ಅಂದು ಕಾಂಗ್ರೆಸ್ ಹಿಂದು ಮಹಿಳೆಯರ ಚಿನ್ನದ ಮೇಲೆ ಕಣ್ಣಿಟ್ಟಿದೆ ಎಂದು ಆರೋಪಿಸಿದ್ದ ಮೋದಿ, ಈಗ ತಾವೇ ‘ವರ್ಷಪೂರ್ತಿ ಬಂಗಾರ ಖರೀದಿಸಬೇಡಿ’ ಎಂದು ಮನವಿ ಮಾಡುತ್ತಿದ್ದಾರೆ. ದೇಶದ ಆರ್ಥಿಕತೆಯನ್ನು ಉಳಿಸಲು, ಆಮದು ವೆಚ್ಚ ತಗ್ಗಿಸಲು...
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದೆ.
"ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕಾರ್ಮಿಕರನ್ನು ನವ ಗುಲಾಮಗಿರಿಗೆ...
ಪ್ರಧಾನಿ ಅವರ ಏಳು ಆರ್ಥಿಕ ದೇಶಪ್ರೇಮದ ಕರೆ ದೇಶದಲ್ಲಿನ ಉಳ್ಳವರನ್ನು ಗುರಿಯಾಗಿಸಿಕೊಳ್ಳುವುದಕ್ಕೆ ಬದಲಾಗಿ ಇಲ್ಲದವರನ್ನು ಗುರಿಯಾಗಿಸಿಕೊಂಡಿದೆ. ದೇವಾಲಯಗಳಿಗೆ ಲಕ್ಷಾಂತರ ಕೋಟಿ ಬೆಲೆಯ ವಜ್ರದ ಕಿರೀಟ, ಚಿನ್ನದ ರಥ, ಬೆಳ್ಳಿಯ ಬಾಗಿಲು ದಾನ ನೀಡುವವರ...
ಭಾರತೀಯ ಕೃಷಿ ಮತ್ತೊಮ್ಮೆ ಪ್ರಕೃತಿ ಮತ್ತು ಜಾಗತಿಕ ರಾಜಕೀಯದ ನಡುವೆ ಸಿಲುಕಿಕೊಂಡಿದೆ. ದುರಂತವೆಂದರೆ, ಉಷ್ಣ ಹವೆ ಮತ್ತು ಗೊಬ್ಬರ ಕೊರತೆ- ಈ ಎರಡೂ ಸಂಕಷ್ಟಗಳ ವಿರುದ್ಧ ಸರ್ಕಾರಗಳ ಸಿದ್ಧತೆ ಇನ್ನೂ ತಾತ್ಕಾಲಿಕ ಕ್ರಮಗಳ...
ಅಮಿತ್ ಶಾ ಇಂದು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರಬಹುದು. ಹಿಂದೊಮ್ಮೆ ಇದೇ ಮನುಷ್ಯ ತನ್ನ ರಾಜ್ಯದಿಂದ ಗಡಿಪಾರಾಗಿ ಜೈಲು ಸೇರಿದ್ದ, ನೈತಿಕತೆ ಇಲ್ಲದ ಚಾರಿತ್ರ್ಯಹೀನ ವ್ಯಕ್ತಿ ಎನಿಸಿಕೊಂಡಿದ್ದ. ಇಂತಹ ವ್ಯಕ್ತಿಗೆ ಅತ್ಯಂತ ಹಿರಿಯ ವ್ಯಕ್ತಿಯಾದ...