ಈ ದಿನ ಫ್ಲ್ಯಾಶ್‌‌‌

ಈ ದಿನ ಸಂಪಾದಕೀಯ | ಮತದಾನದ ಹಕ್ಕು ಮೂಲಭೂತ ಹಕ್ಕಾಗಬೇಕು, ಅಗತ್ಯ ಜನಜಾಗೃತಿ ನಡೆಯಬೇಕು

ಮತದಾನದ ಹಕ್ಕನ್ನು ಮೂಲಭೂತ ಹಕ್ಕು ಎಂಬುದನ್ನು ವ್ಯಕ್ತವಾಗಿ ಹೇಳದೆ ಇರುವುದು ಸಂವಿಧಾನದ ಲೋಪವಾಗಲಿ, ನಿರ್ಲಕ್ಷ್ಯವಾಗಲಿ ಅಲ್ಲ. ಸಂವಿಧಾನ ರಚನಾಸಭೆಯಲ್ಲಿ ನಡೆದ ಚರ್ಚೆಗಳೇ ಈ ಮಾತಿಗೆ ಸಾಕ್ಷಿ. ಈ ಹಕ್ಕನ್ನು ಮೂಲಭೂತ ಹಕ್ಕೆಂದು ಸಾರಲು...

ಆದಿವಾಸಿ ಯುವಕನ ಕೊಲೆ ಪ್ರಕರಣ: 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ಹೈಕೋರ್ಟ್

ಕೇರಳದ ಅಟ್ಟಪ್ಪಾಡಿಯಲ್ಲಿ ನಡೆದಿದ್ದ ಬುಡಕಟ್ಟು ಯುವಕ ಮಧು ಎಂಬಾತನ ಕ್ರೂರ ಹತ್ಯೆ ಹಾಗೂ ಗುಂಪು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿದೆ. ಈ ಕುರಿತು ನಡೆದ...

ಜಮ್ಮು-ಕಾಶ್ಮೀರ ರಣಜಿ ಕಿರೀಟ, ಪಾಕ್ ಕ್ರಿಕೆಟ್ ಸಂಬಂಧ; ಬಿಸಿಸಿಐ ಮಿಥುನ್ ಮನದಾಳದ ಮಾತುಗಳು

ಜಮ್ಮು-ಕಾಶ್ಮೀರದ ಅದ್ಭುತ ಯಶಸ್ಸು, ಪಾಕಿಸ್ತಾನದ ವಿಚಾರದಲ್ಲಿನ ನಿಲುವು ಹಾಗೂ ದೇಶೀಯ ಕ್ರಿಕೆಟ್‌ನ ವಿಕಾಸವು ಬಿಸಿಸಿಐನ ಸಮರ್ಥ ಆಡಳಿತಕ್ಕೆ ಕನ್ನಡಿಯಾಗಿವೆ. ಮಿಥುನ್ ಮನ್ಹಾಸ್ ಅವರ ನಾಯಕತ್ವದಲ್ಲಿ ಮಂಡಳಿಯು ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗದೆ,...

ಬಕ್ರೀದ್ ಹಬ್ಬಕ್ಕೆ ವಿಜಯಪುರ ಜಿಲ್ಲಾಡಳಿತ ಕಟ್ಟಳೆ: ಆಹಾರದ ಹಕ್ಕನ್ನು ಕಸಿಯುವ ಷಡ್ಯಂತ್ರ?

ಬಕ್ರೀದ್‌ಗೂ ಮುನ್ನ ಜಾನುವಾರು ಸಾಗಾಣೆ ಮತ್ತು ವಧೆ ತಡೆಗೆ ವಿಜಯಪುರ ಜಿಲ್ಲಾಡಳಿತ ಕಟ್ಟೆಚ್ಚರಿಕೆ ಹೊರಡಿಸಿದೆ. ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾಗೂ ಜಿಲ್ಲಾಧಿಕಾರದ ಸಹಯೋಗದಲ್ಲಿ ತೆಗೆದುಕೊಂಡ ಈ ನಿರ್ಣಯ...

ವೇತನ ಪರಿಷ್ಕರಣೆ | ಗಾರ್ಮೆಂಟ್ಸ್‌ ನೌಕರರಿಗಿಲ್ಲ ಕನಿಷ್ಠ ವೇತನ; ಇದೇನಾ ಕಾಂಗ್ರೆಸ್‌ನ ಮಹಿಳಾ ಸಬಲೀಕರಣ?

‘ಕೈಯಲ್ಲಿ ಬೆಣ್ಣೆ – ಬಗಲಲ್ಲಿ ದೊಣ್ಣೆ’ – ಇದು ಮಹಿಳೆಯರು ಮತ್ತು ಮಹಿಳಾ ಕಾರ್ಮಿಕರ ವಿಚಾರದಲ್ಲಿ ಪ್ರಸ್ತುತ ರಾಜ್ಯ ಸರ್ಕಾರದ ಹೊಂದಿರುವ ಧೋರಣೆ. ಒಂದು ಕೈಯಲ್ಲಿ ಉಚಿತ ಬಸ್ ಪ್ರಯಾಣದ 'ಶಕ್ತಿ' ಯೋಜನೆ,...

‘ಸ್ಮಾರ್ಟ್ ಬಾರ್ಡರ್’ಯೋಜನೆ : ಕೇಂದ್ರದ ಸರಣಿ ಯೋಜನೆಗಳ ನಡುವೆಯೂ ನಿಲ್ಲದ ನುಸುಳುವಿಕೆ

ಸ್ಮಾರ್ಟ್ ಬಾರ್ಡರ್‌ನ ಸಮಗ್ರ ಗಡಿ ನಿರ್ವಹಣಾ ವ್ಯವಸ್ಥೆಯು (CIBMS) ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಕೈಬಲಪಡಿಸುವ ಒಂದು ಪೂರಕ ಸಾಧನವೇ ಹೊರತು, ನುಸುಳುವಿಕೆಗೆ ಅದೇ ಅಂತಿಮ ಪರಿಹಾರವಲ್ಲ. ಕಳೆದ 12 ವರ್ಷಗಳ ಅನುಭವಗಳು...

ಬೀದರ್‌ | ‘ಮಿಯಾಝಕಿ’ ಮಾವು ಕೆಜಿಗೆ ₹2.5 ಲಕ್ಷ : ಜಗತ್ತಿನ ದುಬಾರಿ ಬೆಲೆಯ ಬೆಳೆ ಬೆಳೆದು ಮಾದರಿಯಾದ ರೈತ

ಮಿಯಾಝಕಿ ಹಣ್ಣು ಅತ್ಯಂತ ಸಿಹಿಯಾಗಿದ್ದು, ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್‌ಗಳು, ಬೀಟಾ ಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುವುದಾಗಿ ಹೇಳಲಾಗುತ್ತಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ ಎನ್ನಲಾಗುತ್ತಿದೆ....

ಭಾಲ್ಕಿ ಹಿರೇಮಠದಲ್ಲಿ ಬಾಲಕರ ವಸತಿ ಶಾಲೆ : ಪ್ರತಿವರ್ಷ 25 ಮಕ್ಕಳಿಗೆ ಉಚಿತ ಶಿಕ್ಷಣ  

ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಪ್ರಸ್ತುತ ವರ್ಷದಿಂದ ಬಾಲಕರ ವಸತಿ ಶಾಲೆ ಪ್ರಾರಂಭಿಸಿ 25 ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನ, ಆಶ್ರಯ ನೀಡಲು ನಿರ್ಧರಿಸಲಾಗಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷ...

NTA ಎಂಬ ವ್ಯವಸ್ಥಿತ ವೈಫಲ್ಯ; ಮೋದಿ ಸರ್ಕಾರದ ಮಹಾ ಅಧ್ವಾನ

ವಿದ್ಯಾರ್ಥಿಗಳು ವೈದ್ಯರಾಗಬೇಕೆಂದು ಹಗಲಿರುಳು ಕನಸು ಕಂಡು, ಎರಡು-ಮೂರು ವರ್ಷಗಳ ಕಾಲ ತಮ್ಮ ಸಾಮಾಜಿಕ ಜೀವನವನ್ನೇ ತ್ಯಜಿಸಿ ಕಲಿಕೆಗೆ ಗಮನ ಕೊಟ್ಟಿರುತ್ತಾರೆ. ಇದೀಗ ವಿದ್ಯಾರ್ಥಿಗಳ ಹಲವು ವರ್ಷಗಳ ಶ್ರಮ ಮೋದಿ ಸರ್ಕಾರದ ಅವ್ಯವಸ್ಥೆಯಿಂದ ಮಣ್ಣು...

ಶಿವಮೊಗ್ಗ | ತೀರ್ಥಹಳ್ಳಿಯ ಸಮೃದ್ಧಿ, ಸಹ್ಯಾದ್ರಿ, ಶರಾವತಿ ಸಹಕಾರ ಸಂಘಗಳಲ್ಲಿ ಅವ್ಯವಹಾರ ಆರೋಪ

ತೀರ್ಥಹಳ್ಳಿಯ ಸಮೃದ್ಧಿ ತೋಟಗಾರಿಕಾ ಸಹಕಾರ ಸಂಘ, ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಹಾಗೂ ಶರಾವತಿ ಪತ್ತಿನ ಸಹಕಾರ ಸಂಘಗಳಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಇದಕ್ಕೆ ಅಮಾಯಕ ಸದಸ್ಯರು...

ಭಾರತದಲ್ಲೂ GEN-Z ಕ್ರಾಂತಿ? ನೆರೆಹೊರೆಯ ತಲ್ಲಣಗಳೂ, ‌ʼಕಾಕ್ರೋಚ್ʼ ನೀಡುತ್ತಿರುವ ಎಚ್ಚರಿಕೆಯೂ!

ಅಧಿಕಾರಸ್ಥರು ಈ ‘ಡಿಜಿಟಲ್ ಆಕ್ರೋಶ’ವನ್ನು ಆನ್‌ಲೈನ್ ಟ್ರೆಂಡ್ ಎಂದು ಭ್ರಮಿಸಿ, ನೈಜ ಸಮಸ್ಯೆಗಳಿಗೆ ಪಾರದರ್ಶಕ ಪರಿಹಾರ ನೀಡದಿದ್ದರೆ, ಇತಿಹಾಸದ ಪುಟಗಳು ಭಾರತದಲ್ಲೂ ಹೊಸದೊಂದು ಅಧ್ಯಾಯ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ! ಇತಿಹಾಸದಲ್ಲಿ ಕ್ರಾಂತಿಗಳೆಂದರೆ ನೆನಪಾಗುವುದು...

ಡ್ಯಾನ್ಸ್ ಬಾರ್‌ಗಳಲ್ಲಿ ಮಕ್ಕಳ ಬಳಕೆಗೆ ಸುಪ್ರೀಂ ಕಳವಳ: ಕೇಂದ್ರಕ್ಕೆ ನೋಟಿಸ್

ಡ್ಯಾನ್ಸ್ ಬಾರ್, ಸ್ಪಾ, ಮಸಾಜ್ ಪಾರ್ಲರ್ ಮತ್ತು ಇತರ ಮನರಂಜನಾ ಹಾಗೂ ಆತಿಥ್ಯ ವಲಯಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ...

ಈ ಹೊತ್ತಿನ ಪ್ರಮುಖ ಸುದ್ದಿ