ಭಾಷೆ, ಧರ್ಮ, ಜಾತಿ ಮತ್ತು ಪ್ರದೇಶಗಳ ವೈವಿಧ್ಯತೆಯ ನಡುವೆಯೂ ಭಾರತೀಯರೆಲ್ಲರನ್ನು ಒಂದುಗೂಡಿಸುವ ಶಕ್ತಿ ನಮ್ಮ ದೇಶದ ಏಕತೆ. ಈ ಏಕತೆಯನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ಮಾಡೋಣ.
- Advertisement -
ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವದಿಂದ ಕೂಡಿದ ಭಾರತವನ್ನು ಕಟ್ಟೋಣ. 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಸುಂದರ ಮಾಸ್ಟರ್
ರಾಜ್ಯ ಸಂಘಟನಾ ಸಂಚಾಲಕರು,
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದ






