ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಹಬ್ಬ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ! ಇವತ್ತಿನ ಸಂಭ್ರಮದ ಜೊತೆಗೆ ನೆನಪುಗಳ ಸಡಗರ ಕೂಡ ಸೇರಿಕೊಳ್ಳುವುದು ಹಬ್ಬಗಳ ವಿಶೇಷ. ನಾವೆಲ್ಲ ಹಬ್ಬಗಳಲ್ಲಿ… ನಮ್ಮಮ್ಮ ಹಬ್ಬ ಹೀಗ್ ಮಾಡ್ತಿದ್ಲು, ನಮ್ಮಪ್ಪ ಹಿಂಗೆಲ್ಲ ತಯಾರಾಗ್ತಿದ್ದ, ನಮ್ಮಜ್ಜಿ ಹೆಂಗೆಲ್ಲ ಹಬ್ಬ ಮಾಡ್ತಿದ್ರು, ನಮ್ಮಜ್ಜ ಹಬ್ಬದ ದಿನ ಹೆಂಗೆಲ್ಲ ಓಡಾಡ್ತಿದ್ದ, ನಾವ್ ಚಿಕ್ಕವರಿದ್ದಾಗ ಈ ಹಬ್ಬದಲ್ಲಿ ಏನೆಲ್ಲ ಮಾಡ್ತಿದ್ವಿ… ಹೀಗೆ ತರಹೇವಾರಿ ನೆನಪುಗಳನ್ನು ಹೊತ್ತು ಮೆರೆಸೋದುಂಟು. ಇದೇ ಕಾರಣಕ್ಕೆ – ಹಬ್ಬವನ್ನು ನಾವಷ್ಟೇ ಮಾಡ್ತಿದ್ರೂ ಹಲವು ತಲೆಮಾರುಗಳು ಒಟ್ಟಿಗೇ ಸಂಭ್ರಮಿಸುವ ಸಮಯವದು. ಅಂಥದ್ದೇ ಒಂದು ಸಂಭ್ರಮವನ್ನು ಈಗ ನೀವು ಕೇಳ್ತಿದ್ದೀರಿ. ತೊಂಬತ್ತು ವರ್ಷ ವಯಸ್ಸಿನ ಮಹಿಳೆಯೊಬ್ಬರ ಜೊತೆಗಿನ ಮಾತುಕತೆಯ ವಿವರ ಇಲ್ಲುಂಟು. ನಿಮ್ಮ ಹಬ್ಬ ಚಂದ ಆಗ್ಲಿ. ಎಲ್ರಿಗೂ ಸುಗ್ಗಿ ಹಬ್ಬದ ಶುಭಾಶಯ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧ್ಯಯನ ಪೀಠ ಬೇಡ, ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿ

ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ...

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...