ಸಸ್ಯ ವಿಜ್ಞಾನಿ ಕೆ ಎನ್ ಗಣೇಶಯ್ಯ ಸಂದರ್ಶನ | ಅವತ್ತು ಲೇಡೀಸ್ ಸಲೂನ್‌ನಲ್ಲಿ ಕುಂತು ಹಠ ಹಿಡಿದು ಶೇವ್ ಮಾಡಿಸಿಕೊಂಡಿದ್ದೆ!

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಕೆ ಎನ್ ಗಣೇಶಯ್ಯ… ಇಷ್ಟನ್ನೇ ಹೇಳಿದರೆ ಎಲ್ಲರಿಗೂ ತಕ್ಞಣ ನೆನಪಾಗದೆ ಇರಬಹುದು ಅಥವಾ ಈ ಹೆಸರನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಅನ್ನಿಸಬಹುದು. ಆದರೆ, ‘ಶಾಲಭಂಜಿಕೆ’ ಅಂತ ಹೇಳಿದರೆ ತಕ್ಷಣ ನೆನಪಾಗೋದು ಖರೆ. ವಿಜ್ಞಾನ, ಚರಿತ್ರೆ ಹಾಗೂ ಕಲ್ಪನೆಗಳನ್ನು ಹದವಾಗಿ ಬೆರೆಸಿದ ವಿಶಿಷ್ಟ ಸ್ಪರ್ಶವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದು ಇದೇ ಗಣೇಶಯ್ಯನವರು. ಅದೇ ಕಾರಣಕ್ಕೆ ಇವರ ಕತೆಗಳು ಮತ್ತು ಕಾದಂಬರಿಗಳು ಜನಪ್ರಿಯ. ಕೋಲಾರ ಜಿಲ್ಲೆಯ ಕೋಟಿಗಾನಹಳ್ಳಿಯವರಾದ ಗಣೇಶಯ್ಯ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ; ನಂತರ ಅದೇ ವಿಶ್ವವಿದ್ಯಾಲಯದಲ್ಲಿ ಮೇಷ್ಟ್ರು ಆದವರು. ಸಸ್ಯವಿಜ್ಞಾನಿಯೊಬ್ಬರ ಬದುಕಿನ ಕತೆಗಳು ಅವರು ಬರೆವ ಕತೆಗಳಷ್ಟೇ ರೋಚಕವಾಗಿರಬಹುದಾ? ಬನ್ನಿ… ಕೇಳಿಬಿಡೋಣ
- Advertisement -

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್ ಆಪ್ ಸರ್ಕಾರ ಉರುಳಿಸಲು ಮೋದಿ ಮಹಾಸಂಚು?

ಈ ಸಂಪೂರ್ಣ ರಾಜಕೀಯ ಬಿಕ್ಕಟ್ಟಿಗೆ ಕೇವಲ ಆಪ್‌ನ ಆಂತರಿಕ ದೌರ್ಬಲ್ಯಗಳಷ್ಟೇ ಕಾರಣವಲ್ಲ;...

ಟ್ರಂಪ್ ಆಡಳಿತದಿಂದ ಅಮೆರಿಕ ಬಿಡಲು ಮುಂದಾದ ಶೇ. 40ರಷ್ಟು ಭಾರತೀಯರು; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಟ್ರಂಪ್ ಆಡಳಿತದ 'ಅಮೆರಿಕನ್ನರಿಗೆ ಮಾತ್ರ ಅಮೆರಿಕ' ಎಂಬ ಉಗ್ರ ರಾಷ್ಟ್ರೀಯವಾದಿ ನಿಲುವು...

ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?

ಇಂದಿನ ಯುವಕರು ವಿರಾಟ್ ಕೊಹ್ಲಿ ಅವರ ಕೇವಲ ಅಭಿಮಾನಿಗಳಾಗುವುದಲ್ಲ. ಅವರು ಹೇಗೆ...

ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ

ರಸ್ತೆಗಳಲ್ಲಿ ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಪದೇ...