ನಿತಿನ್ ನಬಿನ್‌ ತಂಡದಲ್ಲಿ ಶೇ.50ಕ್ಕೂ ಹೆಚ್ಚು ʼಮೇಲ್ಜಾತಿʼ ನಾಯಕರಿಗೆ ಸ್ಥಾನ; ಉಳಿದವರಿಗೆ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರು ಇತ್ತೀಚೆಗೆ ನೇಮಕ ಮಾಡಿರುವ ಹೊಸ ಪದಾಧಿಕಾರಿಗಳ ತಂಡದಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ‘ಮೇಲ್ಜಾತಿ’ ಅಥವಾ ಮುಂದುವರಿದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ದಿ ಪ್ರಿಂಟ್‌ನ ವಿಶ್ಲೇಷಣಾ...

​ಬಡಪಾಯಿ ಮಹಿಳೆಯನ್ನು ಝಾಡಿಸಿದ ಬಂಗಾಳ ಸಚಿವೆ ಅಗ್ನಿಮಿತ್ರಾ ಪಾಲ್ ವಿರುದ್ಧ ಸಾರ್ವಜನಿಕರ ಆಕ್ರೋಶ

ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಹಸಿದ ತನ್ನ ಮಗುವಿಗಾಗಿ ಹಾಲು ಕಾಯಿಸುತ್ತಿದ್ದ ವಸತಿಹೀನ ಬಡಪಾಯಿ ಮಹಿಳೆಯೊಬ್ಬರನ್ನು ಕ್ಯಾಮೆರಾ ಮುಂದೆಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ದರ್ಪ ಮೆರೆದ ಪಶ್ಚಿಮ ಬಂಗಾಳದ ಸಚಿವೆ ಅಗ್ನಿಮಿತ್ರಾ ಪಾಲ್...

ಮಾಧ್ಯಮಗಳು ನಂಬಿಕೆ ಮರುಗಳಿಸಲು ತನಿಖಾ, ವಿವರಣಾತ್ಮಕ ವರದಿಗಳೇ ದಾರಿ: ಹಿರಿಯ ಪತ್ರಕರ್ತ ಎನ್ ರಾಮ್

ಡಿಜಿಟಲ್ ಯುಗದಲ್ಲಿ ವೇಗವಾಗಿ ಹರಡುತ್ತಿರುವ ಸುಳ್ಳು ಸುದ್ದಿಗಳು ಹಾಗೂ ಸಂವೇದನಾರಹಿತ ವರದಿಗಾರಿಕೆಯಿಂದಾಗಿ ಮಾಧ್ಯಮಗಳ ಮೇಲಿನ ಸಾರ್ವಜನಿಕರ ವಿಶ್ವಾಸ ಕುಸಿಯುತ್ತಿದೆ. ಈ ನಂಬಿಕೆಯನ್ನು ಮರಳಿ ಗಳಿಸಲು ಕೇವಲ ಕ್ಷೇತ್ರ ಮಟ್ಟದ ನೈಜ ವರದಿಗಾರಿಕೆ (Ground...

ಸಚಿವರು, ಶಾಸಕರು, ಅಧಿಕಾರಿಗಳಿಗೆ ಇನ್ಮುಂದೆ ಕೃಷಿ ಸಬ್ಸಿಡಿ ಸಿಗಲ್ಲ: ತೋಟಗಾರಿಕಾ ಮಂಡಳಿ ನಿಯಮ ಬಿಗಿಗೊಳಿಸಿದ ಕೇಂದ್ರ

ಕೇಂದ್ರ ಸಚಿವರು ಹಾಗೂ ಹಿರಿಯ ಅಧಿಕಾರಿಯೊಬ್ಬರ ಕುಟುಂಬಸ್ಥರು ಕೃಷಿ ಸಬ್ಸಿಡಿ ಪಡೆದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ (NHB) ವಾಣಿಜ್ಯ ತೋಟಗಾರಿಕೆ ಯೋಜನೆಗಳ ಮಾರ್ಗಸೂಚಿಗಳಿಗೆ...

ದೇಶದೆಲ್ಲೆಡೆ ನೂರಾರು ‘ಜಂತರ್ ಮಂತರ್’ ಅರಳಲಿವೆ: ಹೊಸ ಮಾದರಿಯ ಹೋರಾಟಕ್ಕೆ ನೇಹಾ ಬೋರಾ ಕರೆ

ದೇಶದಲ್ಲಿ ವಿದ್ಯಾರ್ಥಿ ಸಮುದಾಯದ ಧ್ವನಿ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಎತ್ತಿಹಿಡಿಯಲು "ದೇಶದೆಲ್ಲೆಡೆ ನೂರಾರು 'ಜಂತರ್ ಮಂತರ್' ಮಾದರಿಯ ಪ್ರತಿಭಟನಾ ಹಾಗೂ ಸಂವಾದ ಅಂಗಳಗಳು ಅರಳಲಿವೆ" ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ರಾಷ್ಟ್ರೀಯ...

ಜನಪ್ರಿಯ

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ ಗೋವಾದ 97 ಅರ್ಹರ ಹೆಸರು!

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97...

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ...

ಸಿಇಸಿ ಗ್ಯಾನೇಶ್ ದೇಶದ್ರೋಹಿ; ಕೂಡಲೇ ರಾಜೀನಾಮೆ ನೀಡಲಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅತಿ ದೊಡ್ಡ ದೇಶದ್ರೋಹಿ ಎಂಬುದು ಬಹಿರಂಗವಾಗಿದೆ....

ಗ್ಯಾನೇಶ್‌ ಕುಮಾ‌ರ್ – ಮೇಧಾ ರೂಪಂ: ತಪ್ಪು ಕಾರಣಗಳಿಗಾಗಿ ಸುದ್ದಿಯ ಸುಳಿಯಲ್ಲಿ ಐಎಎಸ್ ಅಪ್ಪ-ಮಗಳ ಜೋಡಿ

ಉನ್ನತ ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿರುವ ಐಎಎಸ್ ಅಧಿಕಾರಿಗಳಾದ ಅಪ್ಪ–ಮಗಳ...

Tag: slider