ಈ ದಿನ ಫ್ಲ್ಯಾಶ್‌‌‌

‘ಇಸ್ರೋ’ ಪರಂಪರೆಗೆ ಕೊಳ್ಳಿ ಇಡುತ್ತಿದೆಯೇ ಕೇಂದ್ರ? ಖಾಸಗಿ ಕಂಪನಿಗಳಿಗೆ ಮಣೆ, ವಿಜ್ಞಾನಿಗಳ ಬಗ್ಗೆ ತಾತ್ಸಾರ

ಭವ್ಯ ಇತಿಹಾಸವಿರುವ ಇಸ್ರೋವನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದ ವಿಜ್ಞಾನಿಗಳ ಶ್ರಮವನ್ನು ಗೌರವಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಕೇವಲ ಖಾಸಗಿ ಕಂಪನಿಗಳ ಹಿತಾಸಕ್ತಿ ಕಾಯುವ ಮತ್ತು ಕಾರ್ಪೊರೇಟ್ ಕ್ಷೇತ್ರಕ್ಕೆ ಮಣೆ ಹಾಕುವ...

ತುಮಕೂರು | ಎಲ್ ನಿನೋ ಎಫೆಕ್ಟ್‌ನಿಂದ ಮುಂಗಾರು ವಿಫಲ: ಪರ್ಯಾಯ ಬೆಳೆ ಬಿತ್ತನೆಗೆ ಕೃಷಿ ಇಲಾಖೆ ಸಲಹೆ

ಎಲ್ ನಿನೋ ಪ್ರಭಾವ ರಾಜ್ಯದ ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಲಾರಂಭಿಸಿದ್ದು, ಅದರ ನೇರ ಪರಿಣಾಮ ತುಮಕೂರು ಜಿಲ್ಲೆಯಲ್ಲೂ ಗೋಚರಿಸುತ್ತಿದೆ. ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿರುವುದರಿಂದ ಬಿತ್ತನೆ ಚಟುವಟಿಕೆಗಳು ನಿಧಾನಗೊಂಡಿದ್ದು,...

ಈ ದಿನ ಸಂಪಾದಕೀಯ | ಅಪರಾಧಗಳ ಚಕ್ರವ್ಯೂಹದಲ್ಲಿ ಯುವ ಸಮೂಹ; ಅಪಾಯ ಅರಿಯುವಲ್ಲಿ ಸಮಾಜ ವಿಫಲ

ಇಡೀ ಸಮಾಜ ಮತ್ತು ಸರ್ಕಾರಗಳು ಯುವ ಜನಾಂಗದ ಮಾನಸಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿವೆ. ಇದು ಯುವ ಸಮುದಾಯದ ಸೋಲಲ್ಲ. ನಾಗರಿಕ ಸಮಾಜದ ಸೋಲು. ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಂಡು, ವಿದ್ಯಾರ್ಥಿಗಳು ಹಣ ತಂದು...

ಗಾಂಧಿಯಿಂದ ಸೋನಮ್ ವಾಂಗ್‌ಚುಕ್‌ವರೆಗೆ ಸತ್ಯಾಗ್ರಹದ ಹಾದಿ: ಉಪವಾಸದ ಹಿಂದಿನ ವಿಜ್ಞಾನವೇನು?

"ಸೋನಮ್ ವಾಂಗ್ಚುಕ್‌ ಚೆನ್ನಾಗಿ ತಿಂದುಂಡು ಸತ್ಯಾಗ್ರಹದ ನಾಟಕ ಮಾಡ್ತಿದ್ದಾರೆ. ಊಟ ಬಿಟ್ಟು ಇಷ್ಟು ದಿನ ಬದುಕುಳಿಯಲು ಸಾಧ್ಯವೇ ಇಲ್ಲ" ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿ ನೀರು ಕುಡಿದು, ಘನ...

ಶಿಕ್ಷಣ ಕ್ರಾಂತಿಯ ಹರಿಕಾರ, ಕರ್ಮಭೂಮಿಯ ಕಾಯಕಯೋಗಿ ʼಕಾಕಾʼ ಕಾರಖಾನೀಸ

ಖಾದಿ ಧರಿಸಿ, ಜೋಳಿಗೆ ಹೊತ್ತು, ಬಡಿಗೆ ಹಿಡಿದು ಗಡಸು ನಡಿಗೆಯಿಂದ ವಿಜಯಪುರದ ಬೀದಿಗಳಲ್ಲಿ ಸಂಚರಿಸುತ್ತಿದ್ದ ಕಾಕಾ ಅವರ ಪ್ರತಿ ಹೆಜ್ಜೆಯೂ ಶೋಷಿತರ ಪಾಲಿಗೆ ಆಶಾಕಿರಣವಾಗಿತ್ತು. ನೂರು ವರ್ಷಗಳ ಸುದೀರ್ಘ ಬದುಕು, 'ಪದ್ಮಶ್ರೀ'ಯಂತಹ ಉನ್ನತ...

3 ಈಡಿಯಟ್ಸ್ ಚಿತ್ರದ ರ‍್ಯಾಂಚೋ ಪಾತ್ರಕ್ಕೂ ಸೋನಮ್ ವಾಂಗ್‌ಚುಕ್ ಅವರಿಗೂ ಸಂಬಂಧವಿಲ್ಲ: ಆಮೀರ್ ಖಾನ್

2009ರ ಹಿಂದಿಯ ಸೂಪರ್ ಹಿಟ್ ಚಿತ್ರ '3 ಈಡಿಯಟ್ಸ್'ನ ಐಕಾನಿಕ್ ಪಾತ್ರ 'ಫುನ್ಸುಖ್ ವಾಂಗ್‌ಡು' (ರ‍್ಯಾಂಚೋ), ಲಡಾಖ್‌ನ ಖ್ಯಾತ ಶಿಕ್ಷಣ ತಜ್ಞ ಮತ್ತು ಆವಿಷ್ಕಾರಕ ಸೋನಮ್ ವಾಂಗ್‌ಚುಕ್ ಅವರ ಜೀವನವನ್ನು ಆಧರಿಸಿದೆ ಎಂಬ...

ಹವಾಮಾನ ವರದಿ | ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ; ರಾಜ್ಯದ ಹಲವು ಜಿಲ್ಲೆಗಳಲ್ಲಿ  ಭಾರೀ ಮಳೆ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕ್ಷೀಣಿಸಿದ್ದ ಮಳೆ, ಮತ್ತೆ ಚುರುಕುಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು...

ಕೋಲ್ಕತ್ತಾ ವಿಮಾನ ನಿಲ್ದಾಣದ ಮಸೀದಿ ಸ್ಥಳಾಂತರ ವಿವಾದ: ಬಾಂಗ್ಲಾದಲ್ಲಿ ಪ್ರತಿಭಟನೆ!

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಐತಿಹಾಸಿಕ 'ಬಾಂಕ್ರಾ ಮಸೀದಿ'ಯನ್ನು (ಗೌರಿಪುರ ಜಾಮಾ ಮಸೀದಿ) ಸ್ಥಳಾಂತರಿಸುವ ಕುರಿತಾದ ವಿವಾದವು ಇದೀಗ ಗಡಿ ದಾಟಿದ್ದು, ನೆರೆಯ ಬಾಂಗ್ಲಾದೇಶದಲ್ಲಿ ತೀವ್ರ...

ಕಲಬುರಗಿ | ಶಾಲಾ ವಾಹನ ಡಿಕ್ಕಿ : 5 ವರ್ಷದ ಬಾಲಕ ಸಾವು

ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದು 5 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿ ನಗರದ ಅಂಬಿಕಾ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಮೃತ ಬಾಲಕನನ್ನು ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ...

ವಿಜಯಪುರ | ಬಂಟ್ವಾಳ ಘಟನೆಯ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು: ಚನ್ನು ಕಟ್ಟಿಮನಿ ಆಗ್ರಹ

ದಕ್ಷಿನ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಹತ್ಯೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಶೀಘ್ರವೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ದಲಿತ ಸಂಘರ್ಷ...

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಶೂಟರ್ ದಿಢೀರ್ ನಾಪತ್ತೆ

ಪಶ್ಚಿಮ ಬಂಗಾಳದ ಹೌರಾ ನಗರದಲ್ಲಿ 15 ವರ್ಷದ ಉದಯೋನ್ಮುಖ ರಾಷ್ಟ್ರೀಯ ಮಟ್ಟದ ಶೂಟರ್ ದಮಯಂತಿ ಸೇನ್ ದಿಢೀರ್ ನಾಪತ್ತೆಯಾಗಿದ್ದು, ಕ್ರೀಡಾ ವಲಯ ಹಾಗೂ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಗುರುವಾರ ಮಧ್ಯಾಹ್ನ ಮನೆಯಿಂದ...

ಶರ್ಜೀಲ್ ಇಮಾಮ್ ಜಾಮೀನು ಅರ್ಜಿ; ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿ ಕಾರ್ಯಕರ್ತ ಶರ್ಜೀಲ್ ಇಮಾಮ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ಸೂಚಿಸಿದೆ. ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಮತ್ತು...

ಈ ಹೊತ್ತಿನ ಪ್ರಮುಖ ಸುದ್ದಿ