ಈ ದಿನ ಫ್ಲ್ಯಾಶ್‌‌‌

ಮರಳು ಗಣಿಗಾರಿಕೆ ಹಕ್ಕಿಗಾಗಿ ಎರಡು ಗುಂಪುಗಳ ರಕ್ತಸಿಕ್ತ ಕಾದಾಟ: ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ!

ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಹಕ್ಕಿಗಾಗಿ ನಡೆದ ಸಂಘರ್ಷ ಭೀಕರ ನರಮೇಧಕ್ಕೆ ತಿರುಗಿದೆ. ಮಂಗಳವಾರ ತಡರಾತ್ರಿ ನಡೆದ ಪೂರ್ವನಿಯೋಜಿತ ದಾಳಿಯಲ್ಲಿ ದುಷ್ಕರ್ಮಿಗಳು ಮೂವರನ್ನು ಜೀವಂತವಾಗಿ ಸುಟ್ಟಿದ್ದಾರೆ.  ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ....

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನ 5, ಬಿಜೆಪಿಯ 2 ಅಭ್ಯರ್ಥಿಗಳಿಗೂ ಜಯ, ಜೆಡಿಎಸ್‌ಗೆ ಸೋಲು

ರಾಜ್ಯ ವಿಧಾನ ಪರಿಷತ್‌ಗೆ ಇಂದು ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ತನ್ನ ಐದು ಅಭ್ಯರ್ಥಿಗಳನ್ನು ಅಧಿಕೃತವಾಗಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಇಬ್ಬರು ಗೆಲುವು ಸಾಧಿಸಿದ್ದಾರೆ. ಮೈತ್ರಿಕೂಟದ ಬೆಂಬಲಿತ ಜೆಡಿಎಸ್...

ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ: ನೀಟ್ ಅಕ್ರಮಕ್ಕೆ ಇನ್ನೆಷ್ಟು ಬಲಿ?

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ಬೆಳಕಿಗೆ ಬಂದಿದ್ದರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಜೂನ್ 21ರಂದು ಮರುಪರೀಕ್ಷೆ ನಡೆಯಲಿದೆ. ಆದರೆ ಪರೀಕ್ಷೆ...

ರಾಜಕೀಯದಿಂದ ಮೇಲೆದ್ದು, ವಿದ್ಯಾರ್ಥಿಗಳ ಮನಗೆದ್ದ ರಾಹುಲ್ – ಕೋಟದಲ್ಲಿ ಬಿಚ್ಚಿಟ್ಟ ಕರಾಳ ದೃಶ್ಯಾವಳಿ!

ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪ್ರವೇಶಿಸುವ ಪ್ರತಿ 1,000 ವಿದ್ಯಾರ್ಥಿಗಳಲ್ಲಿ ಕೇವಲ 12 ಮಂದಿಗೆ ಮಾತ್ರ ಔಪಚಾರಿಕ ಉದ್ಯೋಗ ಸಿಗುತ್ತಿದೆ. ಉಳಿದವರಲ್ಲಿ 297 ಯುವಕರು ಸಂಪೂರ್ಣ ನಿರುದ್ಯೋಗಿಗಳಾದರೆ, 691 ಮಂದಿ ಅಸುರಕ್ಷಿತ ಕೆಲಸಗಳಲ್ಲಿ ಸಿಲುಕುತ್ತಿದ್ದಾರೆ...

ಮುಪ್ಪಿಲ್ಲದ ಯೌವನ, ಕಸ್ಟಮೈಸ್ಡ್ ಮಕ್ಕಳು! ಎತ್ತ ಸಾಗುತ್ತಿದೆ ವೈದ್ಯಕೀಯ ಕ್ರಾಂತಿ?

ಸಾಮಾಜಿಕ ಮತ್ತು ನೈತಿಕ ದೃಷ್ಟಿಕೋನದಿಂದಲೂ ಈ ತಂತ್ರಜ್ಞಾನ ಇಡೀ ಮಾನವ ಸಮಾಜದ ಶಾಂತಿಯನ್ನು ಧ್ವಂಸಗೊಳಿಸಬಲ್ಲ ಭೀಕರ ಪರಿಣಾಮಗಳನ್ನು ಹೊಂದಿದೆ. ಪ್ರಸ್ತುತ ಒಂದು ಡಿಸೈನರ್ ಮಗು ಪಡೆಯಲು ತಗಲುವ ಅಂದಾಜು ವೆಚ್ಚ 2,00,000 ದಿಂದ...

ಮಧ್ಯಪ್ರಾಚ್ಯ ಸಂಘರ್ಷ: ದೇಶದ ಹೆದ್ದಾರಿ ಯೋಜನೆಗಳ ವೇಗಕ್ಕೆ ತಟ್ಟಿದ ಡಾಂಬರು ಅಭಾವದ ಬಿಸಿ

ಡಾಂಬರು ಪೂರೈಕೆ ಕಡಿಮೆಯಾಗುತ್ತಿದ್ದಂತೆ, ಬೆಲೆ ಶೇಕಡ 20 ರಿಂದ 30ಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ. ಇದು ಗುತ್ತಿಗೆದಾರರ ಬಜೆಟ್ ಅನ್ನು ಏರುಪೇರಾಗಿಸುತ್ತಿದೆ. ಈಗಾಗಲೇ ಅಟಲ್ ಸುರಂಗ ಸೇರಿದಂತೆ ಕೇಂದ್ರದ ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು...

ಬೇಸಿಗೆಯಲ್ಲೂ ಕೆಎಂಎಫ್‌ಗೆ ಹಾಲಿನ ಹೊಳೆ: ನಿತ್ಯ 1 ಕೋಟಿ ಲೀಟರ್‌ ಹಾಲು ಸಂಗ್ರಹ

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟವು (ಕೆಎಂಎಫ್) ಈ ಬಾರಿಯ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಹಾಲಿನ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಆದರೆ, ಹಳೆಯ ಲೆಕ್ಕಾಚಾರಗಳನ್ನು...

ಬೀದರ್ | ಎಸ್ಐಆರ್ ವಿರೋಧಿ ಸಮಾವೇಶಕ್ಕೆ ಭಗವಂತ ಖೂಬಾಗೆ ಆಹ್ವಾನ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಸಾರ್ವಜನಿಕವಾಗಿ ಚರ್ಚೆಗೆ ಸಿದ್ಧ ಎಂದು ಹೇಳಿಕೆ ನೀಡಿರುವ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ...

ಬೀದರ್ | ಜುಲೈ 11 ರಂದು ಬೃಹತ್ ರಾಷ್ಟ್ರೀಯ ಲೋಕ ಅದಾಲತ್

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ 11 ರಂದು ಜಿಲ್ಲೆಯಾದ್ಯಂತ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಜುಲೈ 18 ರಂದು ಮಧ್ಯಾಹ್ನ 2:30ಕ್ಕೆ...

SIR | ಬಂಗಾಳದಲ್ಲಿ ಬಳಸಿದ ಸಾಫ್ಟ್‌ವೇರ್ ಇಲ್ಲಿ ಬಳಸಬೇಡಿ: ಸಾಹಿತಿ-ಲೇಖಕ ಬಳಗದಿಂದ ಬಹಿರಂಗ ಪತ್ರ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಪಶ್ಚಿಮ ಬಂಗಾಳದಲ್ಲಿ ಬಳಸಿದ ತಾರ್ಕಿಕ ವ್ಯತ್ಯಾಸ(ಲಾಜಿಕಲ್ ಡಿಸ್ಕ್ರಿಪೆನ್ಸಿ) ಸಾಫ್ಟವೇರ್ ಅನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಳಸಬಾರದು ಎಂದು ಸಾಹಿತಿ-ಲೇಖಕ ಬಳಗವು ರಾಜ್ಯದ...

ಮುಖವಾಡ ಮತ್ತು ಜಂಟಿ ಹೊಣೆಗಾರಿಕೆಯ ಇಕ್ಕಟ್ಟು: ಸಂಘಕ್ಕೊಂದು ಸಾಂವಿಧಾನಿಕ ಪಾಠ

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನಿಜವಾಗಿಯೂ ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ಗೌರವ ಇದ್ದರೆ, ಮೊದಲು ತನ್ನ ಇಡೀ ಸಂಘಟನೆಯನ್ನು ದೇಶದ ನೋಂದಣಿ ಕಾಯ್ದೆಗಳ ಅಡಿಯಲ್ಲಿ,ಇಂದು ಜಂಟಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಲಿ. ಬೇರೆಯವರನ್ನು ತೋರಿಸಿ...

15 ವರ್ಷ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಸ್ವಯಂಘೋಷಿತ ‘ಗುರು’ ಬಂಧನ

ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ನೆಪದಲ್ಲಿ, ಮಹಿಳೆಯೊಬ್ಬಳ ಮೇಲೆ ಬರೋಬ್ಬರಿ 15 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯವೆಸಗಿ, ಮೂತ್ರ ಕುಡಿಸಿ, ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ್ದ ಆರೋಪದ ಮೇಲೆ ಹರಿಯಾಣ...

ಈ ಹೊತ್ತಿನ ಪ್ರಮುಖ ಸುದ್ದಿ