ಸ್ವಾತಂತ್ರ್ಯದ ನಿಜವಾದ ಅರ್ಥ ಪ್ರತಿಯೊಬ್ಬ ಮನುಷ್ಯನಿಗೂ ಗೌರವ, ಸಮಾನ ಅವಕಾಶ ಮತ್ತು ನೆಮ್ಮದಿಯ ಬದುಕು ದೊರೆಯುವುದಾಗಿದೆ. ಮಾನವೀಯತೆ ಮತ್ತು ಸಹಾನುಭೂತಿಯನ್ನು ನಮ್ಮ ಬದುಕಿನ ಭಾಗವಾಗಿಸೋಣ.
- Advertisement -
ಯಾರ ಕಣ್ಣಲ್ಲೂ ನೋವು ಉಳಿಯದ, ಪ್ರತಿಯೊಬ್ಬರ ಮುಖದಲ್ಲೂ ನಗು ಮೂಡುವ ಭಾರತ ನಿರ್ಮಾಣವಾಗಲಿ. 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಚಾರ್ಲ್ಸ್ ಅಂಬ್ಲರ್
(ಅಧ್ಯಕ್ಷರು, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ)






