ನಂಬರ್ ಹಂಚಿಕೊಳ್ಳದೆಯೂ WhatsApp ಚಾಟ್ ಮಾಡಬಹುದು; ಬರಲಿದೆ ಹೊಸ ಫೀಚರ್!

ಇನ್ನು ಮುಂದೆ ಕೋಟ್ಯಂತರ WhatsApp ಬಳಕೆದಾರರು ತಮ್ಮ ವೈಯಕ್ತಿಕ ಫೋನ್ ನಂಬರ್‌ನ್ನು ಇತರರೊಂದಿಗೆ ಹಂಚಿಕೊಳ್ಳದೆಯೂ ಚಾಟ್ ಮಾಡುವ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಮಹತ್ವದ ಅಪ್‌ಡೇಟ್ ಬಗ್ಗೆ ಮೆಟಾ ಒಡೆತನದ ವಾಟ್ಸಾಪ್ ಸೋಮವಾರ ಅಧಿಕೃತವಾಗಿ...

ದುಡ್ಡು ಕೊಟ್ರೆ ಸೂಪರ್‌ ಫೀಚರ್ಸ್‌ ಕೊಡಲಿದೆ ʼಮೆಟಾʼ: ಇನ್ಮುಂದೆ ಇನ್ಸ್ಟಾ, ಎಫ್‌ಬಿ, ವಾಟ್ಸ್ಯಾಪ್‌ಗೆ ಸಬ್‌ಸ್ಕ್ರಿಪ್ಷನ್‌ ಸೌಲಭ್ಯ!

ಕಳೆದ ಎರಡು ದಶಕಗಳಿಂದ ಜಗತ್ತಿನಾದ್ಯಂತ ಕೋಟ್ಯಂತರ ಜನರಿಗೆ ಉಚಿತವಾಗಿ ಸಾಮಾಜಿಕ ಜಾಲತಾಣದ ಸವಲತ್ತು ನೀಡಿದ್ದ 'ಮೆಟಾ' (Meta) ಸಂಸ್ಥೆ, ಈಗ ಡಿಜಿಟಲ್ ಲೋಕದಲ್ಲಿ ಅತ್ಯಂತ ದೊಡ್ಡ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ತನ್ನ ಆದಾಯದ...

ಎಐ ನಮ್ಮ ಶತ್ರುವಲ್ಲ, ಜೀವನ ಸಂಗಾತಿ

ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ...

ಮೆಟಾದಲ್ಲಿ ಭಾರೀ ಉದ್ಯೋಗ ಕಡಿತ; 7,000 ಸಿಬ್ಬಂದಿ AI ವಿಭಾಗಕ್ಕೆ ವರ್ಗಾವಣೆ!

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆ ʼಮೆಟಾʼ (Meta), ತನ್ನ ಕಂಪನಿಯಲ್ಲಿ ಮತ್ತೊಂದು ಸುತ್ತಿನ ಭಾರೀ ಉದ್ಯೋಗ ಕಡಿತ ಹಾಗೂ ಸಾಂಸ್ಥಿಕ ಬದಲಾವಣೆಗೆ ಮುಂದಾಗಿದೆ. ಕಂಪನಿಯ ಕೃತಕ ಬುದ್ಧಿಮತ್ತೆ (AI) ಕಾರ್ಯಕ್ಷಮತೆಯನ್ನು ಹೆಚ್ಚಿಸುವ...

ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50 ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರಿದ್ದಾರೆ. ವಾಟ್ಸ್ಯಾಪ್ ತನ್ನ ಬಳಕೆದಾರರಿಂದ ನೇರವಾಗಿ ಹಣ ಪಡೆಯುವುದಿಲ್ಲ. ಹಾಗಾದರೆ ಆದಾಯ ಎಲ್ಲಿಂದ ಬರುತ್ತದೆ? ಉತ್ತರವೇ...

ಜನಪ್ರಿಯ

ಜನಸಂಖ್ಯಾ ಸಮಿತಿಯ ‘ಧರ್ಮ ಆಧಾರಿತ’ ಪ್ರಶ್ನೆಗಳಿಗೆ ಉತ್ತರಿಸಲಾಗದೆ ರಾಜ್ಯ ಸರ್ಕಾರಗಳ ಪರದಾಟ

ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು (HLCDC)...

ಹಾವೇರಿ | ಜ್ಞಾನೇಶ ಕುಮಾರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಚುನಾವಣೆ ಮುಖ್ಯಾಧಿಕಾರಿ ಜ್ಞಾನೇಶಕುಮಾರ ರಾಜೀನಾಮೆ ನೀಡುವಂತೆ ಹಾವೇರಿ‌ ಪಟ್ಟಣದ ಜಿಲ್ಲಾಧಿಕಾರಿ‌...

ಚಿಟಗುಪ್ಪ | ಜೆಜೆಎಂ, ರಾಜ್ಯ ಹೆದ್ದಾರಿ ಕಳಪೆ ಕಾಮಗಾರಿ ಖಂಡಿಸಿ ಬೇಮಳಖೇಡ ಗ್ರಾಮಸ್ಥರ ಪ್ರತಿಭಟನೆ

ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ...

ಕಲಬುರಗಿ | ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಆಕ್ರೋಶ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ...

Tag: ಮೆಟಾ