ಮಯೂರಿ ಬೋಳಾರ್

0 POSTS
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ವಿಶೇಷ ಲೇಖನಗಳು

ಬಡ ಬೀದಿ ಬದಿ ವ್ಯಾಪಾರಿಗಳ ತಳ್ಳುಗಾಡಿಗಳನ್ನೇ ನುಂಗುತ್ತಿರುವ ʼಗ್ಲೋಬಲ್ ಸಿಟಿʼಯ ಕನಸು!

ಶ್ರೀಮಂತರ ರಾಜಕಾಲುವೆ ಒತ್ತುವರಿಯಿಂದಾಗಿ ಇಡೀ ಬೆಂಗಳೂರು ಮಳೆಗೆ ಮುಳುಗುತ್ತದೆ, ಕೃತಕ ಪ್ರವಾಹ ಸೃಷ್ಟಿಯಾಗಿ ಜನರ ಜೀವ ಹೋಗುತ್ತದೆ. ಇದು ಇಡೀ ನಗರದ ಪರಿಸರಕ್ಕೆ ಕಂಟಕ ತರುವ ಕ್ರಿಮಿನಲ್ ಅಪರಾಧ. ಆದರೆ ಅಲ್ಲಿ ಸರ್ಕಾರ...

ಬಡ ಮಹಿಳೆಯರ ಮೇಲೆ ಮಾಫಿಯಾ ಕಣ್ಣು: ಅಗ್ಗದ ಬೆಲೆಗೆ ಅಂಡಾಣು ಮಾರಾಟದ ಕರಾಳ ಮುಖ

ಮಹಿಳೆ ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಅಂಡಾಣು ದಾನ ಮಾಡಬಹುದು. ಅಂಡಾಣುಗಳನ್ನು ಕೊಳ್ಳುವುದು ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೆ, ಕಾಗದದ ಮೇಲಿರುವ ಈ ಕಾನೂನುಗಳು ಬಡತನದ ಹಸಿವಿನ...

20,179 ಕಂದಮ್ಮಗಳ ನರಮೇಧ: ಪ್ಯಾಲೆಸ್ತೀನ್ ಜನಾಂಗೀಯ ಹತ್ಯೆಯ ಮಹಾದುರಂತ!

ಇವು ವಿಶ್ವಸಂಸ್ಥೆಯ ವಿಚಾರಣಾ ಆಯೋಗ ಮಾಡಿರುವ ಆರೋಪಗಳಲ್ಲ. ಬದಲಿಗೆ ನಮ್ಮ ಕರಳು ಕಿತ್ತುಬರುವಂತಹ ಸಾಕ್ಷ್ಯಾಧಾರಗಳ ಉಲ್ಲೇಖ. ಪ್ಯಾಲೆಸ್ತೀನಿ ಸಮಾಜದ ಅಸ್ತಿತ್ವವನ್ನೇ ಇತಿಹಾಸದ ಪುಟಗಳಿಂದ ಅಳಿಸಿಹಾಕಲು ವಿಶ್ವದ 'ದೊಡ್ಡಣ್ಣ'ನ ಬೆಂಬಲದೊಂದಿಗೆ ನಡೆಯುತ್ತಿರುವ ಈ ನರಮೇಧಕ್ಕೆ...

ಪ್ಯಾಲೆಸ್ತೀನ್ ಮಕ್ಕಳ ನರಮೇಧ: ಇಸ್ರೇಲ್‌ ಕುತಂತ್ರ ಬೆತ್ತಲೆ ಮಾಡಿದ ನ್ಯಾ. ಎಸ್ ಮುರಳೀಧರ್ ಯಾರು?

ಪ್ಯಾಲೆಸ್ತೀನಿ ಮಕ್ಕಳ ನರಮೇಧ ಕುರಿತು ಅತ್ಯಂತ ದಿಟ್ಟ ವರದಿಯನ್ನು ಭಾರತೀಯ ನ್ಯಾಯಮೂರ್ತಿ ಎಸ್ ಮುರಳೀಧರ್ ನೀಡಿದ್ದಾರೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ದೆಹಲಿ ಕೋಮುಗಲಭೆಗಳ ಕುರಿತು ಮಧ್ಯರಾತ್ರಿ ವಿಚಾರಣೆ ನಡೆಸಿ ಆದೇಶ ನೀಡಿದ್ದವರು ಮುರಳೀಧರ್....

ಮತಕ್ಕಾಗಿ ಮೀನೂಟ ಜಪ: ಅಧಿಕಾರಕ್ಕೇರಿ ಬಡ ಮಕ್ಕಳ ಕೈಯಿಂದ ಮೊಟ್ಟೆ ಕಿತ್ತುಕೊಂಡ ಬಿಜೆಪಿ!

ಯಾವ ದೇಶದಲ್ಲಿ ಕೋಟ್ಯಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೋ, ಅಲ್ಲಿ ಆಹಾರದ ಆಯ್ಕೆಯನ್ನೂ ಕಿತ್ತುಕೊಂಡು ಮಕ್ಕಳನ್ನು ಇನ್ನಷ್ಟು ಅಪೌಷ್ಟಿಕತೆಯೆಡೆ ದೂಡಲಾಗುತ್ತಿದೆ. ಎಲ್ಲ ವರ್ಗದ ಜನರ ವಿಕಾಸದ ಭರವಸೆ ನೀಡಿ ಬಿಜೆಪಿ ಬಡ ಮಕ್ಕಳ ಪೌಷ್ಟಿಕಾಂಶದ...

Breaking

ಕಲಬುರಗಿ | ಗಾಂಜಾ ಮಾರಾಟ; ಮೂವರು ಬಂಧನ, ₹7,500 ಮೌಲ್ಯದ ವಸ್ತು ವಶ

ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ...

ಕಲಬುರಗಿ | ಎಸ್‌ಐಆರ್ ರದ್ದತಿಗೆ ಅ.2ರಂದು ಬೃಹತ್ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸುವುದು, ಪಟ್ಟಿಯಿಂದ...

ಕಲಬುರಗಿ | ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶವ ಪತ್ತೆ; ಕೊಲೆ ಶಂಕೆ

ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯೊಬ್ಬರ ಮೃತದೇಹ...

ಯಾದಗಿರಿ | ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ; ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಡಿ 75 ವರ್ಷದ...