ಸಂಸತ್ ಆವರಣದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸಂಸದರು ಪರಸ್ಪರರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಹಾಸ್ಯಮಿಶ್ರಿತ ರಾಜಕೀಯ ಸನ್ನಿವೇಶವೊಂದು ನಡೆದಿದೆ. ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗುತ್ತಿದ್ದ...
ಹಳೇ ಮೈಸೂರು ಪ್ರಾಂತ್ಯ ಕರ್ನಾಟಕದ ರಾಜಕೀಯದ ಪ್ರಮುಖ ಶಕ್ತಿಕೇಂದ್ರ. ಇಲ್ಲಿ ಒಕ್ಕಲಿಗ ಸಮುದಾಯದ ರಾಜಕೀಯ ಪ್ರಾಬಲ್ಯ ದೀರ್ಘಕಾಲದಿಂದ ಚುನಾವಣಾ ಸಮೀಕರಣಗಳನ್ನು ಪ್ರಭಾವಿಸುತ್ತಿದ್ದರೂ, ಅದರಷ್ಟೇ ನಿರ್ಣಾಯಕವಾದ ಮತ್ತೊಂದು ಸಾಮಾಜಿಕ ಶಕ್ತಿ ದಲಿತ ಸಮುದಾಯ. ಸಂಖ್ಯಾಬಲ,...
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿ ಹಲವು ದಿನ ಕಳೆದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನಕ್ಕೆ ಬಂದು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ...
ಸರ್ಕಾರಿ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ರಾಷ್ಟ್ರಗೀತೆಯನ್ನು ಸಂಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸಿರುವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದಾರೆ. "ಅತಿರೇಕದ ದೇಶಭಕ್ತರು (ಮತಾಂಧರು) ಮಾನವನ ಸಹಜ ನಡವಳಿಕೆ ಮತ್ತು ತಾಳ್ಮೆಯನ್ನೇ...
ಮಹಿಳೆಯರು ಧರಿಸುವ ಬಟ್ಟೆಯನ್ನು ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯಕ್ಕೆ ಸಮರ್ಥನೆಯಾಗಿ ಬಳಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ಜೀನ್ಸ್ ಧರಿಸುವುದರಿಂದ ಯುವಕರ ಮನಸ್ಸು ಹಾಳಾಗುತ್ತದೆ ಎಂಬ ವಾದವು ಅತ್ಯಂತ ಹಿಂದುಳಿದ...