ವಿದೇಶ

ಎಫ್‌ಬಿಐಗೆ ಇರಾನ್ ಹ್ಯಾಕರ್‌ಗಳ ಸೆಡ್ಡು: ಜಪ್ತಿಯಾದ ಒಂದೇ ದಿನದಲ್ಲಿ ವೆಬ್‌ಸೈಟ್ ಮತ್ತೆ ಪ್ರತ್ಯಕ್ಷ!

ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಮತ್ತು ನ್ಯಾಯಾಂಗ ಇಲಾಖೆ (DOJ) ನಾಲ್ಕು ಡೊಮೇನ್‌ಗಳನ್ನು ವಶಪಡಿಸಿಕೊಂಡ ಕೇವಲ ಒಂದು ದಿನದ ಬಳಿಕ, ಇರಾನ್ ಸರ್ಕಾರಿ ಬೆಂಬಲಿತ ಹ್ಯಾಕಿಂಗ್ ಗುಂಪು ತನ್ನ ಆನ್‌ಲೈನ್ ಜಾಲವನ್ನು ಮರುಸ್ಥಾಪಿಸಿದೆ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ ಗಂಭೀರವಾಗಿ ಪರಿಗಣಿಸಲಾಗಿದೆ. ಆದರೆ ಇಂಧನ ಪೂರೈಕೆಯಲ್ಲಿ ಸೃಷ್ಟಿಯಾದ ಏರುಪೇರಿನಿಂದ ಸಿಮೆಂಟ್‌ ಮತ್ತು ಸ್ಟೀಲಿನ ಉದ್ದಿಮೆಗಳಿಗೂ ಹೊಡೆತ ಬಿದ್ದಿದೆ. ಕೈಗಾರಿಕ ವಲಯಗಳು...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಜಾಗತಿಕ ಮಟ್ಟದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಅಮೆರಿಕವು ಇರಾನ್‌ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಡಿಸಿದ ಬೆನ್ನಲ್ಲೇ, ಭಾರತ ಮತ್ತು...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ ಅಧಿಕ ಕಾಲದಿಂದ ಜೈಲಿನಲ್ಲಿದ್ದಾರೆ. ಇದೀಗ ಉಮರ್ ಬಂಧನವು ವಿಶ್ವಸಂಸ್ಥೆ ಸ್ಥಾಪಿಸಿದ ನಾಲ್ಕು ವರ್ಗಗಳ ಅನಿಯಂತ್ರಿತ ಬಂಧನದ ಅಡಿಯಲ್ಲಿ ಅಕ್ರಮ ಎಂದು...

ಕತಾರ್‌ ಅನಿಲ ಘಟಕದ ಮೇಲೆ ಇರಾನ್‌ ಕ್ಷಿಪಣಿ ದಾಳಿ : ದುರಸ್ತಿಗೆ ಬೇಕು ಕನಿಷ್ಠ 5 ವರ್ಷ |ಭಾರತಕ್ಕೆ ಸಂಕಷ್ಟ

ಇರಾನ್‌ ಮೇಲೆ ಅಮೇರಿಕ ಮತ್ತು ಇಸ್ರೇಲ್‌ ಮೈತ್ರಿಕೂಟ ಮಾಡಿರುವ ದಾಳಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಅನಿಲ ಸಂಕಷ್ಟ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ. ಕತಾರ್ ಅಲ್ಲಿರುವ ಜಗತ್ತಿನ ಅತಿದೊಡ್ಡ ನೈಸರ್ಗಿಕ ಅನಿಲ ಘಟಕ ರಾಸ್‌...

ಭಾರತಕ್ಕಿಲ್ಲದ ಎದೆಗಾರಿಕೆ ಪುಟ್ಟ ರಾಷ್ಟ್ರ ತೋರಿಸಿತು: ಅಮೆರಿಕದ ಯುದ್ಧವಿಮಾನಗಳಿಗೆ ಶ್ರೀಲಂಕಾ ನಿರಾಕರಣೆ

ಮಾರ್ಚ್‌ ಆರಂಭದಲ್ಲಿ ಅಮೆರಿಕದ ಎರಡು ಯುದ್ಧವಿಮಾನಗಳನ್ನು ತನ್ನ ದೇಶದ ಮಥಾಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲು ಶ್ರೀಲಂಕಾ ಅನುಮತಿ ನಿರಾಕರಿಸಿದೆ ಎಂದು ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ. ​ಕೆಂಪು ಸಮುದ್ರ...

ವಾಣಿಜ್ಯ ಹಡಗುಗಳ ಮೇಲಿನ ದಾಳಿ ಸಹಿಸುವುದಿಲ್ಲ: ವಿಕ್ರಂ ದೊರೆಸ್ವಾಮಿ ಕಟ್ಟೆಚ್ಚರ

ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡುವುದು, ಹಡಗು ಮಾರ್ಗಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಭಾರತದ ಹೈ ಕಮಿಷನರ್‌ ವಿಕ್ರಂನ ದೊರೆಸ್ವಾಮಿ ವಿರೋಧಿಸಿದ್ದಾರೆ. ಅಂತರಾಷ್ಟ್ರೀಯ ನೌಕಾಯಾನ ಸಂಸ್ಥೆ ಯುನಿಟೆಡ್‌ ಕಿಂಗ್‌ಡಮ್‌ನಲ್ಲಿ ನಡೆಸಿದ ಸಭೆಯಲ್ಲಿ ಹಾರ್ಮುಜ್‌ ಜಲಮಾರ್ಗದ...

ಇರಾನ್‌-ಕತಾರ್‌ ಅನಿಲ ಘಟಕಗಳಿಗೆ ಹತ್ತಿದ ಕಿಚ್ಚು: ಭಾರತಕ್ಕೂ ತಟ್ಟಲಿದೆಯಾ ಬಿಸಿ?

ಸಿಲಿಂಡರ್‌ ಅಭಾವ ಉಂಟು ಮಾಡಿರುವ ಒತ್ತಡ ಕಡಿಮೆ ಮಾಡಲು ಪಿಎನ್‌ಜಿ ಸಂಪರ್ಕಗಳನ್ನು ಹೊಂದುವಂತೆ ಸರ್ಕಾರ ಜನರಿಗೆ ವಿನಂತಿಸಿದೆ. ಪಿಎನ್‌ಜಿ ಸಂಪರ್ಕ ಪಡೆಯುವುದು ಸರ್ಕಾರ ಸೂಚಸಿದಷ್ಟು ಸುಲಭದ ಪ್ರಕ್ರಿಯೆಯ ಕೇಳಿದರೆ... ಅಲ್ಲ. ನೀವು ಪಿಎನ್‌ಜಿಗೆ...

ಇರಾನ್‌ ಹೊಸ ವರ್ಷದ ಸಂಭ್ರಮಕ್ಕೆ ಸೂತಕದ ಛಾಯೆ

ಪರ್ಷಿಯನ್‌ ವರ್ಷಾರಂಭದ ಮೊದಲ ದಿನವನ್ನು ಆಚರಿಸುತ್ತಿರುವ ಇರಾನಿನ ಪ್ರಜೆಗಳು ಇರಾನಿನಲ್ಲಿ ಮದ್ದು ಗುಂಡುಗಳ ಭಯದ ನೆರಳಲಿ ವರ್ಷಾರಂಭದ ಶುರುವಾತಿಗೆ ಋಜು. ಪ್ರತಿವರ್ಷ ಈ ದಿನ ಸಂಭ್ರಮ ಮನೆ ಮಾಡುತ್ತಿತ್ತು. ಈ ಬಾರಿ ನಾವು ಮಿಂಚಿ...

ಜಗತ್ತಿನ ಸಂತೋಷಮಯ ದೇಶಗಳಲ್ಲಿ ಫಿನ್ಲೆಂಡ್‌ ಅಗ್ರ: ಭಾರತಕ್ಕೆ ಎಷ್ಟನೇ ಸ್ಥಾನ?

ಜಗತ್ತಿನ ಸಂತುಷ್ಟ ದೇಶಗಳ ಪಟ್ಟಿಯಲ್ಲಿ ಫಿನ್ಲೆಂಡ್‌ ಮೊದಲ ಸ್ಥಾನದಲ್ಲಿದೆ ಸತತ 9 ವರ್ಷಗಳಿಂದ ಈ ರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಉಳಿದ ನಾರ್ಡಿಕ್‌ ರಾಷ್ಟ್ರಗಳಾದ ಡೆನ್ಮಾರ್ಕ್‌, ನಾರ್ವೆ, ಐಸ್‌ಲ್ಯಾಂಡ್‌ ದೇಶಗಳು ಸಹ ಈ ಸಮೀಕ್ಷೆಯಲ್ಲಿ...

ಕುವೈತ್‌ನ ತೈಲ ಘಟಕದ ಮೇಲೆ ಮತ್ತೆ ಇರಾನ್ ಡ್ರೋನ್ ದಾಳಿ: ಹೊತ್ತಿ ಉರಿದ ಮಿನಾ ಅಲ್-ಅಹ್ಮದಿ

ಕುವೈತ್‌ನ ಮಿನಾ ಅಲ್-ಅಹ್ಮದಿ ತೈಲ ಘಟಕದ ಮೇಲೆ ಮತ್ತೊಮ್ಮೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಇದರಿಂದಾಗಿ ಘಟಕದ ಕೆಲವು ಭಾಗಗಳು ಹೊತ್ತಿ ಉರಿದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಫೆಬ್ರವರಿ 28ರಂದು ಅಮೆರಿಕ ಮತ್ತು...

ತೈಲ ಸಂಗ್ರಹಗಳ ದಾಳಿ ಇಲ್ಲ ಎಂದ ಟ್ರಂಪ್: ಹಾರ್ಮುಜ್ ಜಲಸಂಧಿಯಿಂದ 22 ಹಡಗುಗಳು ಭಾರತದತ್ತ

ಇರಾನ್ ದೇಶದ ಸೌತ್‌ ಪಾರ್ಸ್‌ ಅನಿಲ ಫೀಲ್ಡ್‌ ಮೇಲೆ ಇಸ್ರೇಲ್‌ ಇನ್ನು ಮೇಲೆ ದಾಳಿ ಮಾಡುವುದಿಲ್ಲ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಊಹೆಗೂ ಮೀರಿ...

ಈ ಹೊತ್ತಿನ ಪ್ರಮುಖ ಸುದ್ದಿ