ಮಯೂರಿ ಬೋಳಾರ್

0 POSTS
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ವಿಶೇಷ ಲೇಖನಗಳು

ಸಿಜೆಪಿ ಪ್ರತಿಭಟನೆ : ಪೊಲೀಸ್ ಮಾರುವೇಷದಲ್ಲಿ ಗೂಂಡಾಗಳನ್ನು ಕಳಿಸಿದವರು ಯಾರು?

ದೇಶದ ರಾಜಧಾನಿ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯ ಸರ್ಕಾರಕ್ಕಲ್ಲ, ಬದಲಾಗಿ ನೇರವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಒಳಪಡುತ್ತದೆ. ಹೀಗಿರುವಾಗ, ದೆಹಲಿ ಪೋಲಿಸರು ಯಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ಸಿಎಎ/ಎನ್‌ಆರ್‌ಸಿ...

‘ಜೂಟ್ ಕೀ ದುಕಾನ್’ – ಕಳೆದೊಂದು ದಶಕದಿಂದ ಬಿಜೆಪಿ ಕಟ್ಟಿದ ಸುಳ್ಳುಗಳ ಮಳಿಗೆ

ಮೋದಿ ಸರ್ಕಾರ ಕೊಂಡುಕೊಂಡ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಿಜೆಪಿ ಸರ್ಕಾರದ ಪರವಾಗಿಯೇ ಅಂದರೆ ಸುಳ್ಳುಗಳ ಪರವಾಗಿಯೇ ನಿಲ್ಲುತ್ತಿರುವುದು ಈ ಸುಳ್ಳು ಕಥನಗಳಿಗೆ ಅಧಿಕೃತ ಮುದ್ರೆ ಸಿಗುವಂತೆ ಮಾಡಿದೆ. ಪ್ರಶ್ನೆ ಮಾಡಬೇಕಾದ ಮಾಧ್ಯಮಗಳೇ...

ದಿ ಗ್ರೇಟ್ ಹಿಮಾಲಯನ್ ಚಾಲೆಂಜ್: ಹಿಮಪರ್ವತಗಳ ಎಚ್ಚರಿಕೆ ಗಂಟೆ—ಆಲಿಸಿದರೆ ಉಳಿವು, ಕಿವುಡರಾದರೆ ಅಳಿವು!

ನೇಪಾಳದಲ್ಲಿ ನಡೆದ ಈ ದುರಂತವು ಕೇವಲ ಆ ದೇಶಕ್ಕಷ್ಟೇ ಸೀಮಿತವಾದ ಬಿಕ್ಕಟ್ಟಲ್ಲ. ಹಿಮಾಲಯದ ಮಡಿಲಲ್ಲಿರುವ ಭಾರತದ ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಿಗೂ ಇದು ನೇರ ಎಚ್ಚರಿಕೆಯ ಕರೆಗಂಟೆ. ಗಂಗಾ,...

ಬದಲಾಗುತ್ತಿದೆಯೇ ಯುವಜನರ ರಾಜಕೀಯ ಚಿತ್ತ; ಲೋಕನೀತಿ ಅಧ್ಯಯನ ಹೇಳುವುದೇನು?

ಇತ್ತೀಚೆಗೆ ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆ, ಉಪಚುನಾವಣೆಯ ಫಲಿತಾಂಶಗಳು ದೇಶದ ಯುವಜನರ ರಾಜಕೀಯ ಚಿತ್ತ ಬದಲಾಗುತ್ತಿರುವಂತೆ ತೋರುತ್ತಿದೆ. ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆಗಳ ದತ್ತಾಂಶವನ್ನು ಆಳವಾಗಿ ವಿಶ್ಲೇಷಿಸಿದರೆ ದೇಶದಲ್ಲಿ ಏಕರೂಪದ 'ಯುವ ಮತಬ್ಯಾಂಕ್' ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ನೀಟ್...

ವಂದೇ ಮಾತರಂ ಹಾಡುವುದು ಕಡ್ಡಾಯವೇ? ಸಂವಿಧಾನ ಸಭೆ ನಿರ್ಧಾರದಿಂದ ‘ಬಿಜೋಯ್ ಇಮ್ಯಾನ್ಯುವೆಲ್’ ತೀರ್ಪಿನ ತನಕ

2026ರ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ತಿದ್ದುಪಡಿ ಕಾಯ್ದೆಯು 'ವಂದೇ ಮಾತರಂ' ಗೀತೆಯನ್ನು ತಡೆಯುವುದನ್ನು ಅಥವಾ ಅದಕ್ಕೆ ಅಡ್ಡಿಪಡಿಸುವುದನ್ನು ಅಪರಾಧ ಎಂದು ಹೇಳುತ್ತದೆ. ಆದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಹಾಡಲೇಬೇಕು ಎಂದಾಗಲಿ ಅಥವಾ ಆರೂ...

Breaking

ಬಿಜೆಪಿ ಸರ್ಕಾರಗಳ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯವರು ನಮಗೀಗ ಪತ್ರ ಬರೆದಿದ್ದಾರೆ: ಸಿಎಂ ಡಿ ಕೆ ಶಿವಕುಮಾರ್

"ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ಮೀರಿ ಯೋಜನೆಗಳ...

ವಿಜಯಪುರ | ಜನಗಣತಿಯಲ್ಲಿ 21 ವಿಧದ ಅಂಗವೈಕಲ್ಯ ದಾಖಲಿಸಲು ಆಗ್ರಹ

2027ರ ಜನಗಣತಿಯಲ್ಲಿ ಅಂಗವಿಕಲರ ನಿಖರ ಸಂಖ್ಯೆ ಮಾತ್ರವಲ್ಲದೆ, ಅಂಗವಿಕಲರ ಹಕ್ಕುಗಳ ಕಾಯ್ದೆ-2016ರಡಿ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್ ಪ್ರವೇಶಿಸುವ ಮುನ್ನ ಯಾಕೆ ಸಹಿ ಮಾಡಬೇಕು?

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ,...