(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಜನಸಾಮಾನ್ಯರ ಜೊತೆಗಿನ ಮಾತುಕತೆ ಸರಣಿ ‘ಸುತ್ತಾಟದಲ್ಲಿ ಸಿಕ್ಕವರು’ ಕಾರ್ಯಕ್ರಮದಲ್ಲಿ ಕೇಳಿ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್ ಅವರೊಂದಿಗಿನ ಮಾತುಕತೆ. ಕಾರ್ಯಕ್ರಮ ನಿರ್ಮಾಣ ಸಹ್ಯಾದ್ರಿ ನಾಗರಾಜ್.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ