ಇರಾನ್‌ ಹೊಸ ವರ್ಷದ ಸಂಭ್ರಮಕ್ಕೆ ಸೂತಕದ ಛಾಯೆ

Date:

ಪರ್ಷಿಯನ್‌ ವರ್ಷಾರಂಭದ ಮೊದಲ ದಿನವನ್ನು ಆಚರಿಸುತ್ತಿರುವ ಇರಾನಿನ ಪ್ರಜೆಗಳು ಇರಾನಿನಲ್ಲಿ ಮದ್ದು ಗುಂಡುಗಳ ಭಯದ ನೆರಳಲಿ ವರ್ಷಾರಂಭದ ಶುರುವಾತಿಗೆ ಋಜು.

- Advertisement -

ಪ್ರತಿವರ್ಷ ಈ ದಿನ ಸಂಭ್ರಮ ಮನೆ ಮಾಡುತ್ತಿತ್ತು. ಈ ಬಾರಿ ನಾವು ಮಿಂಚಿ ಓಡುವ ಕಾಲದ ಜೊತೆ ನಮ್ಮನ್ನು ನಾವು ಕಳೆದುಕೊಂಡಿದ್ದೇವೆ ಎನ್ನುತ್ತಾರೆ 50ರ ಪ್ರಾಯದ ಇರಾನ್ ಮಹಿಳೆ ಮಿನಾ.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಈ ವರ್ಷ ಪರಿಸ್ಥಿತಿ ಬೇರೆಯೇ ಇದೆ, ಪ್ರತಿದಿನವೂ ಧೀರ್ಘವೆನಿಸುವುದು. ಕಾಲಚಕ್ರದ ನಡುವೆ ನಮ್ಮ ಅಸ್ತಿತ್ವ ಕಳೆದು ಹೋದಂತಿದೆ ಎಂದು ಕಣ್ಣೀರಾಗುತ್ತಾರೆ. ಪ್ರತಿ ನೊವರುಜ್‌ನಲ್ಲಿ ನಾವು ಹೊಸಬಟ್ಟೆ ಖರೀದಿಸುತ್ತಿದ್ದೆವು, ಸಿಹಿ ತಯಾರಿಸಿ, ಮನೆ ತುಂಬಾ ಖುಶಿಯಿಂದ ಓಡಾಡುತ್ತಾ ಹಬ್ಬವನ್ನು ಸಂಭ್ರಮಿಸುತ್ತಿದ್ದೆವು.

ನೊವರುಜ್‌ ಎಂದರೆ ಹೊಸ ದಿನ ಎಂದು ಅರ್ಥ. ಜಗತ್ತಿನ ಹಲವು ಭಾಗಗಳಲ್ಲಿ ವಸಂತನ ಆಗಮನ ಮಾಡಿಕೊಳ್ಳುವ ದಿನಗಳಿವು. ಪ್ರಕೃತಿ ಮರುಹುಟ್ಟು ಪಡೆಯುವ ಈ ಮಾಸದಲ್ಲಿ ಇರಾನ್‌ ಹೊಸವರ್ಷ ಆಚರಿಸುತ್ತದೆ. ಸುಮಾರು 3000 ಸಾವಿರ ವರುಷಗಳ ಇತಿಹಾಸವಿದೆ ಇರಾನಿಯಾರ ನೊವ್ರುಜ್‌ ಆಚರಣೆಗೆ. ಆದರೆ ಈ ಬಾರಿಯ ನೊವ್ರುಝ್‌ ಬಹುತೇಕ ಇರಾನಿಯರಿಗೆ ಯುದ್ದದೊಂದಿಗೆ ನೊವರುಜ್‌ ಸಂಭ್ರಮ ಆಚರಿಸುವ ದೌರ್ಭಾಗ್ಯ ಇದೇ ಮೊದಲು. ಹಿಂದೆ 1980 ರಲ್ಲಿ ಇರಾಕಿನೊಡನೆ ಯುದ್ದ ನಡೆದ ಸಂದರ್ಭದಲ್ಲಿ ಯುದ್ದದ ನಡುವೆ ಹೊಸ ವರುಷದ ಆಚರಣೆ ಮಾಡಿದ್ದ ಇರಾನಿಗರಿಗೆ ಇದು 80ರ ದುರಂತವ ನೆನಪಿಸುವ ವರುಷ.

iran novruz

ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರೇಲ್‌ನಿಂದ ಸತತ ದಾಳಿಗೆ ಒಳಗಾದ ಇರಾನ್‌ ಅಕ್ಷರಶಃ ಸಾವು ನೋವಿನ ಸ್ಮಶಾಣದಂತಾಗಿದೆ. ಅಮೆರಿಕ ಮೂಲದ ಮಾನವಹಕ್ಕು ಹೋರಾಟಗಾರರ ವರದಿಯ ಪ್ರಕಾರ ಇದುವರೆಗಿನ ದಾಳಿಯಿಂದ 1354 ಮಂದಿ ಇರಾನಿನ ನಾಗರಿಕರು 207 ಮಕ್ಕಳು ಸೇರಿ ಒಟ್ಟು  3114 ಜನ ಬಲಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಟೆಹರಾನ್‌ ಇಸ್ರೇಲ್‌ ಹಾಗೂ ಅಮೆರಿಕ ಮೈತ್ರಿ ಹೊಂದಿರುವ ಕೊಲ್ಲಿ ರಾಷ್ಟ್ರಗಳ ಮೇಲೆ ಸರಣಿ ದಾಳಿ ನಡೆಸಿದೆ.

ಟೆಹರಾನಿನಿಂದ ದಮಾವಾಂಡ್‌ಗೆ ತನ್ನ ಕುಟುಂಬದವರೊಂದಿಗೆ ಸ್ಥಳಾಂತರಗೊಂಡಿರುವ ಮಿನಾ ಪುತ್ರ ಅಮಿರ್‌ ನೊವರುಜ್‌ ಪ್ರಸ್ತುತ ಸ್ಥಿತಿ ಬಹಳವೇ ಬದಲಾಗಿದೆ. ಜನರು ಈ ಯುದ್ದದಿಂದ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನನ್ನ ದೇಶ ಅದರ ಸಂರಚನೆಯನ್ನೇ ಕಳೆದುಕೊಳ್ಳುತ್ತಿರುವ ಭಯ ಕಾಡುತ್ತದೆ ಎನ್ನುತ್ತಾರೆ.

ಈಗ ಇರಾನಿನಲ್ಲಿ ಏನೂ ಉಳಿದಿಲ್ಲ, ಇದು ನಮ್ಮ ಕೊನೆಯ ಹೊಸ ವರುಷ ಆಗದಿರಲಿ ಎಂದು ಮಾಧ್ಯಮದ ಮುಂದೆ ಕಳವಳ ವ್ಯಕ್ತಪಡಿಸಿದ್ದಾರೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್; ಭೇಟಿಯ ನಿರೀಕ್ಷೆ ಏನು?

ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ 11 ವರ್ಷಗಳ ಬಳಿಕ ಅಮೆರಿಕಕ್ಕೆ ಅಧಿಕೃತ...

ಶರಣಾಗುವ ಪ್ರಶ್ನೆಯೇ ಇಲ್ಲ; ಟ್ರಂಪ್‌ನ ‘ಸರ್ವನಾಶ’ದ ಬೆದರಿಕೆಗೆ ಜಗ್ಗದೆ ಎದೆ ಸೆಟೆಸಿದ ಇರಾನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಇರಾನ್ ಅನ್ನು ಸಂಪೂರ್ಣವಾಗಿ ಸರ್ವನಾಶ ಮಾಡುತ್ತೇವೆ"...

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾತರ ಮತ್ತು ನೇಪಾಳದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಇಂದು ಸಂಜೆ ತಡವಾಗಿ ಉತ್ತರ...