ರಾಜ್ಯದಲ್ಲಿ 40 ವರ್ಷಗಳ ಕಾಲ ನಿರಂತರ ಹೋರಾಟ, ಸಾಮಾಜಿಕ ಸೇವೆ ಹಾಗೂ ಜನರ ಪರವಾಗಿ ಕೆಲಸ-ಕಾರ್ಯಗಳನ್ನು ಗುರುತಿಸಿ ನನ್ನನ್ನು ರಾಷ್ಟ್ರೀಯ ಅಹಿಂದ ಸಂಘಟನೆ(ರಿ)ಯ ರಾಜ್ಯ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷರನ್ನನ್ನಾಗಿ ನೇಮಕ ಮಾಡಿದ...
ಕರ್ನಾಟಕದ ರಾಜಕೀಯದಲ್ಲಿ 'ಹಳೇ ಮೈಸೂರು' ಎನ್ನುವುದು ಕೇವಲ ಭೌಗೋಳಿಕ ಗುರುತಲ್ಲ; ಅದು ಹಲವು ದಶಕಗಳಿಂದ ಅಧಿಕಾರದ ದಿಕ್ಕು ನಿರ್ಧರಿಸಿರುವ ಪ್ರಮುಖ ರಾಜಕೀಯ ವಲಯ. ಮೈಸೂರು, ಮಂಡ್ಯ, ಹಾಸನ, ರಾಮನಗರ, ತುಮಕೂರು, ಚಾಮರಾಜನಗರ, ಕೊಡಗು...
ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯ ಅಧಿಕಾರವೆಂಬ 'ಕನಕ'ಲೇಪಿತ ಮುಳ್ಳಿನ ಕಿರೀಟ ಸಿಕ್ಕಿದೆ. ಅದನ್ನ ನಾಜೂಕಾಗಿ ತೊಡಬೇಕಾದ ಕುಶಲತೆಯೂ ಅವರಿಗಿದೆ. ತಮಗೆ ಸಿಕ್ಕಿರುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ತಳಸಮುದಾಯಗಳ ವಿಶ್ವಾಸ ಗಳಿಸಿ, ಅಹಿಂದ ನೆಲೆಯನ್ನು...
ಸಿದ್ದರಾಮಯ್ಯನವರಿಗೆ ಜಾರಕಿಹೊಳಿ ಫ್ಯಾಮಿಲಿ ಮೇಲೆ ಅತೀವ ಪ್ರೀತಿ. ಈ ಕುಟುಂಬದ ಯಾವುದೇ ವ್ಯಕ್ತಿ ಬೇರೊಂದು ಪಕ್ಷದಲ್ಲಿ ಗುರುತಿಸಿಕೊಂಡರೂ ಸಿದ್ದರಾಮಯ್ಯನವರ ಮೇಲೆ ದಾಳಿ ಮಾಡಿದ್ದು ಎಂದಿಗೂ ಕಾಣುವುದಿಲ್ಲ
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಯುವ ಸುದ್ದಿ ಹೊರಬಿದ್ದ...
ಸಮಾಜವಾದಿ ಚಳವಳಿಗಳ ಕಾಲಘಟ್ಟದಿಂದ ಬಂದ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿಯಾಗುವುದಷ್ಟೇ ಅಲ್ಲದೆ, ದೀರ್ಘಾವಧಿ ಕಾಲ ಸಿಎಂ ಆಗಿದ್ದ ದಾಖಲೆಯನ್ನೂ ನಿರ್ಮಿಸಿರುವ ಹಳೇ ಹುಲಿ. ಅವರು ಕಾಲವೇ ಸೃಷ್ಟಿಸಿಕೊಂಡ ಅಪರೂಪದ ನಾಯಕ. ಅವರು ರಾಷ್ಟ್ರರಾಜಕಾರಣಕ್ಕಾದರೂ...