ದೇಶದ ಆತ್ಮ ಇರುವುದು ದ್ವೇಷದಲ್ಲಲ್ಲ, ಬದಲಿಗೆ ಇಂತಹ ಸೌಹಾರ್ದತೆ ಮತ್ತು ತ್ಯಾಗದಲ್ಲಿ. ದೆಹಲಿ ಹೋಟೆಲ್ ಬೆಂಕಿ ದುರಂತದಲ್ಲಿ ಮುಸ್ಲಿಂ ಯುವಕರು ತೋರಿದ ಶೌರ್ಯ ಕೋಮು ಸೌಹಾರ್ದತೆಗೆ ಹಿಡಿದ ಕೈಗನ್ನಡಿ. ದೇಶದಲ್ಲಿ ಮುಸ್ಲಿಂ...
ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದರಾಮಯ್ಯರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ತಮ್ಮ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದವರು. ಹೀಗಿರುವಾಗ ಮೊದಲ ಹಂತದಲ್ಲಿ ಲಕ್ಷ್ಮೀ ಅವರಿಗೆ ಸಚಿವ ಸ್ಥಾನ ಸಿಗದಿರುವುದು ರಾಜಕೀಯ ಚರ್ಚೆಯನ್ನು ಇನ್ನಷ್ಟೂ...
ಅಂಗನವಾಡಿಗಳು ಕೇವಲ ಅಕ್ಷರ ಕಲಿಯುವ ಜಾಗಗಳಲ್ಲ. ಅವು ಹಸುಳೆಗಳ ಮನದಲ್ಲಿ ಸಮಾನತೆಯ ಬೀಜ ಬಿತ್ತುವ ತಳಹದಿ. ಮಕ್ಕಳ ಮನಸ್ಸಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕೆಲಸ ನಿಲ್ಲದಿದ್ದರೆ, ಭವಿಷ್ಯದಲ್ಲಿ ದೇಶದ ಸ್ವಾಸ್ಥ್ಯ ಕೆಡುವುದು...
ಕಾಜಿ ನಜ಼ರುಲ್ ಇಸ್ಲಾಮ್ ಅವರು ಹೇಳುವಂತೆ "ಹಿಂದೂ ಮುಸ್ಲಿಂ ಇಬ್ಬರೂ ಒಂದೇ ತಾಯಿಯ ಎರಡು ಕಣ್ಣುಗಳು" ಇಂತಹ ವಿಶಾಲ ಮನೋಭಾವದ ಕವಿಯನ್ನು ಇಂದು ಚುನಾವಣಾ ಲಾಭಕ್ಕಾಗಿ, ಧ್ರುವೀಕರಣದ ರಾಜಕಾರಣಕ್ಕಾಗಿ, ಸಿದ್ಧಾಂತಗಳ ಬಣ್ಣ ಬಳಿಯಲು...
ಉತ್ತರಾಖಂಡದ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೂ ಈ ಕೋಮು ಉದ್ವಿಗ್ನತೆ ದೊಡ್ಡ ಹೊಡೆತ ನೀಡುತ್ತಿದೆ ಎಂಬುದು ವಾಸ್ತವ. ದೇವಭೂಮಿ ಮತ್ತೆ ಶಾಂತಿ ಮತ್ತು ಸೌಹಾರ್ದತೆ ನೆಲೆಬೀಡಾಗಬೇಕಾದರೆ, ಹಿಂದುತ್ವವಾದಿಗಳಿಗೆ ಕಡಿವಾಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರಜ್ಞಾವಂತ...