ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸುವ ಜವಾಬ್ದಾರಿಯನ್ನು ಯುವ ಪೀಳಿಗೆ ಅರಿತು ಮುನ್ನಡೆಯಬೇಕು.
- Advertisement -
ಜ್ಞಾನ, ಕೌಶಲ್ಯ ಮತ್ತು ದೇಶಪ್ರೇಮದೊಂದಿಗೆ ಹೊಸ ಭಾರತದ ನಿರ್ಮಾಣಕ್ಕೆ ಯುವಶಕ್ತಿ ಕೈಜೋಡಿಸಲಿ. 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಎಂ ಪೀರು ಸಾಹೇಬ್ ಪಂದುಬೆಟ್ಟು
ಜಿಲ್ಲಾ ಉಪಾಧ್ಯಕ್ಷರು,
ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ
ಟ್ರಸ್ಟಿ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ






