ವಿಜಯನಗರ | ಅಣಕು ಮದುವೆಯ ಮೂಲಕ ನರೇಗಾ ಕಾಮಗಾರಿಗೆ ಚಾಲನೆ

Date:

ವಿಜಯನಗರ ಜಿಲ್ಲೆಯಲ್ಲಿ ಅಣಕು ಮದುವೆಯ ಮೂಲಕ ನರೇಗಾ ಕಾಮಗಾರಿಗೆ ಚಾಲನೆ ನೀಡಲಾಯಿತು, ಸದ್ಯ ಈ ವಿಭಿನ್ನ ಪ್ರಯತ್ನ ಎಲ್ಲರ ಗಮನ ಸೆಳೆದಿದೆ.

ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿಯ ಕುರಿಹಟ್ಟಿ ಗ್ರಾಮದಲ್ಲಿ ಅಣಕು ಮದುವೆ ಮಾಡುವ ಮೂಲಕ ನರೇಗಾ ಕಾಮಗಾರಿಗೆ ಚಾಲನೆ ನೀಡಲಾಯಿತು.

ಗ್ರಾಮದ ಕೆರೆಯ ಬಳಿ ಶಾಮಿಯಾನ ಹಾಕಿ ಬ್ಯಾಂಡ್ ಸೆಟ್ ವಾದ್ಯಗಳ ಮೂಲಕ ಕಾರ್ಮಿಕ ರುದ್ರಪ್ಪ ಅವರ ಅದ್ದೂರಿ ವಿವಾಹ ಮಾಡಲಾಯಿತು. ರುದ್ರಪ್ಪ ಮದುಮಗನಾಗಿ ಕಾರಿನಲ್ಲಿ ಆಗಮಿಸುವ ಮೂಲಕ ಗಮನ ಸೆಳೆದರೆ, ಇತ್ತ ರುದ್ರಪ್ಪ ಪತ್ನಿ ಗೌರಮ್ಮ ಮದುವಣಗಿತ್ತಿಯಾಗಿ ಮಹಿಳಾ ಕಾರ್ಮಿಕರೊಂದಿಗೆ ಆಗಮಿಸಿದ್ದರು. ಹಳ್ಳಿಯ ಸೊಬಗಿನ ರೀತಿಯಲ್ಲಿ ಶಾಸ್ತ್ರ ಸಂಪ್ರದಾಯದಂತೆ ಮದುವೆ ಮಾಡುವ ಮೂಲಕ ನರೇಗಾ ಕಾಮಗಾರಿಗೆ ಚಾಲನೆ ನೀಡಲಾಯಿತು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಳ್ಳು ಅಫಿಡವಿಟ್‌ ವಿರುದ್ಧ ಮತದಾರರೇ ದೂರು ಸಲ್ಲಿಸಬಹುದು, ಇಸಿ ಅನುಮತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ,...

ಕುಮಟಾ | ಅಂತ್ರವಳ್ಳಿಯಲ್ಲಿ ಸಿಡಿಲು ಬಡಿದು 7 ಜಾನುವಾರು ಸಾವು

ಕುಮಟಾ: ತಾಲೂಕಿನ ದೀವಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತ್ರವಳ್ಳಿ ಅರಣ್ಯ ಪ್ರದೇಶದಲ್ಲಿ...

ವಾಯವ್ಯ ಕರ್ನಾಟಕ‌ ಸಾರಿಗೆಗೆ ‘ಚೆನ್ನಮ್ಮ’ ಹೆಸರು ಮರುನಾಮಕರಣ: ಸಿಎಂ ಡಿ‌ಕೆ ಶಿವಕುಮಾರ್

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ವೀರರಾಣಿ ಕಿತ್ತೂರು ಚೆನ್ನಮ್ಮ...

ಬುದ್ಧರ ಕರುಣೆ, ಅಂಬೇಡ್ಕರ್‌ರ ಸಮಾನತೆಯ ಮಾರ್ಗದಲ್ಲಿ ಪ್ರಬುದ್ಧ ಭಾರತ ನಿರ್ಮಾಣವಾಗಲಿ

ಜಗತ್ತಿಗೆ ಶಾಂತಿ, ಕರುಣೆ, ಮೈತ್ರಿ ಮತ್ತು ಸಮಾನತೆಯ ಸಂದೇಶವನ್ನು ಸಾರಿದ ಬೌದ್ಧ...