ಇಸ್ರೇಲ್ನಲ್ಲಿ ಮತ್ತೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಆರಂಭದಲ್ಲೇ ಹಿನ್ನಡೆಯಾಗಿದೆ. ಏಳು ಸಂಸದರನ್ನು ಹೊಂದಿರುವ ಅವರ ಸಾಂಪ್ರದಾಯಿಕ ಮಿತ್ರಪಕ್ಷ ಯುನೈಟೆಡ್ ಟೋರಾ ಜುದಾಯಿಸಂ (ಯುಟಿಜೆ), ಯಾವುದೇ ಅಭ್ಯರ್ಥಿಯ ಹೆಸರನ್ನು...
ನವೆಂಬರ್ 3ರ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನ ಎರಡೂ ಸದನಗಳಲ್ಲಿ ಬಹುಮತ ಪಡೆದಿದ್ದಾರೆ. ಈಗ ಅವರ ಗುರಿ 2028ರಲ್ಲಿ ಶ್ವೇತಭವನವನ್ನು ಮರಳಿ ಗೆಲ್ಲುವುದು. ಆದರೆ ಯಾರನ್ನು ಕಣಕ್ಕಿಳಿಸಬೇಕು,...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವನ್ನು ಗೆಲ್ಲಿಸಲು ಉದ್ಯಮಿ ಎಲಾನ್ ಮಸ್ಕ್ ಸಾವಿರಾರು ಕೋಟಿ ರೂಪಾಯಿ ಸುರಿದರು. ಆದರೂ ಅವರು ಬೆಂಬಲಿಸಿದ ಬಹುತೇಕ ಅಭ್ಯರ್ಥಿಗಳು ಸೋತರು.
ಚುನಾವಣಾ ಹಣಕಾಸಿನ ಮೇಲೆ ನಿಗಾ...
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟರು ಜಯ ಗಳಿಸಿದ್ದಾರೆ. ಅಮೆರಿಕದ ಸಂಸತ್ತು ಎನಿಸಿರುವ ಕಾಂಗ್ರೆಸ್ನಲ್ಲಿ ಬಹುಮತ ಪಡೆದಿದ್ದಾರೆ. ಸಾಮಾನ್ಯವಾಗಿ ಮಧ್ಯಂತರ ಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಅಧ್ಯಕ್ಷರ ಪಕ್ಷದ ಸಾಧನೆ ಕಳಪೆಯಾಗಿರುತ್ತದೆ. ಆದರೆ ರಿಪಬ್ಲಿಕನ್ ಪಕ್ಷದ ಈ...
ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟ್ ಪಕ್ಷ ಭಾರೀ ಜಯ ಗಳಿಸಿದೆಯಾದರೂ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು ಮತ್ತು ಕಾರ್ಯವೈಖರಿ-ತತ್ವನೀತಿಗಳನ್ನು ತಿದ್ದಿಕೊಳ್ಳಬೇಕೆಂದು ಆ ಪಕ್ಷದ ಹಿರಿಯ ನಾಯಕ ಬರ್ನಿ ಸ್ಯಾಂಡರ್ಸ್ ತಾಕೀತು ಮಾಡಿದ್ದಾರೆ.
ಅಮೆರಿಕದ ರಾಜಕೀಯ ಭವಿಷ್ಯ ಮತ್ತು...
ಅಮೆರಿಕದ 2026ರ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿ, ಮಾಜಿ ರಾಷ್ಟ್ರೀಯ ಫುಟ್ಬಾಲ್ ಲೀಗ್ ಆಟಗಾರರಾದ ಜೇ ಫೀಲಿಗೆ ಹಿನ್ನಡೆ ಉಂಟುಮಾಡಿರುವ ಭಾರತೀಯ ಮೂಲದ ವೈದ್ಯ ಅಮೀಶ್ ಶಾ, ಅರಿಜೋನಾದ...
ಟೆಕ್ ಜಗತ್ತಿನ ಮುಂದುವರಿದ ಉದ್ಯೋಗ ಕಡಿತದ ಅಲೆಯಲ್ಲಿ ಜನಪ್ರಿಯ ಡಿಸೈನ್ ಸಾಫ್ಟ್ವೇರ್ ಕಂಪನಿ ‘ಕ್ಯಾನ್ವಾ’ (Canva) ಕೂಡ ಸೇರಿದೆ. ಕಂಪನಿಯು ತನ್ನ ಒಟ್ಟು ಕಾರ್ಯಪಡೆಯ ಶೇ. 22ರಷ್ಟನ್ನು ಅಂದರೆ ಬರೋಬ್ಬರಿ 1,271 ನೌಕರರನ್ನು...
ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯೊಂದು ಆರಂಭವಾಗಿದೆ. ಮಿಶಿಗನ್ ರಾಜ್ಯದಿಂದ ಡೆಮಾಕ್ರಟಿಕ್ ಪಕ್ಷದ ಪ್ರಗತಿಪರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಬ್ದುಲ್ ಎಲ್ ಸಯ್ಯದ್ ಅವರು ಅಮೆರಿಕದ ಉನ್ನತ ಸದನವಾದ ಸೆನೇಟ್ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ...
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಅನುಭವಿಸಿದ ಭಾರಿ ಸೋಲಿನ ಬೆನ್ನಲ್ಲೇ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್ ಯುದ್ಧ ನೀತಿಯಿಂದ ಸಾರ್ವಜನಿಕವಾಗಿ ದೂರವುಳಿಯುವ ಮೂಲಕ ರಾಜಕೀಯ...
ಪ್ರಪಂಚದಾದ್ಯಂತ ಮಾಧ್ಯಮಗಳ ಧ್ವನಿಯನ್ನು ಅಡಗಿಸಲು ಮತ್ತು ಪತ್ರಕರ್ತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲು ಮುಂದಾಗಿರುವ ‘ಪತ್ರಿಕಾ ಸ್ವಾತಂತ್ರ್ಯದ ಭಕ್ಷಕರು’ ಯಾರು ಎಂಬ ಹೊಸ ಪಟ್ಟಿಯನ್ನು 'ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್' (RSF) ಪ್ರಕಟಿಸಿದೆ. ಪ್ರತಿವರ್ಷ ನವೆಂಬರ್ 2ರಂದು...
ಅಮೆರಿಕದ 2026ರ ಮಧ್ಯಂತರ ಚುನಾವಣೆಯ ಫಲಿತಾಂಶದಲ್ಲಿ ಡೆಮಾಕ್ರಟಿಕ್ ಪಕ್ಷವು ಹಿನ್ನಡೆಯಲ್ಲಿದ್ದ ಪ್ರಮುಖ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ರಿಪಬ್ಲಿಕನ್ ಪಕ್ಷಕ್ಕೆ ಬಲವಾದ ಆಘಾತ ನೀಡುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ನೆಟ್ಟಿಗರು ಕೌಂಟರ್ ಮೀಮ್ಸ್ಗಳ ಮೂಲಕ...
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಬ್ಯಾಟಿಂಗ್...