ಟೊಳ್ಳು ಘೋಷಣೆಗಷ್ಟೇ ಸೀಮಿತ ಆಯ್ತಾ 5 ಟ್ರಿಲಿಯನ್ ಎಕಾನಮಿ? ದೇಶದ ದಿವಾಳಿ ಮುಚ್ಚಿಡಲು ಪ್ರಧಾನಿಯ 7 ಬೇಡಿಕೆ; ವಿಪಕ್ಷಗಳ ಆಕ್ರೋಶ

ಮದುವೆಗೆ ಚಿನ್ನ ಖರೀದಿಸುವುದನ್ನು ಒಂದು ವರ್ಷ ಮುಂದೂಡಿ, ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಿ (ವರ್ಕ್ ಫ್ರಮ್ ಹೋಮ್)' - ಹೀಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ 7 ಪ್ರಮುಖ ಸಲಹೆಗಳು...

ಈ ದಿನ ಸಂಪಾದಕೀಯ | ಗ್ಯಾಸ್ ಸಿಲಿಂಡರ್ ದುಬಾರಿ; ಬಿಕ್ಕಟ್ಟಿನತ್ತ ಜನಸಾಮಾನ್ಯರ ಬದುಕು

ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದರೆ, ಅದು ಹೋಟೆಲ್ ಮತ್ತು ಕೈಗಾರಿಕೆಗಳೆಂಬ ಕಟ್ಟಡಗಳ ಮೇಲೆ ಪರಿಣಾಮ ಬೀರುವುದಿಲ್ಲ. ದೇಶವೆಂದರೆ ಜನರೇ ಹೊರತು ಕಟ್ಟಡಗಳಲ್ಲ. ಬೆಲೆ ಏರಿಕೆ ಎನ್ನುವುದು ಬಡವರನ್ನು ಬಿಕ್ಕಟ್ಟಿಗೆ ಸಿಲುಕಿಸದೆ ಇರುವುದಿಲ್ಲ. ಮನೆ-ಮಡದಿ-ಮಕ್ಕಳಿಲ್ಲದ...

ಈ ದಿನ ಸಂಪಾದಕೀಯ | ಬಿಎಸ್‌ವೈ ಅಭಿಮಾನೋತ್ಸವ ಮತ್ತು ಬಳಸಿ ಬಿಸಾಡುವ ಬಿಜೆಪಿ ರಾಜಕಾರಣ

ಯಡಿಯೂರಪ್ಪನವರ ಅಭಿಮಾನೋತ್ಸವ ಕೇವಲ ಅಭಿಮಾನಿಗಳ ಸ್ವಯಂಸ್ಫೂರ್ತಿಯ ಸಂಭ್ರಮವಲ್ಲ. ಒಡೆದು ಚೂರಾಗಿರುವ ರಾಜ್ಯ ಬಿಜೆಪಿಯನ್ನು ಒಂದುಗೂಡಿಸಲು, ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ಮತ್ತೊಮ್ಮೆ ಸೆಳೆಯಲು ಮತ್ತು 2028ರ ಚುನಾವಣೆಗೆ ಮುನ್ನುಡಿ ಬರೆಯಲು ಬಳಸುತ್ತಿರುವ ರಾಜಕೀಯ ವೇದಿಕೆಯಾಗಿ...

ಪಶ್ಚಿಮ ಬಂಗಾಳ: ಮೋದಿಯನ್ನು ‘ಸೋಲಿಲ್ಲದ ಸರದಾರ’ ಮಾಡಿದ ಚುನಾವಣಾ ಆಯೋಗ!

ಪಶ್ಚಿಮ ಬಂಗಾಳದ ರಾಜಕೀಯ ರಣಾಂಗಣ ಯಾವಾಗಲೂ ಕುತೂಹಲ ಮತ್ತು ಸಂಘರ್ಷಗಳ ಕೇಂದ್ರಬಿಂದು. ಆದರೆ, ಇತ್ತೀಚಿನ ಚುನಾವಣಾ ಫಲಿತಾಂಶಗಳು ಇಡೀ ದೇಶದ ಗಮನ ಸೆಳೆದಿರುವುದು ಕೇವಲ ಅಧಿಕಾರ ಬದಲಾವಣೆಯಿಂದಲ್ಲ, ಬದಲಾಗಿ ಆ ಗೆಲುವಿನ ಹಿಂದೆ...

ಮೋದಿ ಚೇಲಾಗಳಾದರೇ ಕರ್ನಾಟಕದ ಬಿಜೆಪಿಗರು?

ಪಂಚರಾಜ್ಯಗಳ ಚುನಾವಣೆಯ ಅಬ್ಬರ ಅಡಗುತ್ತಿದ್ದಂತೆಯೇ ಕೇಂದ್ರದ ಮೋದಿ ಸರ್ಕಾರ ಜನಸಾಮಾನ್ಯರಿಗೆ ನಿರೀಕ್ಷಿತವಾದರೂ ಅನಿರೀಕ್ಷಿತವೆಂಬಂತೆ ಬೆಲೆ ಏರಿಕೆಯ ಶಾಕ್ ನೀಡಿದೆ. ಮೇ ತಿಂಗಳ ಮೊದಲ ದಿನವೇ ಇಡೀ ದೇಶದ ಜನತೆ ಬೆಲೆ ಏರಿಕೆಯ ಬಿಸಿಯನ್ನು...

ಜನಪ್ರಿಯ

ಡಿಕೆಶಿ ಭರವಸೆಯಷ್ಟೇ ಸಾಲದು ಎಂದ ಕಬ್ಬು ಬೆಳೆಗಾರರು; ಪ್ರತಿಭಟನೆ ತೀವ್ರ!

ಕಬ್ಬಿಗೆ ನ್ಯಾಯಯುತ, ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿ ಸೇರಿದಂತೆ ನಾನಾ...

SIR ಪ್ರಮಾದ | ಹೆಸರು ಕಳೆದುಕೊಂಡವರಿಗಾಗಿ ‘ಫಾರ್ಮ್ 6’ ನಿಯಮ ಬದಲಾಯಿಸುವಂತೆ ಆಯೋಗಕ್ಕೆ ಮಹಾರಾಷ್ಟ್ರ ಒತ್ತಾಯ

ದೇಶಾದ್ಯಂತ ತೀವ್ರ ವಿವಾದ ಮತ್ತು ಗೊಂದಲಗಳಿಗೆ ಕಾರಣವಾಗಿರುವ SIR ಪ್ರಕ್ರಿಯೆಯಲ್ಲಿನ ದೊಡ್ಡ...

ವಿಜಯಪುರ | ಗ್ರಾಮೀಣ ಪ್ರತಿಭೆಯ ಅಂತಾರಾಷ್ಟ್ರೀಯ ಸಾಧನೆಗೆ ಎಂ.ಬಿ ಪಾಟೀಲ ಮೆಚ್ಚುಗೆ

ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ...

ಸಕಾಲ ಸೇವೆ ವಿಳಂಬವಾದರೆ ಅಧಿಕಾರಿಗಳಿಗೆ ಫೈನ್: ಹುಸಿ ದೂರು ನೀಡಿದರೆ ನಾಗರಿಕರಿಗೂ ಕಾದಿದೆ ದಂಡ!

ರಾಜ್ಯದಲ್ಲಿ ನಾಗರಿಕರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು...

Tag: ಮೋದಿ