ಈ ದಿನ ಫ್ಲ್ಯಾಶ್‌‌‌

ವಿಜಯನಗರ | ಶಿಕ್ಷಣ ಮಾಫಿಯಾ ವಿರುದ್ಧ ʻಕೊಟ್ಟೂರು ಬಂದ್‌ʼಗೆ ಕರೆ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕು ಬಂದ್‌ಗೆ ಕರೆ ನೀಡಲಾಗಿದ್ದು, ನಾಳೆ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೊಟ್ಟೂರು ಸಮಿತಿಯ ಸಂಚಾಲಕರಾದ ಗುಡಿಯಾರ ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ. "ಕೊಟ್ಟೂರು...

ರಾಜ್ಯದಲ್ಲಿ ಮತ್ತೊಂದು ಬೆಲೆ ಏರಿಕೆ ಬಿಸಿ; ಸರ್ಕಾರಿ ಬಸ್ ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ

ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಸರಣಿ ಆರ್ಥಿಕ ಬಿಕ್ಕಟ್ಟು ಮತ್ತು ಕಾರ್ಯಾಚರಣೆ ವೆಚ್ಚಗಳ ಹೆಚ್ಚಳದಿಂದ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಕರ್ನಾಟಕ ಸಾರಿಗೆ ಸಂಸ್ಥೆಗಳು ಹೇಳಿಕೊಂಡಿವೆ....

ಈ ದಿನ ಕವಿತೆ | ಅವಳು- ಪ್ರವಾಸಿನಿ ಮಹಾಕೂಡ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿಯ ಕವಿತೆ ಒಡಿಯಾ ಮೂಲದ ಪ್ರವಾಸಿನಿ ಮಹಾಕೂಡ್ ಅವರ ʼಅವಳುʼ. ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ ಅವಳು‌‌‌‌ ಅವಳಿಗೆ ನಕ್ಷತ್ರ ಬೇಕಿತ್ತುಕಿಟಕಿ ತೆರೆದಳುಪಾರಿಜಾತವು...

ಮಹಾರಾಷ್ಟ್ರ | ನಿರ್ಮಾಣ ಹಂತದ ದೇವಾಲಯದ ಛಾವಣಿ ಕುಸಿತ; 7 ಸಾವು, 30 ಮಂದಿಗೆ ಗಾಯ

ನಿರ್ಮಾಣ ಹಂತದಲ್ಲಿದ್ದ ಹನುಮನ ದೇವಾಲಯದ ಮೇಲ್ಛಾವಣಿ ಕುಸಿದು ಬಿದ್ದು, 7 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದುರ್ಘಟನೆ ಮಹಾರಾಷ್ಟ್ರದ ಪರಭಣಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಇಂದು (ಜೂ.20) ಮಧ್ಯಾಹ್ನ ಪರಭಣಿ ಜಿಲ್ಲೆಯ...

ಸುಪ್ರೀಂ ಕೋರ್ಟ್ ಆದೇಶದಂತೆ 16 ಹಾನಿಕಾರಕ ಔಷಧಗಳ ನಿಷೇಧಿಸಿದ ಕೇಂದ್ರ

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮತ್ತು ವೈದ್ಯಕೀಯವಾಗಿ ಯಾವುದೇ ನೈಜ ಪ್ರಯೋಜನವಿಲ್ಲದ ಕಾರಣ, ಕೇಂದ್ರ ಸರ್ಕಾರವು 16 'ಫಿಕ್ಸೆಡ್-ಡೋಸ್ ಕಾಂಬಿನೇಶನ್' (ಎಫ್‌ಡಿಸಿ-FDC) ಔಷಧಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿದೆ. ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ (Drugs...

ಕಾಕ್ರೋಚ್ ಪಾರ್ಟಿ ಪ್ರತಿಭಟನೆ: ಪರೀಕ್ಷಾ ಅಕ್ರಮಗಳ ವಿರುದ್ಧ ಉಪವಾಸ ಸತ್ಯಾಗ್ರಹ; ಸೋನಮ್ ವಾಂಗ್ಚುಕ್ ಎಚ್ಚರಿಕೆ

ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ವಹಣೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳು ಮತ್ತು ಕಳಪೆ ನಿರ್ವಹಣೆಯನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' ಶನಿವಾರ ದೆಹಲಿಯ ಜಂತರ್...

ಬಡವರ ಪಾಲಿಗೆ ಉಳ್ಳವರ ಕನ್ನ; ಯುಪಿಎಸ್‌ಸಿ ‘EWS’ ಮೀಸಲಾತಿಯಲ್ಲಿ ಶ್ರೀಮಂತರ ದರ್ಬಾರು

ಆಯ್ಕೆಯಾದ 104 EWS ಅಭ್ಯರ್ಥಿಗಳ ಪೈಕಿ ಶೇ. 64.4ರಷ್ಟು ಮಂದಿ ಅತ್ಯಂತ ದುಬಾರಿ ಶುಲ್ಕದ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ವಾಜಿರಾಮ್ ಅಂಡ್ ರವಿ, ವಾಜಿರಾವ್ ಅಂಡ್...

Troll Video | ಮೋದಿ ಪತ್ರಿಕಾಗೋಷ್ಠಿ ಬಗ್ಗೆ ವಿದ್ಯಾರ್ಥಿ ಪ್ರಶ್ನೆ; ಉತ್ತರಿಸಲಾಗದೆ ಪೆಚ್ಚಾದ ಸಂಸದ ತೇಜಸ್ವಿ ಸೂರ್ಯ

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇಡೀ ಅಧಿಕಾರಾವಧಿಯಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನೆಗಳಿಗೆ ಉತ್ತರಿಸದಿರಲು ಕಾರಣವೇನು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಯ ಪ್ರಶ್ನೆಗೆ...

ಕುಟುಂಬದೊಂದಿಗೆ ವಾಸಿಸುವ ವೃದ್ಧರ ಮೇಲೆಯೇ ಅಧಿಕ ದೌರ್ಜನ್ಯ: ಆಘಾತಕಾರಿ ಸತ್ಯ ಬಿಚ್ಚಿಟ್ಟ NCRB

ದೇಶದಲ್ಲಿ ಜಂಟಿ ಕುಟುಂಬ ವ್ಯವಸ್ಥೆ ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕೃತಿಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವೃದ್ಧರ ಮೇಲಿನ ದೌರ್ಜನ್ಯ ಮತ್ತು ಅಪರಾಧಗಳು ಹೆಚ್ಚುತ್ತಿದೆ. ಅದರಲ್ಲೂ ಕುಟುಂಬದೊಂದಿಗೆ ವಾಸಿಸುವ ವೃದ್ಧರ ಮೇಲೆಯೇ ಅಧಿಕ ದೌರ್ಜನ್ಯ...

ಎತ್ತಿನಹೊಳೆ ಹೆಸರಲ್ಲಿ ಮತ್ತೊಂದು ಧೋಖಾ: ಬೃಹತ್ ಕೈಗಾರಿಕಾ‌ ಕಾಮಗಾರಿಗಳಿಗೆ ನೀರೊದಗಿಸುವ ಟೆಂಡರ್

ಎತ್ತಿನಹೊಳೆ ಯೋಜನೆ ಕುರಿತ ವೈಜ್ಞಾನಿಕ ಸಂಸ್ಥೆಗಳ ಸಂಶೋಧನಾ ವರದಿಗಳನ್ನು ಕಡೆಗಣಿಸಿ ನೀರಿನ ಹಂಚಿಕೆಯನ್ನು 8 ಟಿಎಂಸಿಯಿಂದ 24 ಟಿಎಂಸಿಗೆ ಏರಿಸಿದ್ದಲ್ಲದೆ, ಯೋಜನಾ ವೆಚ್ಚವನ್ನೂ 8 ಸಾವಿರ ಕೋಟಿಗಳಿಂದ 24 ಸಾವಿರ ಕೋಟಿಗಳಿಗೆ ಏರಿಸಿಕೊಂಡು...

SIR ಷಡ್ಯಂತ್ರ | ಸರ್ಕಾರ ದಿಟ್ಟ ಹೆಜ್ಜೆ ಇಡದಿದ್ದರೆ ರಾಜ್ಯಕ್ಕೆ ದೊಡ್ಡ ಅಪಾಯ: ನೂರ್ ಶ್ರೀಧರ್ ಎಚ್ಚರಿಕೆ

ರಾಜ್ಯದಾದ್ಯಂತ 5 ಮಾರ್ಗಗಳಲ್ಲಿ ಜಾಥಾಗಳನ್ನು ಮುಗಿಸಿ ನಾವು ಈ ಸಮಾವೇಶದಲ್ಲಿ ಸೇರಿದ್ದೇವೆ. ಈ ತಿಂಗಳ 30 ರಂದೇ ಚುನಾವಣಾ ಆಯೋಗ ಎಸ್‌ಐಆರ್‌ (SIR) ಪ್ರಾರಂಭಿಸಲಿದ್ದು, ಬಿಎಲ್‌ಒಗಳು ಮನೆಮನೆಗೆ ಬರಲಿದ್ದಾರೆ. ಎಸ್‌ಐಆರ್‌ ವಿರೋಧಿಸಿ ನಾವೆಲ್ಲರೂ...

Breaking News | ಪ್ರಧಾನ್‌ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಧರಣಿ: ಕಾಕ್ರೋಚ್‌ ಪಾರ್ಟಿ ಘೋಷಣೆ

NEET ಸೇರಿದಂತೆ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾಪಾರ್ಟಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರಧಾನ್‌...

ಈ ಹೊತ್ತಿನ ಪ್ರಮುಖ ಸುದ್ದಿ