ಈ ದಿನ ಫ್ಲ್ಯಾಶ್‌‌‌

ಸಿಎಂ ವಿಜಯ್ ಜನ್ಮದಿನ ಪ್ರಯುಕ್ತ ತಮಿಳುನಾಡಿನ ಮೃಗಾಲಯಗಳಲ್ಲಿ 2 ದಿನ ಉಚಿತ ಪ್ರವೇಶ

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್ ಅವರ 52ನೇ ಜನ್ಮದಿನದ (ಜೂನ್ 22) ಪ್ರಯುಕ್ತ, ಜೂನ್ 21 ಮತ್ತು 22ರಂದು ರಾಜ್ಯದ ಮೂರು ಪ್ರಮುಖ ಮೃಗಾಲಯಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ...

ಶಿವಸೇನೆಯ 6 ಸಂಸದರನ್ನು ಸೆಳೆದ BJP, ಅಸಹಾಯಕರಾದ ಠಾಕ್ರೆ; UPಯಲ್ಲೂ ಶುರುವಾಯ್ತು ರಣತಂತ್ರ!

ದೇಶದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲದ ಸದ್ದು ಜೋರಾಗಿದ್ದು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿ ಭಾರಿ ಆಘಾತ ನೀಡಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಒಪ್ಪಿಗೆಯಿಲ್ಲದೆ ಖಾಸಗಿ ಚಿತ್ರಗಳ ಹಂಚಿದರೆ ಎಫ್‌ಐಆರ್: ವಿಕೃತ ಪ್ರವೃತ್ತಿ ವಿರುದ್ಧ ಡಿಜಿಪಿ ಸಲೀಂ ಎಚ್ಚರಿಕೆ

ಪ್ರತೀಕಾರ ತೀರಿಸಿಕೊಳ್ಳಲು ಸಂಗಾತಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಅಥವಾ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವಿಕೃತ ಪ್ರವೃತ್ತಿ ವಿರುದ್ಧ ರಾಜ್ಯ ಪೊಲೀಸರ ಬಿಗಿ ಕ್ರಮಕೈಗೊಂಡಿದ್ದಾರೆ. ಒಪ್ಪಿಗೆಯಿಲ್ಲದೆ ಖಾಸಗಿ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು...

ಮಮತಾಗೆ ಹೈಕೋರ್ಟ್‌ನಲ್ಲಿ ಹಿನ್ನಡೆ: ವಿಪಕ್ಷ ನಾಯಕರಾಗಿ ರಿತಬ್ರತಾ ಬ್ಯಾನರ್ಜಿ ಮುಂದುವರಿಕೆ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಟಿಎಂಸಿಯ ಬಂಡಾಯ ಶಾಸಕ ರಿತಬ್ರತಾ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿಕೃತ 'ಪ್ರತಿಪಕ್ಷ ನಾಯಕ'...

ನಾವಿಕರ ಸಾವು, ಭಾರಿ ಸುಂಕದ ನಡುವೆ ಟ್ರಂಪ್ ಹೊಗಳಿಕೆಗೆ ಮಾರುಹೋದವೇ ಭಾರತೀಯ ಮಾಧ್ಯಮಗಳು?

ಫ್ರಾನ್ಸ್‌ನ ಇವಿಯಾನ್ ನಗರದಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಮೋದಿಯವರು ಪ್ರಧಾನಿ ಹುದ್ದೆಯಲ್ಲಿರುವವರೆಗೂ ಭಾರತವನ್ನು ಮುಟ್ಟಲು ಯಾರಿಗೂ ಬಿಡುವುದಿಲ್ಲ” ಎಂದಿರುವ ಹೇಳಿಕೆಯನ್ನೇ ಭಾರತೀಯ ಮಾಧ್ಯಮಗಳು ಅತ್ಯಂತ ಪ್ರಮುಖ...

ವಿಧಾನ ಪರಿಷತ್‌ ಚುನಾವಣೆ: 7 ಸ್ಥಾನಗಳಿಗೆ ಮತದಾನ ಆರಂಭ

ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ದ್ವಿವಾರ್ಷಿಕವಾಗಿ ನಡೆಯುವ ಚುನಾವಣೆಯು ಆರಂಭವಾಗಿದೆ. ವಿಧಾನಸಭೆ ಸದಸ್ಯರು ಮತದಾನ ಆರಂಭಿಸಿದ್ದಾರೆ. ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಾಗಿ ಸಾಗುತ್ತಿದೆ. ಸಂಜೆ...

ಬೀದರ್‌ | ʼಸಂವಿಧಾನʼ ಭಾರತೀಯರ ರಕ್ಷಾ ಕವಚ : ಎಸ್.ಬಿ.ಕುಚಬಾಳ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ದೇಶದ ನಿಜವಾದ ಧರ್ಮಗ್ರಂಥವಾಗಿದ್ದು, ಅದು ಭಾರತೀಯರ ರಕ್ಷಾ ಕವಚವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ.ಕುಚಬಾಳ ಅಭಿಪ್ರಾಯಪಟ್ಟರು. ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭೀಮರಾಜ ಸಾಹಿತ್ಯ...

ಸೈಬರ್ ವಂಚಕರು ಪರಾವಲಂಬಿಗಳು: ಸೈಬರ್ ವಂಚನೆ ವಿರುದ್ಧ ಬಿಗಿ ಕಾನೂನು ತರುವಂತೆ ಸುಪ್ರೀಂ ತಾಕೀತು

ಸೈಬರ್ ವಂಚಕರ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮುಗ್ಧ ನಾಗರಿಕರನ್ನು ವಂಚಿಸುವ ಇಂತಹ ಅಪರಾಧಿಗಳನ್ನು "ಪರಾವಲಂಬಿ ಕೀಟಗಳು" (parasites) ಎಂದು ಕರೆದಿರುವ ನ್ಯಾಯಾಲಯ, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ...

ಸಾವಿನ ಬಗ್ಗೆ ಪುಕಾರು: ಕಿಡಿಗೇಡಿಗಳ ವಿರುದ್ಧ ಸೈಬರ್ ಪೊಲೀಸರಿಗೆ ನಟ ದೊಡ್ಡಣ್ಣ ದೂರು

ತಮ್ಮ ಸಾವಿನ ಬಗ್ಗೆ ಎಐ ಬಳಸಿ ಚಿತ್ರ ಸೃಷ್ಟಿಸಿ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳ ವಿರುದ್ಧ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಉತ್ತರ ವಿಭಾಗದ...

ದೇಶದ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಒತ್ತಡ ಹೇರಿ ಭವಿಷ್ಯವನ್ನು ಹೊಸಕಿ ಹಾಕುತ್ತಿದೆ: ರಾಹುಲ್ ಗಾಂಧಿ

ದೇಶದ ಶಿಕ್ಷಣ ವ್ಯವಸ್ಥೆಯು ಮಕ್ಕಳ ಮೇಲೆ ಅಪಾರ ಒತ್ತಡ ಹೇರುತ್ತದೆ. ಅವರ ಭವಿಷ್ಯವನ್ನು ಹೊಸಕಿ ಹಾಕುತ್ತಿದೆ. ವೃತ್ತಿಜೀವನದ ಆಯ್ಕೆಗಳನ್ನು ಸೀಮಿತಗೊಳಿಸುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು. ಜೂನ್ 17ರಂದು 'ಛಾತ್ರೋಂ...

ಯುದ್ಧ ಅಂತ್ಯಕ್ಕೆ ಅಮೆರಿಕ-ಇರಾನ್ ಆರಂಭಿಕ ಒಪ್ಪಂದ: ದಿಗ್ಬಂಧನ ತೆರವಿಗೆ ಚಾಲನೆ

ಅಮೆರಿಕ ಮತ್ತು ಇರಾನ್ ನಡುವೆ ಕಳೆದ 4 ತಿಂಗಳುಗಳಿಂದ (108 ದಿನಗಳು) ನಡೆಯುತ್ತಿದ್ದ ಭೀಕರ ಯುದ್ಧಕ್ಕೆ ಕೊನೆಗೂ ತೆರೆ ಬಿದ್ದಿದೆ. ಉಭಯ ದೇಶಗಳು ಐತಿಹಾಸಿಕ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕ ಅಧ್ಯಕ್ಷ...

ಹುಮನಾಬಾದ್‌ | ಅಕ್ರಮ ಸಿಬ್ಬಂದಿ ನೇಮಕ ಆರೋಪ : ಸಿಂಧನಕೇರಾ ಪಿಡಿಒ ಅಮಾನತು

ಅಕ್ರಮ ಸಿಬ್ಬಂದಿ ನೇಮಕ ಹಾಗೂ ದಾಖಲೆ ತಿದ್ದುಪಡಿ ಆರೋಪಗಳ ಹಿನ್ನೆಲೆ ಹುಮನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮ ಪಂಚಾಯಿತಿಯಲ್ಲಿ ನಿಯೋಜಿತ ಪಿಡಿಒ ರಘುನಾಥ ಅವರನ್ನು ಅಮಾನತು ಮಾಡಲಾಗಿದೆ. ಬಹುಜನ ಯುವ ಪ್ಯಾಂಥರ್‌ ಜಿಲ್ಲಾಧ್ಯಕ್ಷ ಜನಾರ್ಧನ ಪುಟ್ಟರಾಜ...

ಈ ಹೊತ್ತಿನ ಪ್ರಮುಖ ಸುದ್ದಿ