ಈ ದಿನ ಫ್ಲ್ಯಾಶ್‌‌‌

ಜೂನ್ 21ರ ನೀಟ್(ಯುಜಿ) 2026 ಮರು ಪರೀಕ್ಷೆ: ಎನ್‌ಟಿಎಯಿಂದ ಪ್ರವೇಶ ಪತ್ರ ಬಿಡುಗಡೆ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೂನ್ 21, 2026 ರಂದು ನಡೆಯಲಿರುವ 'ನೀಟ್-ಯುಜಿ 2026' (NEET-UG) ಮರು ಪರೀಕ್ಷೆಯ ಪ್ರವೇಶ ಪತ್ರಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆಯಲಿರುವ...

ಮಹಿಳಾ ಟಿ20 ವಿಶ್ವಕಪ್: ಪಾಕ್ ವಿರುದ್ಧ ಟಾಸ್ ಗೆದ್ದ ಭಾರತ; ಮುಂದುವರಿದ ‘ನೋ ಹ್ಯಾಂಡ್‌ಶೇಕ್’ ನೀತಿ

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಟೂರ್ನಿಯ ಗ್ರೂಪ್-1ರ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದಿರುವ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ....

ಒಮಾನ್ ಕರಾವಳಿ ಬಳಿ 14 ಸಿಬ್ಬಂದಿಯಿದ್ದ ಭಾರತದ ಹಡಗು ಮುಳುಗಡೆ

ಭಾರತೀಯ ವಾಣಿಜ್ಯ ಹಡಗು 'ವಿರಾಟ್ 1' ಒಮಾನ್ ಕರಾವಳಿಯ ಬಳಿ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಹಡಗಿನಲ್ಲಿದ್ದ 14 ಮಂದಿ ಸಿಬ್ಬಂದಿಯ ರಕ್ಷಣೆಗಾಗಿ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಹಡಗಿನ ಎಂಜಿನ್‌ನಲ್ಲಿ ಉಂಟಾದ ದಿಢೀರ್ ವೈಫಲ್ಯವೇ ಈ...

ಧಾರವಾಡ | ಬಾಲಕಿ ಆತ್ಮಹತ್ಯೆ ಪ್ರಕರಣ; ಪೊಲೀಸ್ ಅಧಿಕಾರಿ ಶಿವಯೋಗಿ ಅಮಾನತು

ಬಾಲಕಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಮತ್ತು ಬೇಜವಾಬ್ದಾರಿತನ ತೋರಿದ ಆರೋಪದ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆಯ ಗರಗ ವಲಯದ ಸಿಪಿಐ ಶಿವಯೋಗಿ ಲೋಹಾರ್ ಅವರನ್ನು ಅಮಾನತು ಮಾಡಲಾಗಿದೆ. ಕಿಡಿಗೇಡಿಗಳು ತಮ್ಮ ಮಗಳಿಗೆ ಕಿರುಕುಳ...

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಕುಲಪತಿಗಳು ಭಾಗಿ: ಕ್ಷಮೆಯಾಚನೆಗೆ ಕೇರಳ ಸಿಎಂ ಆಗ್ರಹ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಮೂರು ವಿಶ್ವವಿದ್ಯಾಲಯಗಳ ಕುಲಪತಿಗಳ ನಡೆಗೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇದೊಂದು ಗಂಭೀರ ಲೋಪವಾಗಿದ್ದು, ಕುಲಪತಿಗಳು ಕೇರಳದ...

ಭಾರತದ ಕೃಷಿಗೆ ಕಂಟಕ: ಬರಗಾಲಕ್ಕೆ ಕಾರಣವಾಗುವುದೇ ಎಲ್‌ ನಿನೊ?

ಭಾರತದ ಕೃಷಿ ಆರ್ಥಿಕತೆಗೆ 'ಎಲ್ ನಿನೊ' ದೊಡ್ಡ ಸವಾಲಾಗಿದ್ದು, ಇದು ಕೇವಲ ಬೆಳೆಗಳ ಇಳುವರಿ ಕುಸಿತಕ್ಕೆ ಮಾತ್ರವಲ್ಲದೆ ರೈತರ ಆದಾಯ, ಆಹಾರ ಬೆಲೆಗಳ ಸ್ಥಿರತೆ ಮತ್ತು ರಾಷ್ಟ್ರೀಯ ಆರ್ಥಿಕ ಬೆಳವಣಿಗೆಗೂ ಪರಿಣಾಮ ಬೀರುತ್ತದೆ....

90 ನಿಮಿಷಗಳಲ್ಲಿ 12 ಗೋಲು: ಫಿಫಾದಲ್ಲಿ ಗೋಲುಗಳ ಮಳೆ ಸುರಿದ ರೋಚಕ ಪಂದ್ಯಗಳಿವು

1930ರಲ್ಲಿ ಆರಂಭವಾದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ 2,700ಕ್ಕೂ ಹೆಚ್ಚು ಗೋಲುಗಳು ದಾಖಲಾಗಿವೆ. ಆದರೆ, ಕೆಲವು ಪಂದ್ಯಗಳು ಮಾತ್ರ ಮಿತಿಮೀರಿದ ಗೋಲುಗಳ ಸುರಿಮಳೆಯಿಂದಾಗಿ ಫುಟ್‌ಬಾಲ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ. 2026ರ ವಿಶ್ವಕಪ್‌ಗೆ ಮುನ್ನ,...

ವಾಹನಗಳಿಗೆ 100% ಎಥೆನಾಲ್ ಬಳಸಲು ಕೇಂದ್ರ ಅಸ್ತು: ಆಹಾರ ಭದ್ರತೆ ಸವಾಲು

ವಾಹನಗಳಲ್ಲಿ ಶೇಕಡ 100ರಷ್ಟು ಎಥೆನಾಲ್ (E100) ಇಂಧನ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಅಧಿಕೃತ ಅನುಮೋದನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ. ಈವರೆಗೆ...

ಅಮೆರಿಕ ಅಟ್ಟಹಾಸಕ್ಕೆ ನಮ್ಮ ನಾವಿಕರು ಬಲಿ; ಮೋದಿ ಸರ್ಕಾರದ ಪ್ರತಿಕ್ರಿಯೆ ಪರಿಣಾಮ ಬೀರುವುದೇ?

ಭಾರತದ ವಿದೇಶಾಂಗ ಸಚಿವಾಲಯವು ನವದೆಹಲಿಯಲ್ಲಿರುವ ಅಮೆರಿಕದ ಪ್ರಭಾರ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಿ ಕಚೇರಿಗೆ ಕರೆಸಿಕೊಂಡಿದೆ. ಸಮನ್ಸ್ ನೀಡುವುದೆಂದರೆ ಅದು ಅತ್ಯಂತ ಗಂಭೀರವಾದ ಪ್ರತಿಭಟನೆಯ ಸಂಕೇತ...

ಮೂವರ ಬಲಿ ಪಡೆದ ದೆಹಲಿಯ ಬೆಂಕಿ ದುರಂತ ಆಕಸ್ಮಿಕವಲ್ಲ, ಅಪ್ರಾಪ್ತ ಬಾಲಕನ ಕೃತ್ಯ

ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಮತ್ತು ಮೂವರ ಪ್ರಾಣ ಬಲಿ ಪಡೆದ ಭೀಕರ ಬೆಂಕಿ ಅವಘಡವು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಸಂಚು ಎಂಬ ಆಘಾತಕಾರಿ ಮಾಹಿತಿಯು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಈ...

ಪ್ರೇಮ ವಿವಾಹ: ಯುವತಿ ಕೂದಲು ಹಿಡಿದು ಎಳೆದೊಯ್ದು ಕ್ರೂರವಾಗಿ ಥಳಿಸಿದ ಪೋಷಕರು, ವಿಡಿಯೋ ವೈರಲ್

ಪ್ರೇಮ ವಿವಾಹವಾಗಿದ್ದಕ್ಕೆ ಪೋಷಕರು ಯುವತಿಯ ಕೂದಲು ಹಿಡಿದು ಎಳೆದೊಯ್ದು, ಕುತ್ತಿಗೆಗೆ ಕಾಲಿನಿಂದ ಒದ್ದು ಕ್ರೂರವಾಗಿ ಥಳಿಸಿದ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಬಗ್ಗೆ...

ಗಂಡನನ್ನು ಬಿಟ್ಟು ಬರಲು ಯುವತಿ ನಿರಾಕರಣೆ; ಮಗಳನ್ನು ಪೊಲೀಸ್‌ ಠಾಣೆಯಲ್ಲೇ ಇರಿದು ಕೊಂದ ದುರುಳ ತಂದೆ

ಗಂಡನನ್ನು ತೊರೆದು ತಮ್ಮೊಂದಿಗೆ ಬರಲು ನಿರಾಕರಿಸಿದ 19 ವರ್ಷದ ಯುವತಿಯ ಮೇಲೆ ಆಕೆಯ ಪೋಷಕರು ಪೊಲೀಸ್ ಠಾಣೆಯ ಒಳಗೇ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಯುವತಿಗೆ ಆಕೆಯ ದುರುಳ ತಂದೆ ಚಾಕುವಿನಿಂದ ಇರಿದಿದ್ದು, ಯುವತಿ...

ಈ ಹೊತ್ತಿನ ಪ್ರಮುಖ ಸುದ್ದಿ