್ಷ ರೂ....

ಇದು IPL ಇತಿಹಾಸದ ಅತ್ಯುತ್ತಮ ಕ್ಯಾಚ್; ಶ್ರೇಯಸ್ ಕ್ಯಾಚ್ ಕಂಡು ಕಕ್ಕಾಬಿಕ್ಕಿಯಾದ ರೋಹಿತ್, ಸೂರ್ಯ

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್...

‘ಚಿನ್ನಸ್ವಾಮಿ’ಯಲ್ಲಿ ‘ದೋಸೆ-ಇಡ್ಲಿ’ ಹಾಡಿನಿಂದ ತಮಿಳು ಅಸ್ಮಿತೆಗೆ ಅಪಮಾನ: RCB ವಿರುದ್ಧ BCCI ಮೆಟ್ಟಿಲೇರಿದ CSK

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಜಿದ್ದಾಜಿದ್ದಿ ಇದೀಗ ಮೈದಾನದ ಹೊರಗೂ ವ್ಯಾಪಿಸಿದೆ. ಏಪ್ರಿಲ್ 5ರಂದು ಬೆಂಗಳೂರಿನ...

IPL | RCB ಪಂದ್ಯದಲ್ಲಿ RR ಮ್ಯಾನೇಜರ್ ಮೊಬೈಲ್ ಹಿಂದಿನ ಅಸಲಿ ಕಥೆ ಏನು?

ಡಗೌಟ್‌ನಲ್ಲಿ ಮೊಬೈಲ್ ಬಳಕೆಯನ್ನು ಕೇವಲ ಸಾಮಾನ್ಯ ತಪ್ಪು ಎಂದು ಪರಿಗಣಿಸಲು ಬಿಸಿಸಿಐ ಸಿದ್ಧವಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿರುವುದರಿಂದ, ಪಂದ್ಯದ ವೇಳೆ ಬೆಟ್ಟಿಂಗ್, ಬುಕ್ಕಿಗಳ ಜೊತೆ ಸಂಪರ್ಕ ಅಥವಾ ಪಂದ್ಯದ ಒಳಗಿನ...

SRH ವಿರುದ್ಧ ‘ಗೋಲ್ಡನ್ ಡಕ್’ ಔಟ್: RR ನಿರ್ಧಾರದ ಬಗ್ಗೆ ಸೂರ್ಯವಂಶಿ ಅಸಮಾಧಾನ

ಸೋಮವಾರ(ಏ.13) ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ತಂಡ 57 ರನ್‌ಗಳ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ 15 ವರ್ಷದ ಯುವ ಪ್ರತಿಭೆ...

ಫುಟ್‌ಬಾಲ್ ಲೋಕದಲ್ಲಿ ಸೂತಕದ ಛಾಯೆ: ದರೋಡೆಕೋರರ ಗುಂಡಿಗೆ 20ರ ಹರೆಯದ ಘಾನಾ ಆಟಗಾರ ಬಲಿ!

ಘಾನಾ ಪ್ರೀಮಿಯರ್ ಲೀಗ್‌ನ ಪ್ರತಿಭಾವಂತ ಫುಟ್‌ಬಾಲ್ ಆಟಗಾರ 20ರ ಹರೆಯದ ಡೊಮಿನಿಕ್ ಫ್ರಿಂಪಾಂಗ್ ಭೀಕರ ದರೋಡೆಕೋರರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಪಂದ್ಯ ಮುಗಿಸಿ ಹಿಂದಿರುಗುತ್ತಿದ್ದ ತಂಡದ ಬಸ್ ಮೇಲೆ ಶಸ್ತ್ರಸಜ್ಜಿತ ದರೋಡೆಕೋರರು ನಡೆಸಿದ ಗುಂಡಿನ...

ಐಪಿಎಲ್ ಒಂದು ಸಿನಿಮಾವೇ?: ಪಾಕ್‌ ಪ್ರೀಮಿಯರ್ ಲೀಗ್‌ ಸುದ್ದಿಗೋಷ್ಠಿಯಲ್ಲಿ ಜೋರಾಗಿ ನಕ್ಕ ಓರಂ

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡುವಿನ ಹೋಲಿಕೆಯಿಂದ ಕೂಡಿದ ಚರ್ಚೆಗಳು ಮುಂದುವರಿಯುತ್ತಿದ್ದು, ಇದೀಗ ಇಸ್ಲಾಮಾಬಾದ್ ಯುನೈಟೆಡ್ ತಂಡದ ಸಹಾಯಕ ತರಬೇತುದಾರ ಹಾಗೂ ನ್ಯೂಜಿಲೆಂಡ್‌ನ ಮಾಜಿ ಆಟಗಾರ...

ಈ ಹೊತ್ತಿನ ಪ್ರಮುಖ ಸುದ್ದಿ