ಬೆಲೆ ಏರಿಕೆ ಎನ್ನುವುದು ಸದ್ಯದ ಸಮಸ್ಯೆಯಲ್ಲ; ಅದು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ದಿನನಿತ್ಯದ ಬದುಕನ್ನು ಕಾಡುತ್ತಿರುವ ಶಾಶ್ವತ ಸಂಕಟ. ಆದಾಯ ಹೆಚ್ಚಾಗುವ ವೇಗಕ್ಕಿಂತ ಮನೆ ನಿಭಾವಣೆಯ ವೆಚ್ಚದ ವೇಗ ನಿಯಂತ್ರಣಕ್ಕೆ...
ಭೀತಿಯ ವಾತಾವರಣ ಪರದೆಯನ್ನು ಹರಿದದ್ದೇ ಕಾಕ್ರೋಚ್ ಪಾರ್ಟಿಯ ಗಣನೀಯ ಸಾಧನೆ. ಪ್ರತಿಭಟನೆ ಸಾಧ್ಯವೆಂದು ತೋರಿದ್ದೇ ಒಂದು ಗೆಲುವು. ಕಾಕ್ರೋಚ್ ಜನತಾ ಪಾರ್ಟಿಯ ಆನ್‌ಲೈನ್ ಆಂದೋಲನ ಕ್ಷೇತ್ರಮಟ್ಟಕ್ಕೆ ಎಷ್ಟರಮಟ್ಟಿಗೆ ಇಳಿದೀತು ಎಂಬ ಕುರಿತ ಕುತೂಹಲ...
ಪ್ರವೇಶಿಕೆಮಕ್ಕಳಿಗೆ, ಅವರ ಮುಗ್ಧತೆಯ ಮುದ್ದನ್ನು ಉಳಿಸಿಕೊಳ್ಳುತ್ತಲೇ ಒಂದಷ್ಟು ಲೋಕಜ್ಞಾನವನ್ನು ನೀಡುವ ಪದ್ಯಗಳನ್ನು ನಾವೆಲ್ಲ ಸಣ್ಣಂದಿನಲ್ಲಿ ಕಲಿತಿದ್ದೇವೆ. ನಾವು ದೊಡ್ಡವರಾಗುತ್ತ ಆಗುತ್ತ ಆಮೇಲಿನ ತರಗತಿಗಳಲ್ಲಿ ಕಲಿತ ಪದ್ಯಗಳನ್ನು ಮರೆತರೂ, ಅಥವಾ ಅವುಗಳನ್ನು ಮಸುಕಾಗಿಯಷ್ಟೇ ನೆನಪು...
ಮಮತಾ ಅವರು ಪಕ್ಷವನ್ನು ಕಟ್ಟಿದ ರೀತಿಗೂ ಅಭಿಷೇಕ್ ಪಕ್ಷವನ್ನು ಕಟ್ಟಲು ಯತ್ನಿಸಿದ ರೀತಿಗೂ ವೈರುಧ್ಯಗಳಿವೆ. ಯಾವ ಕಾರಣಕ್ಕೆ ಸುವೇಂದು ಅಧಿಕಾರಿ ಪಕ್ಷವನ್ನು ತೊರೆದರೋ, ಅದೇ ಕಾರಣಗಳನ್ನು ಈಗ ಬಂಡಾಯಗಾರರು ಮುಂದಿಡುತ್ತಿದ್ದಾರೆ.
“ತೃಣಮೂಲ ಕಾಂಗ್ರೆಸ್‌ನೊಳಗೆ ನಮ್ಮ...
ಭಾರತ ಮಾತ್ರವಲ್ಲ, ಯಾವುದೇ ರಾಷ್ಟ್ರದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸುವ ಸರ್ಕಾರಗಳಿಗೆ ಆರಂಭದ ವರ್ಷಗಳಲ್ಲಿ ಭವ್ಯ ಯಶಸ್ಸು, ಗರಿಷ್ಠ ಜನಪ್ರಿಯತೆ ಹಾಗೂ ವಿರೋಧ ರಹಿತ ವಾತಾವರಣ ಇರುವುದು ಸಾಮಾನ್ಯ. ಆದರೆ, ಒಂದು ದಶಕದ...