ಈ ದಿನ ಫ್ಲ್ಯಾಶ್‌‌‌

ಬುಡಕಟ್ಟು ನಾಯಕನ ದುಡುಕಿನ ನಿರ್ಧಾರ; ಆಪ್‌ ಶಾಸಕ ಚೈತರ್ ವಾಸವ ರಾಜಕೀಯ ಭವಿಷ್ಯವೇ ಅತಂತ್ರ!

ಗುಜರಾತ್‌ನ ಬುಡಕಟ್ಟು ಪ್ರದೇಶಗಳಲ್ಲಿ ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದ ಆಮ್ ಆದ್ಮಿ ಪಕ್ಷದ (ಆಪ್) ಶಾಸಕ ಚೈತರ್ ವಾಸವ ಅವರ ರಾಜಕೀಯ ಭವಿಷ್ಯಕ್ಕೆ ಇದೀಗ ಬಹುದೊಡ್ಡ ಪೆಟ್ಟು ಬಿದ್ದಿದೆ. 2023ರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ...

RSS ಅವಹೇಳನ ಆರೋಪ: ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಹ್ಯಾರಿಸ್‌ಗೆ ಕೋರ್ಟ್‌ ಸಮನ್ಸ್‌

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಘಟನೆಯ ವಿರುದ್ಧ ಅವಹೇಳನಕಾರಿ ಮತ್ತು ನಿಂದನಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಬೆಂಗಳೂರಿನ...

ವಿಜಯಪುರ | ಕೆಂಪೇಗೌಡ ಜನಪರ ಆಡಳಿತಗಾರ: ತಹಶೀಲ್ದಾರ್ ಪ್ರಶಾಂತ ಚನ್ನಗೊಂಡ

ನಾಡಪ್ರಭು ಕೆಂಪೇಗೌಡ ದೂರದೃಷ್ಟಿಯ ಚಿಂತಕ, ಜನಪರ ನಾಯಕ ಹಾಗೂ ಸುಸಂಘಟಿತ ಬೆಂಗಳೂರು ಮಹಾನಗರ ನಿರ್ಮಾಣದ ಹರಿಕಾರ ಎಂದು ವಿಜಯಪುರ ತಹಶೀಲ್ದಾರರಾದ ಪ್ರಶಾಂತ ಚನ್ನಗೊಂಡ ಹೇಳಿದರು. ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ,...

ವಿಜಯನಗರ | ರಸ್ತೆ ಡಾಂಬರೀಕರಣ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ

ಹಿರೇಹಡಗಲಿ-ಇಟ್ಟಿಗಿ ರಸ್ತೆಯ ಡಾಂಬರೀಕರಣಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಭಗತ್ ಸಿಂಗ್ ಯುವ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಘಟನೆಯ ಮುಖಂಡರು ಮಾತನಾಡಿ, “ವಿಜಯನಗರ ಜಿಲ್ಲೆಯ ಹಿರೇಹಡಗಲಿ-ಇಟ್ಟಿಗಿ ಪ್ರಮುಖ ರಸ್ತೆಯ ಮ್ಯಾನಿಂಗ್...

ಕನ್ನಡ, ಕರ್ನಾಟಕದ ಲೇಖಕ-ಕಲಾವಿದರ ದನಿ ಇದು: SIR ಬೇಡ!

ಕರ್ನಾಟಕದಲ್ಲಿ ಎಸ್‌ಐಆರ್‌ ನಡೆಯುವುದನ್ನು ತಡೆಗಟ್ಟಬೇಕು... ಈ ನಾಡಿನಲ್ಲಿ ಇಂತಹ ಅನ್ಯಾಯ ನಡೆಯಲು ನೀವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ, ಕರ್ನಾಟಕದ ಲೇಖಕ-ಕಲಾವಿದರ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು...

ʼಸರ್ವೈವಲ್‌ ಮೆಕ್ಯಾನಿಸಂʼ | ನೇರಳೆ ಫಸಲಿಗೂ ಬರಗಾಲಕ್ಕೂ ಎಲ್ಲಿಂದೆಲ್ಲಿಯ ನಂಟು?

ನಮ್ಮ ಹಿರಿಯರು ಪ್ರಕೃತಿಯನ್ನ ನೋಡಿ ಮಳೆ, ಬೆಳೆ ಮತ್ತು ಬರಗಾಲದ ಬಗ್ಗೆ ಹೇಳುತ್ತಿದ್ದ ನುಡಿಗಟ್ಟುಗಳ ಬಗ್ಗೆ ನಾವ್ಯಾರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಏನೋ ಹೇಳುವರಲ್ಲ ಎಂದು ಕೇಳಿ ಹ್ಞೂಂಗುಡುತ್ತೇವಷ್ಟೇ. ಆದರೆ, ಅದರ ಹಿಂದೆ...

ಬೀದರ್‌ | ನಾಳೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ : ಜಾಥಾಕ್ಕೆ ಚಾಲನೆ

ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಶನಿವಾರ ಪೋಲಿಯೋ ಲಸಿಕೆ ಜಾಗೃತಿ ವಾಹನ ಜಾಥಾಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ...

ರಾಮಮಂದಿರ ನಿರ್ಮಾಣದ ಖರ್ಚು ವೆಚ್ಚಗಳ ತನಿಖೆಯೂ ನಡೆಯಲಿ- ವಿಶ್ವ ಹಿಂದು ಪರಿಷತ್

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಡಾ ಅನಿಲ್ ಮಿಶ್ರ ತಮ್ಮ ಸ್ಥಾನ ತ್ಯಾಗಕ್ಕೆ ಸುಲಭದಲ್ಲಿ ಸಿದ್ಧರಿರಲಿಲ್ಲ. ಒತ್ತಡ ಹೆಚ್ಚಿದ ಕಾರಣ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ...

ರಾಮಮಂದಿರದ ಬೆಳ್ಳಿ ಇಟ್ಟಿಗೆ, ಆಭರಣಗಳು ಸುರಕ್ಷಿತ: ಟ್ರಸ್ಟ್ ಖಜಾಂಚಿ ಗೋವಿಂದ ದೇವಗಿರಿ

ರಾಮಮಂದಿರದ ಭಕ್ತರು ದೇವರಿಗೆ ಅರ್ಪಿಸಿರುವ ಬೆಳ್ಳಿ ಇಟ್ಟಿಗೆಗಳು ಹಾಗೂ ಆಭರಣಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ ದೇವಗಿರಿ ತಿಳಿಸಿದ್ದಾರೆ. ಇತ್ತೀಚೆಗೆ ರಾಮಮಂದಿರದ ದೇಣಿಗೆ ಹಾಗೂ ಬೆಳ್ಳಿ...

ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ನಾಳೆ ʼಚಲೋ ಬಸವಕಲ್ಯಾಣʼ ಹೋರಾಟಕ್ಕೆ ಕರೆ

ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ನಾಳೆ ನಡೆಯಲಿರುವ ಬಸವಾದಿ ಶಿವರಣರ ಬೃಹತ್ ಹಿಂದೂ ಸಮಾವೇಶ ವಿರೋಧಿಸಿ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು ನಾಳೆ (ಜೂ.28) 'ಚಲೋ ಬಸವಕಲ್ಯಾಣ' ಹೋರಾಟಕ್ಕೆ ಕರೆ ನೀಡಿದ್ದಾರೆ. ಬಸವಕಲ್ಯಾಣದ ಸಸ್ತಾಪುರ ಬಂಗ್ಲಾದ...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭದ್ರತೆ ಇಲ್ಲದೆ ಬಿಜೆಪಿ ನಾಯಕರು ಹೊರಬರಲು ಸಾಧ್ಯವಿಲ್ಲ: ಪವನ್ ಖೇರಾ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಕಳೆದ 12-15 ವರ್ಷಗಳ ಆಡಳಿತದ ಲೆಕ್ಕಾಚಾರವನ್ನು ನಾವು ಮುಂದಿಟ್ಟಾಗ ಬಿಜೆಪಿ ನಾಯಕರು ಭದ್ರತೆಯಿಲ್ಲದೆ ರಸ್ತೆಗಿಳಿಯಲು ಅಥವಾ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್...

ರಾಮಮಂದಿರ ಲೂಟಿ | ಬಾಯಿ ಬಿಟ್ಟರೆ ಮುಖವಾಡ ಕಳಚುವ ಭಯವೇ: ಬಿಜೆಪಿಗರಿಗೆ ಹರಿಪ್ರಸಾದ್ ಪ್ರಶ್ನೆ

ರಾಮಮಂದಿರದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌, ಸಂಘಪರಿವಾರದ ನಾಯಕರು ನಡೆಸಿರುವ ಲೂಟಿ ಸದ್ಯ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಕೆಪಿಸಿಸಿ...

ಈ ಹೊತ್ತಿನ ಪ್ರಮುಖ ಸುದ್ದಿ