ಬೆಂಗಳೂರು | ಆ.8 ಮತ್ತು 9 ಹಲವೆಡೆ ವಿದ್ಯುತ್ ವ್ಯತ್ಯಯ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ವಿದ್ಯುತ್ ಸಂಬಂಧಿತ ನಿರ್ವಹಣೆ ನಡೆಸುವುದರಿಂದ ಮಂಗಳವಾರ ಮತ್ತು ಬುಧವಾರ ಬೆಂಗಳೂರಿನ ಹಲವು ಪ್ರದೇಶಗಲ್ಲಿ ವಿದ್ಯುತ್ ಕೊರತೆ ಉಂಟಾಗಲಿದೆ.

ಮಂಗಳವಾರ ಎಲ್ಲೆಲ್ಲಿ ವಿದ್ಯುತ್ ಕೊರತೆ ಉಂಟಾಗಲಿದೆ?

ನಾಗೇನಹಳ್ಳಿ, ಕಲಶಯ್ಯನಹಳ್ಳಿ, ನಾಗೇನಹಳ್ಳಿ ಮಿತ್ರ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಕಾಗೇನಿಂಗನಹಳ್ಳಿ , ಬ್ರಹ್ಮಸಂದ್ರ, ಕಪ್ಪೆನಹಳ್ಳಿ, ಜೋಡಿದೇವರಹಳ್ಳಿ, ಚಿನ್ನೇನಹಳ್ಳಿ, ಕಾಳೇನಹಳ್ಳಿ, ಸನ್‌ವಿಕ್ ಫ್ಯಾಕ್ಟರಿ, ಜವನಹಳ್ಳಿ, ಚಿನ್ನೇನಹಳ್ಳಿ, ನೆಲಡಿಮ್ಮನಹಳ್ಳಿ, ರಂಗನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್ ಎಚ್ ಪಾಳ್ಯ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ಜವನಹಳ್ಳಿ ಗೇಟ್, ಜಿ. ಸಾರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ದೊಡ್ಡಸೀಬಿ , ದೇವಿನಗರ, ಎಂಎಸ್‌ಆರ್ ಇಂಡಸ್ಟ್ರಿಯಲ್ ಎಸ್ಟೇಟ್, ಎಲ್ ಜಿ ಹಳ್ಳಿ, ಐಐಎಸ್‌ಸಿ ಲೇಔಟ್ ಅಪಾರ್ಟ್‌ಮೆಂಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಇರಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಡ್ಯೂಟಿ ನೀಡದ್ದಕ್ಕೆ ಬಿಎಂಟಿಸಿ ಬಸ್ ಡಿಪೋ‌ ಮುಂದೆಯೇ ಚಾಲಕ ಆತ್ಮಹತ್ಯೆ

ಬುಧವಾರ ವಿದ್ಯುತ್ ವ್ಯತ್ಯಯ

ಚಿನ್ನೇನಹಳ್ಳಿಬೋರೆ, ಕಾಳೇನಹಳ್ಳಿ, ಸನ್‌ವಿಕ್ ಫ್ಯಾಕ್ಟರಿ ಹತ್ತಿರ, ಬ್ರಹ್ಮಸಂದ್ರಗೊಲ್ಲರಹಟ್ಟಿ, ಕಾಳೇನಹಳ್ಳಿ, ಚಿನ್ನೇನಹಳ್ಳಿ, ನೆಲಡಿಮ್ಮನಹಳ್ಳಿ, ರಂಗನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್ ಎಚ್ ಪಾಳ್ಯ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ. ನವನೆಬೋರನಹಳ್ಳಿ, ಜವನಹಳ್ಳಿಗೇಟ್, ತರೂರು, ಗಂಜಲಕುಂಟೆ, ಜಿ ಸಿ ಪಾಳ್ಯ, ಚೆನ್ನೇನಹಳ್ಳಿ, ಗಂಗಾದರಬೆಟ್ಟ, ಬಾಳುಪಾಳ್ಯ ರಸ್ತೆ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿಅಗ್ರಹಾರ, ದೊಡ್ಡಸೀಬಿ, ದುರ್ಗದಹಳ್ಳಿ, ಬ್ಯಾಡರಹಳ್ಳಿ, ವಡ್ಡನಹಳ್ಳಿ, ಬ್ರಹ್ಮಸಂದ್ರ, ಜವನಹಳ್ಳಿ, ಕಾಳೇನಹಳ್ಳಿ, ಚಿನ್ನೇನಹಳ್ಳಿ, ನೆಲಡಿಮ್ಮನಹಳ್ಳಿ, ರಂಗನಹಳ್ಳಿ, ಹೊಸಮಲ್ಲನಹಳ್ಳಿ, ಗಂಜಲಗುಂಟೆ, ತರೂರು, ಕರೆಜವನಹಳ್ಳಿ, ಗಾಂಧಿನಗರ, ಕಾಗೆಲಿಂಗನಹಳ್ಳಿ, ಬಾಲಬಸವನಹಳ್ಳಿ, ಬ್ಯಾಡಿಗಾನಹಳ್ಳಿ, ಮಯ್ಯಯ್ಯನಹಳ್ಳಿ, ಚಿಕ್ಕತಿಮ್ಮನಹಳ್ಳಿ, ಚಿಕ್ಕವಯ್ಯನಹಳ್ಳಿ, ಸಿರದಾಡು ತಾಳಗುಂದ, ಮಾಟನಹಳ್ಳಿ ಕಾಳಾಪುರ, ಹೊನ್ನೇನಹಳ್ಳಿ, ದೊಡ್ಡಚಿಕ್ಕನಹಳ್ಳಿ ಸೇರಿದಂತೆ ಹಲವೆಡೆ ವಿದ್ಯುತ್ ಕೊರತೆ ಇರಲಿದೆ.

LEAVE A REPLY

Please enter your comment!
Please enter your name here